ವಿದೇಶ

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯ

ಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ ,  16 ಮಂದಿಗೆ ಗಾಯ