ಘೇಂಡಾಮೃಗ ಕಳ್ಳಬೇಟೆಗೆ ತೆರಳಿದ್ದವನನ್ನೇ ಬೇಟೆಯಾಡಿದ ಆನೆ, ದೇಹವನ್ನು ತಿಂದು ಹಾಕಿದ ಸಿಂಹಗಳು!ಘೇಂಡಾಮೃಗವನ್ನು ಬೇಟೆಯಾಡುತ್ತಿದ್ದ ಕಳ್ಳಬೇಟೆಗಾರನನ್ನು ಆನೆ ಕೊಂದು ಹಾಕಿದ್ದು ಆತನ ದೇಹವನ್ನು ಸಿಂಹಗಳು ತಿಂದು ಹಾಕಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯ್ ಮಲ್ಯ ಅರ್ಜಿ ವಜಾಗೊಳಿಸಿದ ಯುಕೆ ಹೈಕೋರ್ಟ್, ಶೀಘ್ರ ಗಡಿಪಾರು ಸಾಧ್ಯತೆಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡು ಬ್ರಿಟನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ....
ಅತೀ ದೊಡ್ಡ ಹೆಬ್ಬಾವು ಸೆರೆ ಹಿಡಿದ ವಿಜ್ಞಾನಿಗಳು, ಇದರ ಉದ್ದ 17 ಅಡಿ, ತೂಕ 40 ಪೌಂಡ್!ಇದೇ ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿ 17 ಅಡಿ ಉದ್ದದ ಹೆಣ್ಣು ಹೆಬ್ಬಾವೊಂದನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.
ಇರಾನ್: ಭೀಕರ ಪ್ರವಾಹಕ್ಕೆ ಕನಿಷ್ಠ 70 ಬಲಿ: 80 ಸಾವಿರಕ್ಕೂ ಅಧಿಕ ಸಂತ್ರಸ್ತರ ಸ್ಥಳಾಂತರಇರಾನ್ ನಲ್ಲಿ ಸಂಭವಿಸಿದ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದಲ್ಲಿ ಕನಿಷ್ಠ 70 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕಾ ಭರ್ತಿಯಾಗಿದೆ, ಇನ್ನು ಯಾವ ವಲಸಿಗರಿಗೂ ಇಲ್ಲಿ ಜಾಗವಿಲ್ಲ: ಡೊನಾಲ್ಡ್ ಟ್ರಂಪ್ಅಮೆರಿಕಾದ ದಕ್ಷಿಣ ಗಡಿಭಾಗ ಮೆಕ್ಸಿಕೊದಲ್ಲಿ ನಿರ್ಮಿಸಲಾದ ಹೊಸ ಗೋಡೆಯ ಭಾಗವೊಂದನ್ನು ...
ನಮ್ಮ ಮೇಲೆ ದಾಳಿಗೆ ಭಾರತದಿಂದ ಮತ್ತೆ ಯೋಜನೆ: ಪಾಕ್ನಮ್ಮ ಮೇಲೆ ದಾಳಿ ನಡೆಸಲು ಭಾರತ ಮತ್ತೆ ಯೋಜನೆ ರೂಪಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆರೋಪಿಸಿದ್ದಾರೆ.
ಭೀಕರ ವಿಡಿಯೋ: ಸರ್ಕಸ್ನಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ, ಭಯಭೀತರಾದ ಪ್ರೇಕ್ಷಕರು!ಮನುಷ್ಯ ಎಷ್ಟೇ ಚಾಕು ಚಕ್ಯತೆ ತೋರಿ ಪ್ರಾಣಿಗಳನ್ನು ಪಳಗಿಸಿದರೂ ಅದರ ಮೃಗೀಯ ವರ್ತನೆ ಮಾತ್ರ ಬದಲಾಗುವುದಿಲ್ಲ. ಇನ್ನು ಸರ್ಕಸ್ ಒಂದರಲ್ಲಿ ಸಿಂಹವೊಂದು ತರಬೇತುದಾರನ...
ಪಾಕಿಸ್ತಾನಕ್ಕೆ ಅಮೆರಿಕಾ ಒದಗಿಸಿದ ಎಲ್ಲಾ ಎಫ್-16 ಯುದ್ಧ ವಿಮಾನಗಳಿವೆ, ಭಾರತದ ಹೇಳಿಕೆ ನಿಜವಲ್ಲ: ಮ್ಯಾಗಜೀನ್ ವರದಿಪಾಕಿಸ್ತಾನಕ್ಕೆ ನೀಡಿರುವ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದು, ಗಣನೆಗೆ ಸಿಗುತ್ತಿದೆ ಎಂದು ಅಮೆರಿಕಾದ ಖ್ಯಾತ ಮ್ಯಾಗಜೀನ್ ವರದಿ ಮಾಡಿದೆ...
ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು: ಡೊನಾಲ್ಡ್ ಟ್ರಂಪ್ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು: ಡೊನಾಲ್ಡ್ ಟ್ರಂಪ್
ನನ್ನ ಕಾಮತೃಷೆಗಲ್ಲ, ಸ್ವಾತಂತ್ರಕ್ಕಾಗಿ ವಾರದಲ್ಲಿ ಏಳು ಜನರೊಂದಿಗೆ ಮಲಗಿದ್ದೆ: ಮಹಿಳೆ ಟ್ವೀಟ್ ವೈರಲ್!ಸತತ ಏಳು ದಿನ ಪ್ರತಿ ರಾತ್ರಿ ಪುರುಷನೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಮಹಿಳೆಯೊಬ್ಬರು ಬರೆದುಕೊಂಡಿರುವುದು ಇದೀಗ ವೈರಲ್ ಆಗಿದೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್