ಮನರಂಜನೆ

ಏಕ್ ಪಹೇಲಿ ಲೀಲಾದಲ್ಲಿ 'ಸನ್ನಿ' ಲೀಲೆ

ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ನಟನೆಯ 'ಏಕ್ ಪಹೇಲಿ ಲೀಲಾ' ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ರೈಲರ್ ಬಿಡುಗಡೆಯಾಗಿ ಕೇವಲ 24 ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಇದೀಗ ನಾಲ್ಕೇ ದಿನಕ್ಕೆ 35 ಲಕ್ಷ ಹಿಟ್ಸ್ ಸಿಕ್ಕಿರುವುದು ಚಿತ್ರ ತಂಡಕ್ಕೆ ಭಾರಿ ಖುಷಿ ತಂದಿದೆ.

ಏಕ್ ಪಹೇಲಿ ಲೀಲಾದಲ್ಲಿ 'ಸನ್ನಿ' ಲೀಲೆ