ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ವಿವಾಹ: ನೆಟ್ಟಿಗರ ಮನಗೆದ್ದ ಬಾಲಿವುಡ್ ಬೆಡಗಿ ಆಲಿಯಾ ಭಟ್! Videoಸಾಮಾಜಿಕ ಜಾಲತಾಣ ಎಕ್ಸ್ ನ ಫ್ಯಾನ್ ಫೇಜ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಮಹತ್ವದ ವಿವಾಹ ಪೂರ್ವ ಆಚರಣೆಯೊಂದಕ್ಕೆ ರೆಡ್ಡಿಯಾಗಿರುವ ಆಕಾಂಶಾ ರಂಜನ್ ಪಕ್ಕದಲ್ಲಿ ಆಲಿಯಾ ಕುಳಿತಿದ್ದಾರೆ.
'ಡಬಲ್ ಇಂಜಿನ್' ಸರ್ಕಾರ ನಡೆಸಲು ಸಾಧ್ಯವಾಗದಿರುವಾಗ ಅಮೀರ್ ಖಾನ್ ಟ್ರಿಪಲ್ ಇಂಜಿನ್ ಓಡಿಸುತ್ತಿದ್ದಾರೆ': 3ನೇ ಮದುವೆ ಬಗ್ಗೆ ಶೇಖರ್ ಸುಮನ್'ರಾಜಕಾರಣಿಗಳು ಅವರಿಂದ ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.
ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿಸುಮಾರು ಶೇ. 40 ರಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್ ನಿಂದ ಬಳಲುತ್ತಿದ್ದಾರೆ ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ರಣಬೀರ್ ಕಪೂರ್, ಯಶ್ ನಟನೆಯ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ!ನಿತೇಶ್ ತಿವಾರಿ ನಿರ್ದೇಶನದ ಮತ್ತು ಪ್ರೈಮ್ ಫೋಕಸ್ನ ಸಂಸ್ಥಾಪಕ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ವಿಷುಯಲ್ ಎಫೆಕ್ಟ್ಸ್ ಸ್ಟುಡಿಯೋ DNEG ಯ ಜಾಗತಿಕ ಸಿಇಒ ನಮಿತ್ ಮಲ್ಹೋತ್ರಾ ಅವರ ಬೆಂಬಲದೊಂದಿಗೆ, ಚಿತ್ರವು ವ್ಯಾಪಕ ಸಂಚಲನ ಸೃಷ್ಟಿಸಿದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ; ಮೂರನೇ ತ್ರೈಮಾಸಿಕದ ಸಂಕಷ್ಟದ ಬಗ್ಗೆ ಬಾಲಿವುಡ್ ನಟಿ ಮಾತು!ಜಾಗತಿಕ ಹೋಟೆಲ್ ಚೈನ್ ಜಾಹೀರಾತಿನಲ್ಲಿ ದೀಪಿಕಾ ಕಡು ನೀಲಿ ಬಣ್ಣದ ಪ್ಯಾಂಟ್ ಸೂಟ್ ಧರಿಸಿ ಕಾಣಿಸಿಕೊಂಡಿದ್ದರು. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಜವಾನ್ ತಾರೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದು.
Cheque Bounce Case ನಿಂದ ಜೈಲು ಸೇರಿದ ಖ್ಯಾತ ಹಾಸ್ಯನಟ; ರಾಜ್ ಪಾಲ್ ಯಾದವ್ ಆಸ್ತಿ ಎಷ್ಟು?Rajpal Yadav: ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್, ರಾಜ್ ಪಾಲ್ ಯಾದವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ಆದೇಶಿಸಿದೆ. ಹಾಗಾದ್ರೆ, ರಾಜ್ ಪಾಲ್ ತಗೆದೆಕೊಂಡ ಸಾಲ ಎಷ್ಟು? ಹಾಗು ಅವರ ಒಟ್ಟು ಆಸ್ತಿ ಎಷ್ಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ಮೈದಾನದಲ್ಲಿ ಕಣ್ಣೀರು ಹಾಕಿದ KD ಬೆಡಗಿ! ನೋರಾ ಫತೇಹಿ ಕಣ್ಣೀರು ಹಾಕಿದ್ಯಾಕೆ?ಧ್ರುವ ಸರ್ಜಾ ಅಭಿನಯದ KD: ದಿ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಸೆರಗ ಸರ್ಸೆ ವಿವಾದದ ನಂತರ ಹೆಚ್ಚು ಸದ್ದು ಮಾಡಿದ್ದ ಬಾಲಿವುಡ್ ಬೆಡಗಿ ನೋರಾ ಫತೇಹಿ ಅವರು, ಇದೀಗ ಮೈದಾನದಲ್ಲಿ ಘಳ ಘಳನೇ ಕಣ್ಣೀರು ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ Rajpal Yadav ಮತ್ತೆ ಜೈಲುಪಾಲು: ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್ವಿಚಾರಣೆಯ ವೇಳೆ ಅವರ ನಡೆ-ನುಡಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಪ್ರೊಬೇಷನ್ (ಪರಿವೀಕ್ಷಣೆಯಡಿ ಬಿಡುಗಡೆ) ಸೌಲಭ್ಯ ನೀಡಲು ನಿರಾಕರಿಸಿದೆ.
ಎಗ್ ಫ್ರೀಜ್ ಮಾಡಿದ ನಟಿ: ಮದುವೆ-ಮಕ್ಕಳ ಬಗ್ಗೆ ಮನಬಿಚ್ಚಿ ಮಾತನಾಡಿದ ಕೃತಿ ಸನೋನ್..!ಮದುವೆ ಅಥವಾ ಮಕ್ಕಳನ್ನು ಹೊಂದುವುದು ಸಮಯದ ಮಿತಿಯ ಕಾರಣದಿಂದ ಅಥವಾ ಸಮಾಜದ ಒತ್ತಡದಿಂದ ಆಗಬಾರದು. ಒಳಗಿನಿಂದ ಸಿದ್ಧವಾಗಿದ್ದೇನೆ ಎನ್ನುವ ಭಾವನೆ ಬಂದಾಗ ಮಾತ್ರ ಆ ನಿರ್ಧಾರ ತೆಗೆದುಕೊಳ್ಳಬೇಕು.
Amir Khan 3ನೇ ಮದುವೆ: ಆಮಿರ್ ಖಾನ್ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ? ಚರ್ಚೆಗೆ ಗ್ರಾಸವಾದ ಮಿಸ್ಟರ್ ಪರ್ಫೆಕ್ಟ್ ವಿವಾಹ!ಹೌದು, ನಾವು ಈ ಬಾರಿ ವಧುವಿನ ಮೂಗುತಿ, ಸರ ಅಥವಾ ಕಿವಿಯೋಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ವರ ಧರಿಸಿದ್ದ ಭಾರವಾದ ಬೆಳ್ಳಿಯ ಕಾಲ್ಗೆಜ್ಜೆಯ ಬಗ್ಗೆ ಮಾತನಾಡುತ್ತಿದ್ದೇವೆ.
ಬಾಲಿವುಡ್'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ರಾಜ್ಯ'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್
ಸಿನಿಮಾ ಸುದ್ದಿನನ್ನ ಕನಸು ನೀವೇ ಸರ್; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು
ದೇಶ'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ'; ಒತ್ತಡಕ್ಕೆ ಭಾರತ ಮಣಿಯಲ್ಲ: ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ