ಮನರಂಜನೆ

ಸಂಚಾರಿ ವಿಜಯ್‌ರ ವರ್ತಮಾನ ಚಿತ್ರದ ಟ್ರೈಲರ್

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ ವರ್ತಮಾನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಕುತೂಹಲ ಮೂಡಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಸಂಚಾರಿ ವಿಜಯ್‌ರ ವರ್ತಮಾನ ಚಿತ್ರದ ಟ್ರೈಲರ್
ರಾಮನ್ ರಾಘವ್ ೨.೦ ಟ್ರೇಲರ್

ರಾಮನ್ ರಾಘವ್ ೨.೦ ಟ್ರೇಲರ್

ಅನುರಾಗ್ ಕಶ್ಯಪ್ ನಿರ್ದೇಶನದ ಬಹು ನಿರೀಕ್ಷಿತ ಸಿನೆಮಾ, ಮುಂಬೈನ ಸರಣಿ ಕೊಲೆಗಾರ ರಾಮನ್ ರಾಘವ್ ನ ಸರಣಿ ಅಪರಾಧಗಳ ಆಧಾರಿತ ಸಿನೆಮಾ ರಾಮನ್ ರಾಗವ್ ೨.೦ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ನವಾಜುದ್ದೀನ್ ಸಿದ್ದಿಕಿ ರಾಮನ್ ರಾಘವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಕ್ಕಿ ಕೌಶಲ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಈ ಸಿನೆಮಾ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.