TikTok

ಟಿಕ್ ಟಾಕ್ ಟ್ರೋಲಿಗರ ವಿರುದ್ಧ ಸಿಡಿದೆದ್ದ ಸ್ಯಾಂಡಲ್‍ವುಡ್ ನಟಿ, ಮಾನಸಿಕ ಯಾತನೆಯಿಂದ ಮುಕ್ತಿ ಕೊಡಿಸಿ!
ಸಿನಿಮಾ

ಟಿಕ್ ಟಾಕ್ ಟ್ರೋಲಿಗರ ವಿರುದ್ಧ ಸಿಡಿದೆದ್ದ ಸ್ಯಾಂಡಲ್‍ವುಡ್ ನಟಿ, ಮಾನಸಿಕ ಯಾತನೆಯಿಂದ ಮುಕ್ತಿ ಕೊಡಿಸಿ!

ತಮಗೆ ಅಶ್ಲೀಲ್ ವಾಗಿ ಕಮೆಂಟ್ ಮಾಡಿ ಟಿಕ್ ಟಾಕ್ ‌ನಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಯಾಂಡಲ್ ನಟಿ ಭೂಮಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯಪುರ: ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿದ ಯುವಕ ಅಂದರ್
ರಾಜ್ಯ

ವಿಜಯಪುರ: ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿದ ಯುವಕ ಅಂದರ್

ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೇಟೆಯಾಡುತ್ತಿರುವ ಚಿತ್ರ, ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ವಿಜಯಪುರದ ಯುವಕನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಜೈಲಿಗಟ್ಟಿದ್ದಾರೆ. . ಆರೋಪಿ ಮುಳ್ಳುಹಂದಿಯನ್ನು ಬೇಟೆಯಾಡಿದ್ದಾನೆ ಮತ್ತು ಅದನ್ನು ಬೇಟೆಯಾಡುವ  ವೀಡಿಯೊವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಟಿಕ್‌ಟಾಕ್‌ಗೆ ಟಕ್ಕರ್ ಕೊಡಲು ಸಜ್ಜಾದ ಗೂಗಲ್‌ನಿಂದ ಕಿರು ವೀಡಿಯೊ ಅಪ್ಲಿಕೇಶನ್ ಟ್ಯಾಂಗಿ ಲಾಂಚ್!
ವಿಜ್ಞಾನ-ತಂತ್ರಜ್ಞಾನ

ಟಿಕ್‌ಟಾಕ್‌ಗೆ ಟಕ್ಕರ್ ಕೊಡಲು ಸಜ್ಜಾದ ಗೂಗಲ್‌ನಿಂದ ಕಿರು ವೀಡಿಯೊ ಅಪ್ಲಿಕೇಶನ್ ಟ್ಯಾಂಗಿ ಲಾಂಚ್!

ಪ್ರಸಿದ್ದ ವೀಡಿಯೋ ಮೇಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಗೆ ತಾಂಗ್ ನೀಡಲು ವಿಶ್ವದ ಅತಿದೊಡ್ದ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಸಿದ್ದವಾಗಿದೆ. ಇದೀಗ ಗೂಗಲ್ ಹೊಸ ಪ್ರಯೋಗಶಾಲೆ ಟ್ಯಾಂಗಿ (Tangi) ಎನ್ನುವ ಕಿರು ಅವಧಿಯ ವೀಡಿಯೋ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. 

ಕಾನೂನು ಉಲ್ಲಂಘಿಸಿದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಟಿಕ್‌ಟಾಕ್‌ಗೆ ಭಾರತದ 118 ಮನವಿ!
ಗ್ಯಾಡ್ಜೆಟ್ಸ್

ಕಾನೂನು ಉಲ್ಲಂಘಿಸಿದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಟಿಕ್‌ಟಾಕ್‌ಗೆ ಭಾರತದ 118 ಮನವಿ!

ಚೀನಾದ ಕಿರು-ವಿಡಿಯೋ ತಯಾರಿಕಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ಭಾರತದಿಂದ 118 ವಿನಂತಿಗಳನ್ನು ಸ್ವೀಕರಿಸಿದ್ದು, ವಿನಂತಿಯಲ್ಲಿ ಉಲ್ಲೇಖಿಸಲಾದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.

ಟಿಕ್‌ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!
ಗ್ಯಾಡ್ಜೆಟ್ಸ್

ಟಿಕ್‌ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!

ಟಿಕ್‌ಟಾಕ್ ಮಾಲೀಕ ಬೈಟ್‌ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.

ಟಿಕ್''ಟಾಕ್'ನಲ್ಲೂ ಟ್ರೆಂಡ್ ಆಯ್ತು ಸಿದ್ದು ಭಾಷಣದ 'ಹೌದು ಹುಲಿಯಾ' ಡೈಲಾಗ್!
ರಾಜ್ಯ

ಟಿಕ್''ಟಾಕ್'ನಲ್ಲೂ ಟ್ರೆಂಡ್ ಆಯ್ತು ಸಿದ್ದು ಭಾಷಣದ 'ಹೌದು ಹುಲಿಯಾ' ಡೈಲಾಗ್!

ಕಳೆದ ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್... ಎಲ್ಲಿದೀಯಪ್ಪ' ಡೈಲಾಗ್ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಹೌದು ಹುಲಿಯಾ ಟ್ರೆಂಡ್ ಆಗುತ್ತಿದೆ. 

ಬೆಂಗಳೂರು: ಟಿಕ್‌ಟಾಕ್‌ನಲ್ಲಿ ಸುಂದರ ಯುವತಿಯ ಮೋಡಿಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ಉದ್ಯಮಿ
ರಾಜ್ಯ

ಬೆಂಗಳೂರು: ಟಿಕ್‌ಟಾಕ್‌ನಲ್ಲಿ ಸುಂದರ ಯುವತಿಯ ಮೋಡಿಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ಉದ್ಯಮಿ

ಉದ್ಯಮಿಯೊಬ್ಬರು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ ಲಕ್ಷ ಲಕ್ಷ ರುಪಾಯಿ ಕೊಟ್ಟು ಮೋಸ ಹೋಗಿದ್ದಾರೆ.

ಟಿಕ್ ಟಾಕ್ ಆಪ್ ಅತಿಯಾದ ಬಳಕೆ, ದುರ್ಬಳಕೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ?
ಜೀವನಶೈಲಿ

ಟಿಕ್ ಟಾಕ್ ಆಪ್ ಅತಿಯಾದ ಬಳಕೆ, ದುರ್ಬಳಕೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

ಇಂದು ಸೋಷಿಯಲ್ ಮೀಡಿಯಾ ತನ್ನ ಕಾರ್ಯ ಬಾಹುಳ್ಯವನ್ನು ಸಾಕಷ್ಟು ವಿಸ್ತರಿಸಿದೆ. ಮಕ್ಕಳಿಂದ ಹಿಡಿದು ...

ಕೆಲಸದ ಮಧ್ಯೆ ಟಿಕ್ ಟಾಕ್ ವಿಡಿಯೋ ಮಾಡಿದ ಪೊಲೀಸ್ ಪೇದೆಗಳ ಕೆಲಸಕ್ಕೆ ಕುತ್ತು!
ದೇಶ

ಕೆಲಸದ ಮಧ್ಯೆ ಟಿಕ್ ಟಾಕ್ ವಿಡಿಯೋ ಮಾಡಿದ ಪೊಲೀಸ್ ಪೇದೆಗಳ ಕೆಲಸಕ್ಕೆ ಕುತ್ತು!

ಇತ್ತೀಚೆಗಷ್ಟೇ ಗುಜರಾತ್ ನ ಮೆಹ್ಸಾನ್ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ವಿಡಿಯೋದಲ್ಲಿ ಸೊಂಟ ಬಳುಕಿಸಿ ಕೆಲಸ ಕಳೆದುಕೊಂಡಿದ್ದರು.