ಡ್ರೀಮ್ ಗರ್ಲ್ 2 ಟ್ರೈಲರ್ನಟ ಆಯುಷ್ಮಾನ್ ಖುರಾನಾ ಮತ್ತು ಅನನ್ಯಾ ಪಾಂಡೆ ಅಭಿನಯದ ಡ್ರೀಮ್ ಗರ್ಲ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ.
ಬ್ಯಾಂಗ್ ಚಿತ್ರದ ಟ್ರೈಲರ್ನಟಿ ಶಾನ್ವಿ ಶ್ರೀವಾತ್ಸವ ಮತ್ತು ರಘು ದೀಕ್ಷಿತ್ ಅಭಿನಯದ ಬ್ಯಾಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶ್ರೀ ಗಣೇಶ್ ಪರಶುರಾಮ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಅಕೆಲಿ ಚಿತ್ರದ ಟೀಸರ್ನಟಿ ನುಸ್ರತ್ ಬರೂಚಾ ಅಭಿನಯದ ಅಕೆಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಣಯ್ ಮೆರ್ಹಾಮ್ ನಿರ್ದೇಶಿಸಿದ್ದಾರೆ.
ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ನಟ ಧನುಷ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ.
ಭೋಳಾ ಶಂಕರ್ ಚಿತ್ರದ ಟ್ರೈಲರ್ನಟ ಚಿರಂಜೀವಿ ನಟನೆಯ ಭೋಳಾ ಶಂಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದಾರೆ.
ಧನುಷ್, ಶಿವರಾಜ್ ಕುಮಾರ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ಖ್ಯಾತ ನಟ ಧನುಷ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಮಾಧೇಶ್ವರನ್ ನಿರ್ದೇಶಿಸಿದ್ದಾರೆ.
ರಾಧಾ ಕಹಾನಿ ಚಿತ್ರದ ಟೀಸರ್ಪ್ರಸಾದ್ ದಾದ ಅಭಿನಯದ ರಾಧಾ ಕಹಾನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಪ್ರಸಾದ್ ನಿರ್ದೇಶಿಸಿದ್ದಾರೆ.
ರಕ್ತಾಕ್ಷ ಚಿತ್ರದ ಆ್ಯಕ್ಷನ್ ಟೀಸರ್ನಟ ರೋಹಿತ್ ಮತ್ತು ಪ್ರಮೋದ್ ಶೆಟ್ಟಿ ಅಭಿನಯದ ರಕ್ತಾಕ್ಷ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಾಸುದೇವ ಎಸ್ಎನ್ ನಿರ್ದೇಶಿಸಿದ್ದಾರೆ.
ದೋನೋ ಚಿತ್ರದ ಟೀಸರ್ನಟ ರಾಜ್ವೀರ್ ಡಿಯೋಲ್ ಮತ್ತು ಪಲೋಮಾ ಅಭಿನಯದ ದೋನೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅವನೀಶ್ ಎಸ್. ಬರ್ಜತ್ಯಾ ನಿರ್ದೇಶಿಸಿದ್ದಾರೆ.
ಕಮಾಂಡೋ ಚಿತ್ರದ ಟೀಸರ್ನಟಿ ಅದಾ ಶರ್ಮಾ ಅಭಿನಯದ ಕಮಾಂಡೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಪುಲ್ ಅಮೃತ್ ಲಾಲ್ ಶಾ ನಿರ್ದೇಶಿಸಿದ್ದಾರೆ.
ರಾಜಕೀಯಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್