ಹಾಟ್ 'ಬೇಫಿಕರ್' ಟ್ರೈಲರ್‌ಗೆ ಪಡ್ಡೆ ಹುಡುಗರು ಫಿದಾ
ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ವಾಣಿ ಕಪೂರ್ ಅಭಿನಯಿಸಿರುವ ಬೇಫಿಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ರಣವೀರ್ ಹಾಗೂ ವಾಣಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದಾರೆ.


