ದೇವರ ಕನಸು ಚಿತ್ರದ ಟ್ರೈಲರ್ದೇವರ ಕನಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರವನ್ನು ಸುರೇಶ್ ಲಕ್ಕೂರ್ ನಿರ್ದೇಶಿಸಿದ್ದಾರೆ.
ರಾನಿ ಚಿತ್ರದ ಟೀಸರ್ನಟ ಕಿರಣ್ ರಾಜ್ ಮತ್ತು ಸಮೀಕ್ಷಾ ಅಭಿನಯದ ರಾನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ.
ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ ನ 'ಸಲಾರ್''ಟೀಸರ್ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಲಾರ್ ವಿಶ್ವಾದ್ಯಂತ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ.
ಮಂಗಳವಾರಂ ಚಿತ್ರದ ಟೀಸರ್ನಟಿ ರಾಯಲ್ ರಜಪೂತ್ ಅಭಿನಯದ ಮಂಗಳವಾರಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಭೂಪತಿ ನಿರ್ದೇಶಿಸಿದ್ದಾರೆ.
ಗಣ ಚಿತ್ರದ ಟೀಸರ್ನಟ ಪ್ರಜ್ವಲ್ ದೇರಾಜ್ ಮತ್ತು ವೇದಿಕಾ ಅಭಿನಯದ ಗಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಪ್ರಸಾದ್ ಜಕ್ಕಾ ನಿರ್ದೇಶಿಸಿದ್ದಾರೆ.
ನಾನು ಮನುಷ್ಯ ಅಲ್ಲ, ರಾಕ್ಷಸ 'ಕೆ46' ಚಿತ್ರದ ಪ್ರೊಮೋಕಿಚ್ಚ ಸುದೀಪ್ ಅಭಿನಯದ ಇನ್ನು ಹೆಸರಿಡದ ಕೆ46 ಚಿತ್ರದ ಪ್ರೊಮೋ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸುದೀಪ್ ರಾಕ್ಷಸನ ಅವತಾರ ತಾಳಿದ್ದಾರೆ.
ಐ ಆ್ಯಮ್ ಪ್ರೆಗ್ನೆಂಟ್ ಚಿತ್ರದ ಟ್ರೈಲರ್ನಟ ಪ್ರತಾಪ್ ನಾರಾಯಣ್ ಮತ್ತು ಅರ್ಪಿತಾ ಗೌಡ ನಟಿಸಿರುವ ಐ ಆ್ಯಮ್ ಪ್ರೆಗ್ನೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎನ್ ಟಿ ಸಂಜಯ್ ನಿರ್ದೇಶಿಸಿದ್ದಾರೆ.
ನಮೋ ಭೂತಾತ್ಮ 2 ಚಿತ್ರದ ಟೀಸರ್ನಟ ಕೋಮಲ್ ಕುಮಾರ್ ಮತ್ತು ಲೇಖ ಚಂದ್ರ ಅಭಿನಯದ ನಮೋ ಭೂತಾತ್ಮ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿ ಮುರಳಿ ನಿರ್ದೇಶಿಸಿದ್ದಾರೆ.
ಬ್ರೋ ಚಿತ್ರದ ಟೀಸರ್ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ತೇಜ್ ಅಭಿನಯದ ಬ್ರೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ತ್ರಿವಿಕ್ರಮ್ ನಿರ್ದೇಶಿಸಿದ್ದಾರೆ.
ಸಂದೀಪ್ ಭಯ್ಯಾ ಚಿತ್ರದ ಟ್ರೈಲರ್ನಟ ಸನ್ನಿ ಹಿಂದೂಜಾ ಮತ್ತು ದೀಪಾಲಿ ಗೌತಮ್ ಅಭಿನಯದ ಸಂದೀಪ್ ಭಯ್ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರವನ್ನು ಪರಿಜತ್ ಜೋಶಿ ನಿರ್ದೇಶಿಸಿದ್ದಾರೆ.
ಕ್ರಿಕೆಟ್'ಹಸಿದ ಸಿಂಹಕ್ಕೆ ಮೇಕೆಯನ್ನು ಒಪ್ಪಿಸಿದಂತಿತ್ತು': ಭಾರತದ ವಿರುದ್ಧ ಗೆದ್ದರೂ ದೊಡ್ಡ ತಪ್ಪು ಮಾಡಿದ ವೆಸ್ಟ್ ಇಂಡೀಸ್ ನಾಯಕನ ವಿರುದ್ಧ ಆರ್ ಅಶ್ವಿನ್ ಕಿಡಿ
ದೇಶ'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ