NASA ಗಗನಯಾತ್ರಿ ಭಾರತೀಯ ಮೂಲದ Anil Menon ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು; ಜುಲೈ 14ರಂದು ಉಡಾವಣೆ..!2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು.
Iran ಭಾರೀ ಸಂಚು? Israel ರಹಸ್ಯ ಮಾಹಿತಿ; ಕೊನೆ ಕ್ಷಣದಲ್ಲಿ ವಿಮಾನ ಬದಲಿಸಿ 'Air Force One'ನಲ್ಲೇ ಪ್ರಯಾಣಿಸಿದ Trump..!ಟ್ರಂಪ್ ಹತ್ಯೆಗೆ ಸಂಬಂಧಿಸಿದ ಹಲವು ಗುಪ್ತಚರ ಮಾಹಿತಿಗಳನ್ನು ಅಮೆರಿಕ ಈಗಾಗಲೇ ಗಮನಿಸುತ್ತಿತ್ತು. ಆದರೆ, ಇಸ್ರೇಲ್ ಹಂಚಿಕೊಂಡಿರುವ ಈ ಮಾಹಿತಿ ಹೊಸದಾಗಿದ್ದು, ನಿರ್ದಿಷ್ಟ ಹತ್ಯೆಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್ನ ಅಧ್ಯಕ್ಷ ಪೆಜೆಶ್ಕಿಯನ್, ವಿದೇಶಾಂಗ ಸಚಿವನ ಮೇಲೆ ವಿದ್ರೋಹಿಗಳಿಂದ ಹಲ್ಲೆಗೆ ಯತ್ನ? Videoಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನು ಅಮೆರಿಕ ಜೊತೆಗಿನ ಶಾಂತಿ ಒಪ್ಪಂದ ಸ್ಥಗಿತಗೊಂಡ ಬೆನ್ನಲ್ಲೇ ಅಂತ್ಯಕ್ರಿಯೆ ಮೆರವಣಿಗೆಗಳ ಮೇಲೆ ದಾಳಿಗಳಾಗಬಹುದು ಎಂಬ ಆತಂಕದಲ್ಲಿ ಇರಾನ್ ಇದೆ.
ಚೀನಾದ ಶೂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ: 28 ಮಂದಿ ಸಜೀವ ದಹನ; ಜೀವ ಉಳಿಸಿಕೊಳ್ಳಲು ಪರದಾಟ, ಭಯಾನಕ Video!ಚೀನಾದ ಜಿಂಜಿಯಾಂಗ್ನಲ್ಲಿರುವ ಶೂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು 28 ಜನರು ಸಾವನ್ನಪ್ಪಿದ್ದಾರೆ. ತುರ್ತು ನಿರ್ವಹಣಾ ಸಚಿವಾಲಯವು ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್ಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡಲು ಜಂಟಿ ಕಾರ್ಯಪಡೆಯನ್ನು ಕಳುಹಿಸಿದೆ.
ಚೀನಾ ನಿಗ್ರಹಕ್ಕೆ ತಂತ್ರ: ಆಸ್ಟ್ರೇಲಿಯಾ ಜೊತೆ ಯುರೇನಿಯಂ ಒಪ್ಪಂದಕ್ಕೆ ಮೋದಿ ಸಹಿ!ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ನಾಗರಿಕ ಪರಮಾಣು ಶಕ್ತಿ, ಕಡಲ ಭದ್ರತೆ ಮತ್ತು ನಿರ್ಣಾಯಕ ಖನಿಜ ವಲಯಗಳನ್ನು ಒಳಗೊಂಡ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.
ಭಾರತ-ಆಸ್ಟ್ರೇಲಿಯಾ ಸಂಬಂಧ ಉತ್ತುಂಗದಲ್ಲಿದೆ; ಇದರಲ್ಲಿ ನಿಮ್ಮ ಪಾತ್ರ ದೊಡ್ಡದು: ಅನಿವಾಸಿ ಭಾರತೀಯರನ್ನು ಶ್ಲಾಘಿಸಿದ PM ಮೋದಿಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಭಾರತ-ಆಸ್ಟ್ರೇಲಿಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ.
ಜಗತ್ತಿನ ವಿಚಿತ್ರ ಮೊಟ್ಟೆ: ಇದನ್ನ ತಿಂದ್ರೆ ಮನುಷ್ಯನ ಆಯಸ್ಸು 7 ವರ್ಷ ಹೆಚ್ಚಾಗುತ್ತೆ! ಯಾವುದದು?ಆ ಮೊಟ್ಟೆ ತಿಂದ್ರೆ ಅಷ್ಟು ಪ್ರೊಟೀನ್ ಸಿಗುತ್ತೆ, ಈ ಮೊಟ್ಟೆ ತಿಂದ್ರೆ ಇಷ್ಟು ಶಕ್ತಿ ಬರುತ್ತೆ ಎಂದು ಕೇಳಿರುತ್ತೇವೆ! ಆದ್ರೆ ಯಾವತ್ತಾದರೂ ಮೊಟ್ಟೆ ತಿಂದ್ರೆ ಆಯಸ್ಸು ಹೆಚ್ಚಾಗುತ್ತದೆ ಎಂದು ಕೇಳಿದಿರಾ? ಇಲ್ಲಿದೆ ನೋಡಿ ನಿಮ್ಮ ಆಯಸ್ಸು 7 ವರ್ಷ ಹೆಚ್ಚು ಮಾಡುವ ಮೊಟ್ಟೆ ಕುರಿತ ಮಾಹಿತಿ:
ಹಾರುತ್ತಿದ್ದ ವಿಮಾನದಿಂದ ಜಿಗಿದು ಪೈಲಟ್ ಸಾವು; ತರಬೇತಿನಿರತ ವಿದ್ಯಾರ್ಥಿನಿಯಿಂದ ಸುರಕ್ಷಿತ ಲ್ಯಾಂಡಿಂಗ್!ಬೆರ್ಟಾಝೊ ತನ್ನ ಹೆಡ್ಸೆಟ್ ಮತ್ತು ಸೀಟ್ಬೆಲ್ಟ್ ತೆಗೆದು, ಬಾಗಿಲು ತೆರೆದು ವಿಮಾನದಿಂದ ಜಿಗಿಯುವ ಮೊದಲು, "ನೀನು ಏನು ಮಾಡಬೇಕೆಂದು ನಿನಗೆ ತಿಳಿದಿದೆ, ಮುಂದುವರಿಸು" ಎಂದು ಹೇಳಿರುವುದಾಗಿ ಅವರ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಭಾರತ-ಪಾಕ್ ಯುದ್ಧದ ಸಮಯದಲ್ಲಿ 11 ಜೆಟ್ಗಳನ್ನು ಹೊಡೆದುರುಳಿಸಲಾಯಿತು: ಟ್ರಂಪ್ ಹೊಸ ಬಾಂಬ್!ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹೀಗಾಗಿ "ಎಲ್ಲರಿಗಿಂತ ಮೊದಲು" ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕಿತ್ತು ಎಂದು ಹೇಳಿದರು.
ಭಾರತ-ಆಸ್ಟ್ರೇಲಿಯಾ ಸಂಬಂಧಕ್ಕೆ ಮತ್ತಷ್ಟು ಬಲ: ಮೋದಿ-ಅಲ್ಬನೀಸ್ ಮಹತ್ವದ ಸಭೆ; ಅಣುಶಕ್ತಿ ಸೇರಿ ಹಲವು ಕ್ಷೇತ್ರಗಳಲ್ಲಿ ಐತಿಹಾಸಿಕ ಒಪ್ಪಂದ..!ಭಾರತ-ಆಸ್ಟ್ರೇಲಿಯಾ ನಡುವಿನ ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಂಥನಿ ಅಲ್ಬನೀಸ್ ಅವರೊಂದಿಗೆ ಚರ್ಚೆ ನಡೆಸಿದರು.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ