ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋಡಾ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅಭಿನಯದ ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ.
ಸ್ಕಾಮ್ 2003: ದಿ ತೆಲಗಿ ಸ್ಟೋರಿ ಚಿತ್ರದ ಟ್ರೈಲರ್ಸ್ಕಾಮ್ 2003- ದಿ ತೆಲಗಿ ಸ್ಟೋರಿ ಚಿತ್ರದ ಟ್ರೈಲರ್ ಭಾರತದ ಅತಿದೊಡ್ಡ ನಕಲಿ ಛಾಪಾ ಕಾಗದ ಹಗರಣದ ಅರೋಪಿ ಕರೀಂ ಲಾಲ ತೆಲಗಿ ಕುರಿತಾದ ಚಿತ್ರಕಥೆ ಹೊಂದಿರುವ ಸ್ಕಾಮ್ 2003- ದಿ ತೆಲಗಿ ಸ್ಟೋರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಹಡ್ಡಿ ಚಿತ್ರದ ಟ್ರೈಲರ್ನಟ ನವಾಜುದ್ದೀನ್ ಸಿದ್ದಿಕಿ ನಟಿಸಿರುವ ಹಡ್ಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರವನ್ನು ಅಕ್ಷತ್ ಅಜಯ್ ಶರ್ಮಾ ನಿರ್ದೇಶಿಸಿದ್ದಾರೆ.
ಅಣ್ಣ ಫರ್ಮ್ ಮೆಕ್ಸಿಕೋ ಚಿತ್ರದ ಟೈಟಲ್ ವಿಡಿಯೋಡಾಲಿ ಧನಂಜಯ್ ಅಭಿನಯದ ಅಣ್ಣ ಫರ್ಮ್ ಮೆಕ್ಸಿಕೋ ಚಿತ್ರದ ಟೈಟಲ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದಾರೆ.
ಉತ್ತರಕಾಂಡ ಚಿತ್ರದ ಫಸ್ಟ್ ಲುಕ್ ಟೀಸರ್ಡಾಲಿ ಧನಂಜಯ್ ಮತ್ತು ರಮ್ಯಾ ಅಭಿನಯದ ಉತ್ತರಕಾಂಡ ಚಿತ್ರದ ಫಸ್ಟ್ ಲುಕ್ ಟೀಸರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ರೋಹಿತ್ ಪಡಕಿ ನಿರ್ದೇಶಿಸಿದ್ದಾರೆ.
ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಟ್ರೈಲರ್ನಟಿ ಅನುಷ್ಕಾ ಶೆಟ್ಟಿ ಅಭಿನಯದ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದಾರೆ.
ಚೋಳ ಚಿತ್ರದ ಟೀಸರ್ನಟ ರೂರಲ್ ಅಂಜನ್ ಮತ್ತು ದಿಶಾ ಪಾಂಡೆ ಅಭಿನಯದ ಚೋಳ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುರೇಶ್ ಡಿಎಂ ನಿರ್ದೇಶಿಸಿದ್ದಾರೆ.
ಸಪ್ಲೇಯರ್ ಶಂಕರ ಚಿತ್ರದ ಮೋಷನ್ ಪೋಸ್ಟರ್ನಟ ನಿಶ್ಚಿತ ಕೊರೊಡಿ ಮತ್ತು ದೀಪಿಕಾ ಆರಾಧ್ಯ ಅಭಿನಯದ ಸಪ್ಲೇಯರ್ ಶಂಕರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿಶ್ಚಿತ ಕೊರೊಡಿ ನಿರ್ದೇಶಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೈಲರ್ನಟ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದಾರೆ.
ಸಂಜು ವೇಡ್ಸ್ ಗೀತಾ 2 ಚಿತ್ರದ ಟೀಸರ್ನಟ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಸಂಜು ವೇಡ್ಸ್ ಗೀತಾ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ.
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ