ಒಂದೇ ದಿನದಲ್ಲಿ ಸರಬ್ಜಿತ್ ಟ್ರೈಲರ್ ಗೆ 15 ಲಕ್ಷ ಲೈಕ್ಸ್
ಐಶ್ವರ್ಯ ರಾಯ್ ಬಚ್ಚನ್ ಅಭಿನಯದ ಬಹುನಿರೀಕ್ಷಿತ ಸರಬ್ಜಿತ್ ಟ್ರೈಲರ್ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಸರಬ್ಜಿತ್ ಚಿತ್ರ ಪಾಕಿಸ್ತಾನದ ಸೆರೆಮನೆಯಲ್ಲಿ ಮೃತಪಟ್ಟ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಜೀವನಾಧಾರಿತ ಚಿತ್ರವಾಗಿದೆ.


