video

ರಸ್ತೆಯಲ್ಲೇ ರಾಸಲೀಲೆ: ಚಲಿಸುತ್ತಿದ್ದ ಬೈಕ್ ಮೇಲೆ ಯುವಕನ ತುಟಿಗೆ ಕಿಸ್ ಕೊಟ್ಟ ಯುವತಿ; ವಿಡಿಯೋ ವೈರಲ್!
ವಾಹನ ಸಂಚಾರ ದಟ್ಟನೆ ಮಧ್ಯೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ಯುವಕನನ್ನ ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಆಕ್ರೋಶಿತ ಆನೆ ದಾಳಿಗೆ ಹೆದರಿ ಬೆಂಡಾದ ಪ್ರವಾಸಿಗರು; ಬೈಕ್ ಪುಡಿ ಪುಡಿ, ವಿಡಿಯೋ ನೋಡಿದ್ರೆ ಎದೆ ನಡುಗುತ್ತೆ!
ಕೊರ್ಬೆಟ್ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಆನೆಯ ಆರ್ಭಟಕ್ಕೆ ಪ್ರವಾಸಿಗರ ಜೀವ ಬಾಯಿಗೆ ಬಂದಂತಾಯಿತು.

ಒಳ್ಳೆಯ ಸೋದರ ಎಂದರೆ ಅರ್ಥವೇನೆಂದು ರಾಹುಲ್ ಗಾಂಧಿ ವಿವರಿಸಿದ್ದು ಹೀಗೆ
ಅಣ್ಣ-ತಂಗಿಯರ ಅನುಬಂಧ, ಸಂಬಂಧಗಳ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಸೋದರ-ಸೋದರಿಯ ....

ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ 'ಕಿಸ್' ಮಾಡುವಾಗ ನದಿಗೆ ಬಿದ್ದ ಜೋಡಿ, ವಿಡಿಯೋ ವೈರಲ್!
ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ಕೆಲವೊಂದು ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ.

ತಾಯಿ ಕರಳು ಚಿರಋಣಿ: 21 ದಿನದ ನವಜಾತ ಶಿಶುವಿನ ಜೀವ ಉಳಿಸಿದ ಪೊಲೀಸರು, ವಿಡಿಯೋ ವೈರಲ್!
ಜನ ರಕ್ಷಕರಾಗಿರುವ ಪೊಲೀಸರು ತಾಯಿಯ ಎದೆಹಾಲು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಕಷ್ಟಪಡುತ್ತಿದ್ದ 21 ದಿನದ ನಜಜಾತ ಶಿಶುವಿನ ಜೀವವನ್ನು ಉಳಿಸುವ ಮೂಲಕ ಇದೀಗ ಹೀರೋ ಆಗಿದ್ದಾರೆ.

ನಿರ್ದೇಶಕ ಸತ್ಯಪ್ರಕಾಶ್, ನಟ ನಟರಾಜ್ ತಂಡದಿಂದ ಮತದಾನದ ಬಗ್ಗೆ ಜಾಗೃತಿ
ರಾಮ ರಾಮಾ ರೇ, ಒಂದಲ್ಲಾ ಎರಡಲ್ಲಾ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ನಟ ನಟರಾಜ್ ತಂಡ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಿರು ಚಿತ್ರವನ್ನು ತಯಾರಿಸಿದ್ದಾರೆ.

ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತೆ ಮನೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ
ಆಟೊ ಚಾಲಕನೊಬ್ಬ ಮೊಬೈಲ್‌ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ..

ನೀವು ಈ ವಿಡಿಯೋ ನೋಡುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ: ಆತ್ಮಹತ್ಯಾ ದಾಳಿಕೋರನ ಕೊನೆಯ ಮಾತು
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ...

ನಿಶ್ಶಸ್ತ್ರ ವ್ಯಕ್ತಿ ಮೇಲೆ ಪಾಕ್ ಸೇನೆಯಿಂದ ಅಮಾನವೀಯ ಗುಂಡಿನ ದಾಳಿ, ವಿಡಿಯೋ ವೈರಲ್
ಪಾಕಿಸ್ತಾನ ಸೇನೆ, ಯಾವುದೇ ಶಸ್ತ್ರಗಳಿಲ್ಲದ ಬಲೋಚಿಸ್ತಾನದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ವಿಡಿಯೋವೊಂದನ್ನು ಮುಕ್ತ ಬಲೋಚಿಸ್ತಾನ್ ಚಳವಳಿಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ.

