ನಿಖಿಲ್ ಗೌಡ ನಟನೆಯ ಜಾಗ್ವಾರ್ ಚಿತ್ರದ ಅಧಿಕೃತ ಟ್ರೈಲರ್ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಜಾಗ್ವಾರ್ ಚಿತ್ರವನ್ನು ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಶಿಷ್ಯ ಎ. ಮಹದೇವ್ ನಿರ್ದೇಶಿಸಿದ್ದಾರೆ.
ಸುದೀಪ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ಹೆಬ್ಬುಲಿ ಟೀಸರ್ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ಹೆಬ್ಬುಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸುದೀಪ್ ಕಮಾಂಡೋ ಪಾತ್ರದಲ್ಲಿ ನಡೆಸುತ್ತಿದ್ದಾರೆ. ರೋಚಕ ಕತೆ ಮತ್ತು ಸಾಹಸ ಈ ಚಿತ್ರದ ಹೈಲೈಟ್ಸ್ ಎನ್ನಲಾಗುತ್ತಿದೆ.
'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾದ ಟೀಸರ್ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಅಂತರ್ಜಾಲದಲ್ಲಿ ಭಾರಿ ವೀಕ್ಷಣೆ ಪಡೆದಿದೆ. ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯ ರಾಯ್ ಬಚ್ಚನ್ ನಟಿಸಿರುವ ಈ ಸಿನೆಮಾ ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯಂತೆ ಕಾಣುತ್ತದೆ.
ಭಯಾನಕ! ರಿಕ್ತ ಚಿತ್ರದ ಟ್ರೈಲರ್ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ಅದ್ವಿಕ ನಟನೆಯ ರಿಕ್ತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಾರರ್, ಕಾಮಿಡಿ ಮತ್ತು ಲವ್ ಎಲಿಮೆಂಟ್ಸ್ ಇರುವ ಚಿತ್ರವಾಗಿದ್ದು, ಅಮೃತ್ ಕುಮಾರ್ ಎಂಬ ನವ ನಿರ್ದೇಶಕ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮಂಡ್ಯ ಟು ಮುಂಬೈ ಚಿತ್ರದ ಟ್ರೈಲರ್ಮಂಡ್ಯ ಟು ಮುಂಬೈ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಡ್ರಮ್ಮರ್ ದೇವ್ ಪುತ್ರ ವಾರ್ಧಿಕ್ ಜೋಸೆಫ್ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಚಿತ್ರದಲ್ಲಿ ಜೋಷ್ ಖ್ಯಾತಿಯ ರಾಕೇಶ್ ಅಡಿಗ ನಟಿಸಿದ್ದಾರೆ. ದರ್ಶನ್ ಹಾಗೂ ವಿಶ್ವೇಶ ಶಿವಪ್ರಸಾದ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಗಮನ ಸೆಳೆದ 'ರಾಮಾ ರಾಮಾ ರೇ' ಸಿನೆಮಾ ಟ್ರೇಲರ್'ಜಯನಗರ 4th ಬ್ಲಾಕ್' ಶಾರ್ಟ್ ಫಿಲಂ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಡಿ ಸತ್ಯಪ್ರಕಾಶ್ ಈಗ 'ರಾಮಾ ರಾಮಾ ರೇ' ಸಿನೆಮಾದ ಮೂಲಕ ಹಿಂದಿರುಗಿದ್ದಾರೆ. ಈ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರರಂಗದ ಹಲವಾರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಬಬ್ಲೂಷ ಚಿತ್ರ ಟ್ರೈಲರ್ನಿರ್ದೇಶಕ ವೆಂಕಟ್ ಭಾರದ್ವಜ್ ನಿರ್ದೇಶನದ ಬಬ್ಲೂಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೃದುಲ ಬಾಸ್ಕರ್, ಹರ್ಷ ಅರ್ಜುನ್, ಮಣಿಶೆಟ್ಟಿ ನಟಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಿದೆ.
ಪಾಸಿಬಲ್ ಚಿತ್ರದ ಟ್ರೈಲರ್ಹೊಸಬರೆ ಸೇರಿ ಮಾಡಿರುವಂತ ಪಾಸಿಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೂರ್ಯ ಮತ್ತು ಶ್ರಾವ್ಯ ಅಭಿನಯಿಸುತ್ತಿದ್ದು, ರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಪೊಗರ್ದಸ್ತಾಗಿದೆ ಶಿವಣ್ಣನ 'ಟಗರು' ಚಿತ್ರದ ಫಸ್ಟ್ ಲುಕ್ ಟೀಸರ್ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದುನಿಯಾ ಸೂರಿ ಜೋಡಿಯ ಎರಡನೇ ಚಿತ್ರ ಟಗರು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ಧು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಈಜುಡುಗೆಯಲ್ಲಿ ಆಲಿಯಾ, ಕತ್ರಿನಾ ವರ್ಕೌಟ್ ವಿಡಿಯೋ ವೈರಲ್ಬಾಲಿವುಡ್ ನಟಿಯರಾದ ಆಲಿಯಾ ಭಟ್ ಹಾಗೂ ಕತ್ರಿನಾ ಕೈಫ್ ಈಜು ಕೊಳದಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಜುಡುಗೆಯಲ್ಲಿ ನಟಿಯರಿಬ್ಬರು ತರಬೇತುದಾರನ ಮಾರ್ಗದರ್ಶನದಂತೆ ನೀರಿನಲ್ಲಿ ವ್ಯಾಯಾಮ ಮಾಡುತ್ತಿರುವುದು ಕಾಣಬಹುದು.
ದೇಶ'CM ಆಗಿರಲಿ ಅಥವಾ PM ಆಗಿರಲಿ': ಮಾಧ್ಯಮಗಳಿಗೆ ಉತ್ತರಿಸದಿರುವುದು ನಾಗರಿಕರ 'ಅಗೌರವಕ್ಕೆ' ಸಮ- ರಾಜಕಾರಣಿಗಳ ವಿರುದ್ಧ ನಟ ಪ್ರಕಾಶ್ ರಾಜ್