video

ಸೋನಾಕ್ಷಿ ತಳ್ಳಿದ ರಭಸಕ್ಕೆ ಆಯಾತಪ್ಪಿ ಬಿದ್ದ ಅಕ್ಷಯ್ ಕುಮಾರ್! ವಿಡಿಯೋ ವೈರಲ್
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಳ್ಳಿದ ರಭಸಕ್ಕೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಯಾತಪ್ಪಿ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎದೆ ಮೇಲೆ ಮಂಗಳಮುಖಿ ಹಚ್ಚೆ: 3 ವರ್ಷದ ಬಳಿಕ ಟಿಕ್ಟಾಕ್ನಿಂದ ಪತ್ನಿಗೆ ಸಿಕ್ತು ಗಂಡನ ಸುಳಿವು!
ಎರಡು ಮುದ್ದಾದ ಮಗುವಿನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪತಿ ಬದುಕಿದ್ದಾನೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪತ್ನಿಗೆ ಸಿಕ್ತು ಟಿಕ್ಟಾಕ್ ವಿಡಿಯೋಗಳಿಂದ ಪತಿಯ ಸುಳಿವು.

ಗೋವಾ: ಹಸು ಪುಟ್ಬಾಲ್ ಆಡುವ ವಿಡಿಯೋ ವೈರಲ್!
ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ.

ದೇವರಂತೆ ಬಂದು ಕೆಳಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ 17ರ ಬಾಲಕ, ವಿಡಿಯೋ ವೈರಲ್!
ರಸ್ತೆಯಲ್ಲಿ ನಿಂತಿದ್ದ 17 ವರ್ಷದ ಬಾಲಕನೊಬ್ಬ ಅಪಾರ್ಟ್ ಮೆಂಟ್ ವೊಂದರ ಎರಡನೇ ಫ್ಲೋರ್ ನಿಂದ ಅಕಸ್ಮಾತ್ ಆಗಿ ಕೆಳಗೆ ಬಿದ್ದ ಎರಡು ವರ್ಷದ ಮಗುವನ್ನು ಕಾಪಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

'ಭಾರತಕ್ಕೆ ಬರಲು ಸಿದ್ಧ, ಆದರೆ ನನ್ನ ಜೀವಕ್ಕೆ ಅಪಾಯವಿದೆ: ಐಎಎಸ್ ಅಧಿಕಾರಿ 10ಕೋಟಿ ಲಂಚ ಕೊಡಬೇಕಿದೆ'
ಬಹುಕೋಟಿ ಐಎಂಎ ಹಗರಣದ ರೂವಾರಿ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ವಂಚಕ ಮನ್ಸೂರ್ ಖಾನ್ ಮತ್ತೊಂದು ವೀಡಿಯೋ ...

ಯುವತಿಯ ಸ್ನಾನದ ವಿಡಿಯೋ, ಆಕೆಯನ್ನು ರೇಪ್ ಮಾಡಿದ ವಿಡಿಯೋ ಫೇಸ್ಬುಕ್ಗೆ ಶೇರ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ವಿವಾಹಿತ!
ಮನೆಯಲ್ಲಿ ಯಾರು ಇಲ್ಲದಾಗ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದ ವಿವಾಹಿತನೊಬ್ಬ ಯುವತಿಗೆ ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ರೇಪ್...

ಐಎಂಎ ವಂಚನೆ: ಮನ್ಸೂರ್ ವಿಡಿಯೋದಲ್ಲಿ ರಾಜಕಾರಣಿಗಳು, ಉಗ್ರ ಸಂಪರ್ಕ, ಪ್ರಭಾವಿಗಳ ಹೆಸರು ಬಹಿರಂಗ!
ಐಎಂಎ ಸಂಸ್ಥಾಪಕ, ಹೂಡಿಕೆದಾರರಿಗೆ ವಂಚನೆ ಮಾಡಿ ಪರಾರಿಯಾಗಿರುವ ಮನ್ಸೂರ್ ಖಾನ್ ವಿಡಿಯೋ ಮೂಲಕ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾನೆ.

ಕಾಶ್ಮೀರ: ಶಾಲೆಗೆ ತಡವಾಗಿ ಬಂದ ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ವಿಡಿಯೋ ವೈರಲ್
ಶಾಲೆಗೆ ಕೇವಲ 10 ನಿಮಿಷ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ....

ಸೋಲು ಖಚಿತವಾಗುತ್ತಿದ್ದಂತೆ ಮತಎಣಿಕೆ ಕೇಂದ್ರದಿಂದ ಕಾಲ್ಕಿತ್ತ ನಟ ಪ್ರಕಾಶ್ ರೈ!
ಬಿಜೆಪಿಯ ಸಾಂಪ್ರದಾಯಿಕ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ನಟ ಪ್ರಕಾಶ್ ರೈ ಪಕ್ಷೇತರ ಅಭ್ಯರ್ಥಿಯಾಗಿ ...

