TikTok

ಟಿಕ್ ಟಾಕ್ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ!
ಟಿಕ್ ಟಾಕ್ ನಲ್ಲಿ ತನ್ನ ತುಂಟಾಟ ವಿಡಿಯೋಗಳನ್ನು ಹರಿಬಿಡುವ ಮೂಲಕ ಜನಪ್ರಿಯವಾಗಿದ್ದ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ ಹೊಂದಿದ್ದಾರೆ.

ಪೊಲೀಸ್ ಠಾಣೆಯಲ್ಲೇ ಟಿಕ್ ಟಾಕ್ ವಿಡಿಯೋದಲ್ಲಿ ಸೊಂಟ ಬಳುಕಿಸಿದ ಮಹಿಳಾ ಪೇದೆ, ಕೆಲಸಕ್ಕೆ ಕುತ್ತು!
ಟಿಕ್ ಟಾಕ್ ವಿಡಿಯೋಗಳನ್ನು ಮಾಡಲು ಹೋಗಿ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ಗುಂಗಿಗೆ ಬಿದ್ದು ಪೊಲೀಸ್...

ಖ್ಯಾತ ಜನಪ್ರಿಯ ಆ್ಯಪ್ ಟಿಕ್-ಟಾಕ್, ಹೆಲೋ ಮೇಲೆ ಮತ್ತೆ ನಿಷೇಧ..? ಕೇಂದ್ರ ಸರ್ಕಾರ ಹೇಳಿದ್ದೇನು?
ಯುವ ಪೀಳಿಗೆಯ ಆಕರ್ಷಿಸಿರುವ ಖ್ಯಾತ ಸಾಮಾಜಿಕ ಜಾಲತಾಣ ಆ್ಯಪ್ ಗಳಾದ ಟಿಕ್ ಟಾಕ್ ಮತ್ತು ಹೆಲೋ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಚಿಂತನೆಯಲ್ಲಿ ತೊಡಗಿದೆಯೇ.. ಹೌದು ಎನ್ನುತ್ತಿವೆ ಮೂಲಗಳು..

‘ಟಿಕ್ ಟಾಕ್’ ಲೋಕಕ್ಕೆ ಲಗ್ಗೆ ಇಟ್ಟ ಕಿರಿಕ್ ಬೆಡಗಿ ರಶ್ಮಿಕಾ
‘ಟಿಕ್ ಟಾಕ್’ ಪ್ರಿಯರಿಗೆ ಖುಷಿಯ ಸುದ್ದಿ! ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಈಗ ‘ಟಿಕ್ ಟಾಕ್’ ಲೋಕಕ್ಕೆ ಪ್ರವೇಶಿಸಿದ್ದಾರೆ.

ಎದೆ ಮೇಲೆ ಮಂಗಳಮುಖಿ ಹಚ್ಚೆ: 3 ವರ್ಷದ ಬಳಿಕ ಟಿಕ್‌ಟಾಕ್‌ನಿಂದ ಪತ್ನಿಗೆ ಸಿಕ್ತು ಗಂಡನ ಸುಳಿವು!
ಎರಡು ಮುದ್ದಾದ ಮಗುವಿನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪತಿ ಬದುಕಿದ್ದಾನೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪತ್ನಿಗೆ ಸಿಕ್ತು ಟಿಕ್‌ಟಾಕ್ ವಿಡಿಯೋಗಳಿಂದ ಪತಿಯ ಸುಳಿವು.

ಟಿಕ್‍ಟಾಕ್ ದುರಂತ: ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡಿದ್ದ ತುಮಕೂರಿನ ಯುವಕ ಸಾವು, ಭೀಕರ ವಿಡಿಯೋ!
ಟಿಕ್‍ಟಾಕ್ ವಿಡಿಯೋ ಮಾಡುವ ಆಸೆಗೆ ಜೀವವೊಂದು ಬಲಿಯಾಗಿದೆ. ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದುಕೊಂಡು ಸಾವು...

ಟಿಕ್ ಟಾಕ್ ಮಾಡುವಾಗ 'ಲಟಕ್' ಎಂದು ಮುರಿಯಿತು ಯುವಕನ ಕತ್ತು ಮೂಳೆ!
ಗೆಳೆಯನ ಜೊತೆ ಸೇರಿ ಸ್ಟಂಟ್ ಮಾಡಲು ಹೋಗಿ, ಕತ್ತಿನ ಮೂಳೆ ಮುರಿದು ಯುವಕನೋರ್ವ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ....

ಮನರಂಜನೆಗೆ ಸೀಮಿತವಾಗಬೇಕಿದ್ದ ಟಿಕ್‍ಟಾಕ್ ಸಾವಿಗೆ ಸಾಕ್ಷ್ಯಗಳಾಗುತ್ತಿದೆ, ಇದು ಎಂಥಾ ದುಸ್ಥಿತಿ!
ಟಿಕ್‍ಟಾಕ್ ವಿಡಿಯೋಗಳ ಮೂಲಕ ಮತ್ತೊಬ್ಬರನ್ನು ನಗಿಸಲು ಹೋಗಿ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸನ್ನಿವೇಶಗಳು ಜಾಸ್ತಿಯಾಗುತ್ತಿರುವುದು ದುರಂತವೇ ಸರಿ.

ಏ.24ಕ್ಕೆ ಟಿಕ್ ಟಾಕ್ ನಿಷೇಧ ವಿಚಾರ ಇತ್ಯರ್ಥಗೊಳಿಸಿ: ಮದ್ರಾಸ್ ಹೈಕೋರ್ಟ್ ಗೆ ಸುಪ್ರೀಂ ನಿರ್ದೇಶನ
ಜನಪ್ರಿಯ ಎಡಿಟಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ನಿಷೇಧದ ಕುರಿತಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಏಪ್ರಿಲ್ 24ಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸುವಂತೆ ಮದ್ರಾಸ್ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ

