ಅಗಸ್ಟಾ ಹಗರಣ: ಕ್ರಿಶ್ಚಿಯನ್ ಮೈಕೆಲ್ ಹಸ್ತಾಂತರಕ್ಕೆ ದುಬೈ ಸರ್ಕಾರ ಆದೇಶವಿವಿಐಪಿ ಚಾಪರ್ ಹಗರಣದಲ್ಲಿ ಕಿಕ್ ಬ್ಯಾಕ್ ಗೆ ಸಂಬ್ಂಅಧಿಸಿದಂತೆ ದುಬೈ ಮೂಲದ ಆಂಗ್ಲ ವ್ಯಕ್ತಿ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆನ್ನುವ ಮನವಿಗೆ....
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿಕಟವಾಗಿದ್ದರು- ಇಮ್ರಾನ್ ಖಾನ್ಬಿಜೆಪಿ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲದಿದ್ದರೆ ಕಾಶ್ಮೀರ ಸಮಸ್ಯೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇತ್ಯರ್ಥಪಡಿಸುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ಮರಿಸಿಕೊಂಡಿದ್ದಾರೆ.
40 ವರ್ಷಗಳು ಸಾಕು; ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿರುವ ಪ್ರಧಾನಿ ಮೋದಿಗೆ ಬೆಂಬಲ ನೀಡಿ: ಪಾಕ್'ಗೆ ಅಮೆರಿಕಾದಕ್ಷಿಣ ಏಷ್ಯಾದ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಜವಾಬ್ದಾರಿಯುತ ರಾಷ್ಟ್ರಕ್ಕೆ 40 ವರ್ಷಗಳು ಸಾಕು, ಶಾಂತಿ ಸ್ಥಾಪನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶ್ರಮಿಸುತ್ತಿದ್ದು, ಮೋದಿಯವರನ್ನು ಬೆಂಬಲಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕಾ ತಿಳಿಸಿದೆ...
ಪಾರದರ್ಶಕ ಬಟ್ಟೆ ತೊಟ್ಟ ಈಜಿಪ್ಟ್ ನಟಿ ರನಿಯಾ ಯೂಸೆಫ್ಗೆ 5 ವರ್ಷ ಜೈಲು ಶಿಕ್ಷೆ?ತುಂಡುಡುಗೆ ತೊಟ್ಟು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಈಜಿಷ್ಟ್ ನಟಿ ರನಿಯಾ ಯೂಸೆಫ್ಗೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಹವಾಮಾನ ಬದಲಾವಣೆ ವಿರುದ್ಧ ಸಮರ ಸಾರಿದ ವಿಶ್ವಬ್ಯಾಂಕ್: 200 ಶತಕೋಟಿ ಡಾಲರ್ ನೆರವು ಘೋಷಣೆಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಹವಾಮಾನ ಬದಲಾವಣೆ ವಿರುದ್ದ ಸಮರ ಸಾರಿರುವ ವಿಶ್ವಬ್ಯಾಂಕ್, ಇದಕ್ಕಾಗಿ ತಾನು ನೀಡುತ್ತಿದ್ದ ನೆರವನ್ನು ಸೋಮವಾರ ದುಪ್ಪಟ್ಟುಗೊಳಿಸಿದೆ...
ಶ್ರೀಲಂಕಾ: ಪ್ರಧಾನಿಯಾಗಿ ರಾಜಪಕ್ಸ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ- ನ್ಯಾಯಾಲಯ ಹೇಳಿಕೆರಾಜಪಕ್ಸ ಶ್ರೀಲಂಕಾ ಪ್ರಧಾನಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ.
ಫ್ರಾನ್ಸ್ನಲ್ಲಿ ಗಲಭೆ ಉಲ್ಬಣ: ತುರ್ತು ಪರಿಸ್ಥಿತಿ ಹೇರಲು ಮ್ಯಾಕ್ರನ್ ಸರ್ಕಾರದ ಚಿಂತನೆಫ್ರಾನ್ಸ್ ನಲ್ಲಿ ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಗಲಭೆ ಉಲ್ಬಣಗೊಂಡ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಕುರಿತು ಫ್ರಾನ್ಸ್ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ.
ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯಲು ಮೋದಿಗೆ ಅಮೆರಿಕ ಸಂಘಟನೆಗಳ ಒತ್ತಾಯ!ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಪ್ಯಾರೀಸ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: 133 ಮಂದಿಗೆ ಗಾಯ, 412 ಜನರ ಬಂಧನತೆರಿಗೆ ಹೆಚ್ಚಳ ಹಾಗೂ ತಲಾದಾಯದ ಇಳಿಕೆಯ ವಿರುದ್ಧ ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 133 ಮಂದಿ ಗಾಯಗೊಂಡರೆ....
ಪ್ರಧಾನಿ ಮೋದಿಗೆ ಫಿಫಾ ಅಧ್ಯಕ್ಷರಿಂದ ವಿಶೇಷ ಫುಟ್ಬಾಲ್ ಜರ್ಸಿ ಉಡುಗೊರೆ!ಭಾರತ ಕಳೆದ ವರ್ಷ ಭಾರತದಲ್ಲಿ ನಡೆದ ಫೀಫಾ U-17 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ನಂತರ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಭಾರತದ ಪ್ರಧಾನಿ....
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಸಿನಿಮಾ ಸುದ್ದಿಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!
ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!