video

ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವೇಳೆ One8 ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video
ಕ್ರಿಕೆಟ್

ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವೇಳೆ One8 ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video

ಭಾರತದ ಮಾಜಿ ನಾಯಕ ಡಗ್‌ಔಟ್‌ನಲ್ಲಿ ಕುಳಿತಿದ್ದಾಗ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಸಹ-ಸಂಸ್ಥಾಪಕತ್ವದ 'ಒನ್8' ಬ್ರ್ಯಾಂಡ್‌ನ ಶೂ ತೋರಿಸಿದ್ದಾರೆ. ಇದಕ್ಕೆ ಕೊಹ್ಲಿ ನೀಡಿರುವ ಕ್ಯೂಟ್ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್
ಸಿನಿಮಾ ಸುದ್ದಿ

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ಬರ್ತ್‌ಡೇ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಅಭಿಮಾನಿಗಳ ದಂಡೆ ನೆರೆದಿತ್ತು. ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದರು.

ಯಾರೂ ಊಹಿಸಲೂ ಸಾಧ್ಯವಾಗದಂತಹ ಅದ್ಬುತ ಕ್ಯಾಚ್ ಪಡೆದ ಹರ್ಮನ್‌ಪ್ರೀತ್ ಕೌರ್! Video ವೈರಲ್; ಅಸಲಿ ಕಥೆಯೇನು?
ಕ್ರಿಕೆಟ್

ಯಾರೂ ಊಹಿಸಲೂ ಸಾಧ್ಯವಾಗದಂತಹ ಅದ್ಬುತ ಕ್ಯಾಚ್ ಪಡೆದ ಹರ್ಮನ್‌ಪ್ರೀತ್ ಕೌರ್! Video ವೈರಲ್; ಅಸಲಿ ಕಥೆಯೇನು?

ಇದು ನಕಲಿ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವೀಡಿಯೊ ಆಗಿದೆ. ಹೆಚ್ಚಿನ ಜನರು ಇದನ್ನು ಮನರಂಜನೆಗಾಗಿ ಹಂಚಿಕೊಂಡಿದ್ದರೂ, ಇಂತಹ AI ವೀಡಿಯೊಗಳು ವಿಷಯ ತಿಳಿಯದ ಅಭಿಮಾನಿಗಳನ್ನು ದಾರಿ ತಪ್ಪಿಸಬಹುದು.

'ಬೆಂಗಳೂರು ಮೆಟ್ರೋ ಶಿಸ್ತಿನ ಸಿಪಾಯಿ': ಪ್ರಯಾಣಿಕರ ನಾಗರಿಕ ಪ್ರಜ್ಞೆಯನ್ನು ಹಾಡಿ ಹೊಗಳಿದ ಉತ್ತರ ಭಾರತದ ಮಹಿಳೆ! ವಿಡಿಯೋ ವೈರಲ್
ರಾಜ್ಯ

'ಬೆಂಗಳೂರು ಮೆಟ್ರೋ ಶಿಸ್ತಿನ ಸಿಪಾಯಿ': ಪ್ರಯಾಣಿಕರ ನಾಗರಿಕ ಪ್ರಜ್ಞೆಯನ್ನು ಹಾಡಿ ಹೊಗಳಿದ ಉತ್ತರ ಭಾರತದ ಮಹಿಳೆ! ವಿಡಿಯೋ ವೈರಲ್

ನಮ್ಮ ಮೆಟ್ರೋದಲ್ಲಿ ಕ್ರಮಬದ್ಧ ಬೋರ್ಡಿಂಗ್‌ನಿಂದ ಹಿಡಿದು ಪ್ರಯಾಣಿಕರು ಮಹಿಳೆಯರಿಗೆ ತಮ್ಮ ಸೀಟುಗಳನ್ನು ಮನಃಪೂರ್ವಕವಾಗಿ ಬಿಟ್ಟುಕೊಡುವವರೆಗೆ ಎಲ್ಲವನ್ನೂ ತಮ್ಮ ವಿಡಿಯೋದಲ್ಲಿ ಎತ್ತಿ ತೋರಿಸುವ ಮೂಲಕ ಪ್ರಯಾಣಿಕರ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ್ದಾರೆ.

ನಿಜಕ್ಕೂ ಪವಾಡ! ಮೂರು ದಿನ ಕಳೆದರೂ ಪ್ರವಾಹದ ಅವಶೇಷಗಳಡಿ ಬದುಕುಳಿದಿದ್ದ ಆರು ವರ್ಷದ ಬಾಲಕಿಯ ರಕ್ಷಣೆ, Video ವೈರಲ್
ವಿದೇಶ

ನಿಜಕ್ಕೂ ಪವಾಡ! ಮೂರು ದಿನ ಕಳೆದರೂ ಪ್ರವಾಹದ ಅವಶೇಷಗಳಡಿ ಬದುಕುಳಿದಿದ್ದ ಆರು ವರ್ಷದ ಬಾಲಕಿಯ ರಕ್ಷಣೆ, Video ವೈರಲ್

ಬದುಕುಳಿದವರನ್ನು ಪತ್ತೆಹಚ್ಚಲು ವಿಪತ್ತು ನಿರ್ವಹಣಾ ತಂಡಗಳು ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವಾಗ ರಾಸುವಾ ಜಿಲ್ಲೆಯ ತಿಮುರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನೇಪಾಳ ಪ್ರವಾಹ: ಕ್ಷಣಾರ್ಧದಲ್ಲಿ ಕೆಸರಿನಲ್ಲಿ ಮುಚ್ಚಿಹೋದ ಗ್ರಾಮ! ಭಯಾನಕ ದೃಶ್ಯದ Video ವೈರಲ್
ವಿದೇಶ

ನೇಪಾಳ ಪ್ರವಾಹ: ಕ್ಷಣಾರ್ಧದಲ್ಲಿ ಕೆಸರಿನಲ್ಲಿ ಮುಚ್ಚಿಹೋದ ಗ್ರಾಮ! ಭಯಾನಕ ದೃಶ್ಯದ Video ವೈರಲ್

ಕೆಸರು ಮಿಶ್ರಿತ ನೀರು ನದಿದಡವನ್ನು ಮೀರಿ, ಕಟ್ಟಡ, ಸೇತುವೆಗಳು, ರಸ್ತೆಗಳು ಮತ್ತು ಬಸ್, ಕಾರು ಸೇರಿದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕ್ಷಣಾರ್ಧದಲ್ಲಿ ದಪ್ಪನೆಯ ಕೆಸರಿನ ಪದರದಡಿ ಮುಚ್ಚಿಹಾಕುವುದನ್ನು ಇದರಲ್ಲಿ ಕಾಣಬಹುದು.

ಜೈಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ಕೈದಿ ಪ್ರಜ್ವಲ್ ರೇವಣ್ಣ; Viral Video
ರಾಜ್ಯ

ಜೈಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ಕೈದಿ ಪ್ರಜ್ವಲ್ ರೇವಣ್ಣ; Viral Video

ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಜೈಲು ಆಡಳಿತದ ಭದ್ರತಾ ವ್ಯವಸ್ಥೆ ಹಾಗೂ ನಿಯಮಗಳ ಪಾಲನೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ಚಿತ್ರೀಕರಣ ವೇಳೆ ಆಕಸ್ಮಿಕವಾಗಿ ಮೂಗುತಿ ನುಂಗಿ ಒದ್ದಾಡಿದ ಬಾಲಿವುಡ್ ನಟಿ! Video ನೋಡಿ ಆತಂಕಕ್ಕೀಡಾದ ಅಭಿಮಾನಿಗಳು!
ಬಾಲಿವುಡ್

ಚಿತ್ರೀಕರಣ ವೇಳೆ ಆಕಸ್ಮಿಕವಾಗಿ ಮೂಗುತಿ ನುಂಗಿ ಒದ್ದಾಡಿದ ಬಾಲಿವುಡ್ ನಟಿ! Video ನೋಡಿ ಆತಂಕಕ್ಕೀಡಾದ ಅಭಿಮಾನಿಗಳು!

ತೆರೆಯ ಹಿಂದಿನ ಆಘಾತಕಾರಿ ಘಟನೆಯ ವಿಡಿಯೋವನ್ನು ಸ್ವತಃ ನಟಿ ಶೆಹನಾಜ್ ಅವರೇ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video
ದೇಶ

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಪ್ರತಿಭಟನಾಕಾರರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ದೊಡ್ಡ ಇಟ್ಟಿಗೆಗಳನ್ನು ಎಸೆದಿದ್ದಾರೆ. ಇಡೀ ದಾರಿಯುದ್ದಕ್ಕೂ ಕಲ್ಲುಗಳನ್ನು ಎಸೆಯಲಾಯಿತು ಎಂದು ಹೇಳುತ್ತಾ ಬ್ಯಾನರ್ಜಿ ಘಟನೆಯನ್ನು ಖಂಡಿಸಿದ್ದಾರೆ.