ಕ್ರೀಮ್ ಚಿತ್ರದ ವಿಶ್ಯುಲ್ ಟ್ರೈಲರ್ನಟಿ ಸಂಯುಕ್ತ ಹೆಗಡೆ ಅಭಿನಯದ ಕ್ರೀಮ್ ಚಿತ್ರದ ವಿಶ್ಯುಲ್ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಶೇಕ್ ಬಸಂತ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮಂಕಿ ಮ್ಯಾನ್ ಚಿತ್ರದ ಟ್ರೈಲರ್ನಟ ದೇವ್ ಪಟೇಲ್ ನಟಿಸಿ, ನಿರ್ದೇಶಿಸಿರುವ ಮಂಕಿ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಜಸ್ಟ್ ಪಾಸ್ ಚಿತ್ರದ ಟ್ರೈಲರ್ನಟ ಶ್ರೀ ಮತ್ತು ಪ್ರಣತಿ ಅಭಿನಯದ ಜಸ್ಟ್ ಪಾಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಂ ರಘು ನಿರ್ದೇಶಿಸಿದ್ದಾರೆ.
ಮತ್ಸ್ಯಗಂಧ ಚಿತ್ರದ ಟೀಸರ್ನಟ ಪೃಥ್ವಿ ಅಂಬಾರ್ ನಟಿಸಿರುವ ಮತ್ಸ್ಯಗಂಧ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದಾರೆ.
Out Of ಸಿಲಬಸ್ ಚಿತ್ರದ ಟೀಸರ್ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ out Of ಸಿಲಬಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಮಾದೇವ ಚಿತ್ರದ ಟೀಸರ್ನಟ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ ಮಾದೇವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.
ಮೇಘ ಚಿತ್ರದ ಟೀಸರ್ನಟ ಚರಣ್ ರಾಜ್ ಮತ್ತು ಕಾಜಲ್ ಕುಂದರ್ ಅಭಿನಯದ ಮೇಘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ.
ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ ಚಿತ್ರದ ಟ್ರೈಲರ್ನಟ ಶಾಹಿದ್ ಕಪೂರ್ ಮತ್ತು ಕೃತಿ ಸನೂನ್ ಅಭಿನಯದ ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ಜೋಶಿ ನಿರ್ದೇಶಿಸಿದ್ದಾರೆ.
ಆರ್ಟಿಕಲ್ 370 ಚಿತ್ರದ ಟೀಸರ್ನಟಿ ಯಾಮಿ ಗೌತಮ್ ನಟಿಸಿರುವ ಆರ್ಟಿಕಲ್ 370 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆದಿತ್ಯ ಸುಹಾಸ್ ನಿರ್ದೇಶಿಸಿದ್ದಾರೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್