ವಿದೇಶ

ನನ್ನ ಕಾಮತೃಷೆಗಲ್ಲ, ಸ್ವಾತಂತ್ರಕ್ಕಾಗಿ ವಾರದಲ್ಲಿ ಏಳು ಜನರೊಂದಿಗೆ ಮಲಗಿದ್ದೆ: ಮಹಿಳೆ ಟ್ವೀಟ್ ವೈರಲ್!

ಸತತ ಏಳು ದಿನ ಪ್ರತಿ ರಾತ್ರಿ ಪುರುಷನೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಮಹಿಳೆಯೊಬ್ಬರು ಬರೆದುಕೊಂಡಿರುವುದು ಇದೀಗ ವೈರಲ್ ಆಗಿದೆ.

ನನ್ನ ಕಾಮತೃಷೆಗಲ್ಲ, ಸ್ವಾತಂತ್ರಕ್ಕಾಗಿ ವಾರದಲ್ಲಿ ಏಳು ಜನರೊಂದಿಗೆ ಮಲಗಿದ್ದೆ: ಮಹಿಳೆ ಟ್ವೀಟ್ ವೈರಲ್!
ಸಂಗ್ರಹ ಚಿತ್ರ
Published On :
ಕಾನ್ಬೆರಾ: ಸತತ ಏಳು ದಿನ ಪ್ರತಿ ರಾತ್ರಿ ಪುರುಷನೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಮಹಿಳೆಯೊಬ್ಬರು ಬರೆದುಕೊಂಡಿರುವುದು ಇದೀಗ ವೈರಲ್ ಆಗಿದೆ.
ಆಸ್ಟ್ರೇಲಿಯಾ ಮಹಿಳೆಯೊಬ್ಬಳು ತಾನು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.
ನಾದಿಯಾ ಬೊಕಾಡಿ ಏಳು ವರ್ಷ ಗಂಡನೊಂದಿಗೆ ಸಂಸಾರ ನಡೆಸಿ ಇದೀಗ ವಿಚ್ಛೇದನ ಪಡೆದು ಬೇರೆಯಾಗಿದ್ದರು. ನಾದಿಯಾ ಬೊಕಾಡಿ ದಾಂಪತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು ಸೆಕ್ಸ್ ಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು ಎಂದೂ ಹೇಳಿಕೊಂಡಿದ್ದಾಳೆ. 
ಈ ಬಗ್ಗೆ ಮಾತನಾಡಿದ ನಾದಿಯಾ, ನಾನು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಇದು ನನ್ನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲ್ಲ. ಈ ರೀತಿಯ ವಿಭನ್ನ ಸೆಕ್ಸ್ ಒಂದು ಕನಸು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.