ಟೋಬಿ ಚಿತ್ರದ ಪೋಸ್ಟರ್ ಟೀಸರ್ನಟ ರಾಜ್ ಬಿ ಶೆಟ್ಟಿ ನಿರ್ದೇಶಿಸುತ್ತಿರುವ ಟೋಬಿ ಚಿತ್ರದ ಪೋಸ್ಟರ್ ಟೀಸರ್ ಬಿಡುಗಡೆಯಾಗಿದೆ.
ಅಗ್ರಸೇನಾ ಚಿತ್ರದ ಟ್ರೈಲರ್ಅಮರ್ ವಿರಾಜ್ ಮತ್ತು ರಚನಾ ಅಭಿನಯದ ಅಗ್ರಸೇನಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮುರುಗೇಶ್ ಕಣಪ್ಪ ನಿರ್ದೇಶಿಸಿದ್ದಾರೆ.
ಅನಿಮಲ್ ಪ್ರೀ-ಟೀಸರ್ನಟ ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಪ್ರೀ-ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.
ಧೂಮಮ್ ಚಿತ್ರದ ಟ್ರೈಲರ್ಪವನ್ ಕುಮಾರ್ ನಿರ್ದೇಶನದ ಧೂಮಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದಲ್ಲಿ ಫವಾದ್ ಫಾಜೀಲ್ ಮತ್ತು ಅಪರ್ಣಾ ನಟಿಸಿದ್ದಾರೆ.
ಆದಿಪುರುಷ್ ಚಿತ್ರದ ಫೈನಲ್ ಟ್ರೈಲರ್ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಫೈನಲ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ.
ದಿ ನೈಟ್ ಮ್ಯಾನೇಜರ್ ಚಿತ್ರದ ಪಾರ್ಟ್ 2 ಟ್ರೈಲರ್ನಟ ಅನಿಲ್ ಕುಮಾರ್ ಮತ್ತು ಆದಿತ್ಯ ರಾಯ್ ಕಪೂರ್ ಅಭಿನಯದ ದಿ ನೈಟ್ ಮ್ಯಾನೇಜರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
72 ಹುರೈನ್ ಚಿತ್ರದ ಟೀಸರ್ಬಾಲಿವುಡ್ ನಿರ್ದೇಶಕ ಸಂಜಯ್ ಪೂರನ್ ಸಿಂಗ್ 72 ಹುರೈನ್ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ದರ್ಬಾರ್ ಚಿತ್ರದ ಟ್ರೈಲರ್ನಟ ಸತೀಶ್ ಮತ್ತು ಜಾನ್ವಿ ಅಭಿನಯದ ದರ್ಬಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿ ಮನೋಹರ್ ನಿರ್ದೇಶಿಸಿದ್ದಾರೆ.
ಗೋದ್ರಾ ಚಿತ್ರದ ಟೀಸರ್ಎಂಕೆ ಶಿವಾಕ್ಷ್ ನಿರ್ದೇಶನದ 2002ರ ಗೋದ್ರಾ ಹತ್ಯೆ ಆಧಾರಿತ ಗೋದ್ರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ರಾಜ್ಯ'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ಬಾಲಿವುಡ್'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!
ದೇಶ'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ