ತೋತಾಪುರಿ-2 ಚಿತ್ರದ ಟ್ರೈಲರ್ನಟ ಜಗ್ಗೇಶ್, ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ ಅಭಿನಯದ ತೋತಾಪುರಿ-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ನಟ ವಿಕ್ಕಿ ಕೌಶಲ್ ಮತ್ತು ಮಾನುಷಿ ಅಭಿನಯದ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.
ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ದಿ ಪೂರ್ವಾಂಚಲ್ ಫೈಲ್ಸ್ ಚಿತ್ರದ ಟ್ರೈಲರ್ಸಿದ್ದಾರ್ಥ್ ಗುಪ್ತಾ ಮತ್ತು ಶಿವಾನಿ ಅಭಿನಯದ ದಿ ಪೂರ್ವಾಂಚಲ್ ಫೈಲ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸ್ವರೂಪ್ ಘೋಶ್ ನಿರ್ದೇಶಿಸಿದ್ದಾರೆ.
ದಿ ವ್ಯಾಕ್ಸಿನ್ ವಾರ್ ಚಿತ್ರದ ಟ್ರೈಲರ್ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅಭಿನಯದ ದಿ ವ್ಯಾಕ್ಸಿನ್ ವಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.
ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋನಟ ಅಕ್ಷಯ್ ಕುಮಾರ್, ಸಂಜಯ್ ದತ್ ಮತ್ತು ದಿಶಾ ಪಠಾಣಿ ಅಭಿನಯದ ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ.
ಯುಐ ಚಿತ್ರದ ಅಪ್ಡೇಟ್ ಟೀಸರ್ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸುತ್ತಿರುವ ಯುಐ ಚಿತ್ರದ ಅಪ್ಡೇಟ್ ಟೀಸರ್ ಬಿಡುಗಡೆಯಾಗಿದೆ. ಅಭಿಮಾನಿಗಳ ಕೋರಿಕೆ ಮೇರೆಗೆ ಇದೇ ತಿಂಗಳ 18ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಉಪೇಂದ್ರ ಹೇಳಿದ್ದಾರೆ.
ಜಾನೇ ಜಾನ್ ಚಿತ್ರದ ಟ್ರೈಲರ್ನಟಿ ಕರೀನಾ ಕಪೂರ್ ಖಾನ್ ಮತ್ತು ವಿಜಯ್ ವರ್ಮಾ ಅಭಿನಯದ ಜಾನೇ ಜಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜೋಯ್ ಘೋಶ್ ನಿರ್ದೇಶಿಸಿದ್ದಾರೆ.
ಸೂರ್ಯ ಚಿತ್ರದ ಟೀಸರ್ನಟ ಪ್ರಶಾಂತ್ ಮತ್ತು ಹರ್ಷಿತಾ ನಟನೆಯ ಸೂರ್ಯ ದಿ ಪವರ್ ಆಫ್ ಲವ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ನಿರ್ದೇಶಿಸಿದ್ದಾರೆ.
ಮಿಷನ್ ರಾಣಿಗಂಜ್ ಚಿತ್ರದ ಟೀಸರ್ನಟ ಅಕ್ಷಯ್ ಕುಮಾರ್ ಅಭಿನಯದ ಮಿಷನ್ ರಾಣಿಗಂಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!