ಸೆಕ್ಸಿ

ಸೆಕ್ಸ್'ಗೆ ಪತ್ನಿ ನಿರಾಕರಣೆ, ಆಕೆಯನ್ನು ಕೊಂದು, ತನ್ನ ಮರ್ಮಾಂಗ ಕತ್ತರಿಸಿಕೊಂಡ ಪತಿ!
ಸೆಕ್ಸ್ ಗೆ ಪತ್ನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿ ಕೊನೆಗೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಗೋರಖ್ ಪುರದಲ್ಲಿ ನಡೆದಿದೆ.

ನನ್ನ ಕಾಮತೃಷೆಗಲ್ಲ, ಸ್ವಾತಂತ್ರಕ್ಕಾಗಿ ವಾರದಲ್ಲಿ ಏಳು ಜನರೊಂದಿಗೆ ಮಲಗಿದ್ದೆ: ಮಹಿಳೆ ಟ್ವೀಟ್ ವೈರಲ್!
ಸತತ ಏಳು ದಿನ ಪ್ರತಿ ರಾತ್ರಿ ಪುರುಷನೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಮಹಿಳೆಯೊಬ್ಬರು ಬರೆದುಕೊಂಡಿರುವುದು ಇದೀಗ ವೈರಲ್ ಆಗಿದೆ.

ಬಲಶಾಲಿಯಾದಷ್ಟೂ ಸೆಕ್ಸಿ ಆಗಿ ಕಾಣುತ್ತೇನೆ: ಸಾನಿಯಾ ಮಿರ್ಜಾ
ಟೆನಿಸ್ ಆಟದಲ್ಲಿ ಬಲಿಷ್ಠ ಒಡೆತಗಳನ್ನು ಹೊಡೆಯಲು ಹೆಚ್ಚು ಶಕ್ತಿಶಾಲಿಯಾಗಿರಬೇಕು. ಅದಕ್ಕಾಗಿ ನನ್ನನ್ನು ನಾನು ಹೆಚ್ಚು ಹುರಿಗೊಳಿಸಿಕೊಳ್ಳುತ್ತಲೇ ಇರುತ್ತೇನೆ...

ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ವಿವಾದಕ್ಕೀಡಾದ ಔಟ್‌ಲುಕ್ ಮ್ಯಾಗಜಿನ್
ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿಯಲ್ಲಿನ ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿದ ಖ್ಯಾತ ಸುದ್ದಿ ಮಾಸಿಕ ಔಟ್‌ಲುಕ್ ವಿವಾದಕ್ಕೀಡಾಗಿದೆ...

