TikTok

''ಟಿಕ್ ಟಾಕ್ ಗೆ ಪ್ರತಿಯಾಗಿ ಭಾರತದ ಎಂಜಿನಿಯರ್ ವಿದ್ಯಾರ್ಥಿಗಳಿಂದ ಮಿಟ್ರನ್ ಆಪ್':50 ಲಕ್ಷ ಮಂದಿಯಿಂದ ಡೌನ್ ಲೋಡ್
ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಮಿಟ್ರನ್ ಆಂಡ್ರಾಯ್ಡ್ ಅಪ್ಲಿಕೇಶನ್ ನ್ನು ಇಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಟಿಕ್ ಟಾಕ್ ತಂದ ಆಪತ್ತು; ವಿಡಿಯೋ ಚಿತ್ರೀಕರಣ ವೇಳೆ ನೀರಿನಲ್ಲಿ ಮುಳುಗಿ 5 ಬಾಲಕರ ಸಾವು!
ಖ್ಯಾತ ಸಾಮಾಜಿಕ ಜಾಲತಾಣ ಟಿಕ್ ಟಾಕ್ ಗಾಗಿ ವಿಡಿಯೋ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಐದು ಬಾಲಕರು ಸಾವನ್ನಪ್ಪಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ.

ಚೀನಾಗೆ ಬುದ್ಧಿಕಲಿಸಲು ಟಿಕ್ ಟಾಕ್ ಬ್ಯಾನ್: ನಮ್ಮ ಜನರ ಮನಸ್ಥಿತಿ ಏನು ಬದಲಾಗಲ್ಲ: ನಟಿ ಸಂಯುಕ್ತಾ ಹೆಗ್ಡೆ
ಕೊರೋನಾ ವೈರಸ್ ಹರಡಲು ಚೀನಾ ಕಾರಣ ಎಂದು ಹಲವು ದೇಶಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕೂಗು ಜಾಸ್ತಿಯಾಗುತ್ತಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಸಂಯುಕ್ತಾ ಹೆಗ್ಡೆ ಅವರು ಟಿಕ್ ಟಾಕ್ ಬ್ಯಾನ್ ಮಾಡಿದಾಕ್ಷಣ ಜನರ ಮನಸ್ಥಿತಿ ಏನು ಬದಲಾಗಲ್ಲ ಎಂದು ಹೇಳಿದ್ದಾರೆ.

ಬಾಹುಬಲಿ ಡೈಲಾಗ್ ಗೆ ವಾರ್ನರ್ ಲಿಪ್ ಸಿಂಕ್, ವಿಡಿಯೋ ವೈರಲ್
ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಡಬ್ ಸ್ಮಾಷ್ ಸರಣಿ ಮುಂದುವರೆದಿದ್ದು, ಈ ಹಿಂದೆ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದ ವಾರ್ನರ್ ಇದೀಗ ಬಾಹುಬಲಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ.

ಬೆಂಗಳೂರು: ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡ ಯುವಕ
ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ 22 ವರ್ಷದ ಯುವಕನೊಬ್ಬ ಜೀವಕ್ಕೆ ಅಪಾಯ ತಂದಿಟ್ಟುಕೊಂಡ ಘಟನೆ ನಡೆದಿದೆ.

ಮಾಸ್ಕ್ ಮೇಲಲ್ಲ ದೇವರ ಮೇಲೆ ನಂಬಿಕೆ ಇಡಿ ಎಂದಿದ್ದ ಟಿಕ್-ಟಾಕ್ ಸ್ಟಾರ್ ಈಗ ಕೊರೋನಾ ವೈರಸ್ ಐಸೋಲೇಷನ್ ವಾರ್ಡ್ ನಲ್ಲಿ!
ಕೊರೋನಾ ವೈರಸ್ ನ್ನು ಹಗುರವಾಗಿ ಪರಿಗಣಿಸಿ ನಿರ್ಲಕ್ಷ್ಯ ತೋರಬೇಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂಬ ಸತತ ಎಚ್ಚರಿಕೆಯ ನಡಿವೆಯೂ ಕೆಲವು ಮಂದಿ ಹಾಸ್ಯ ಮಾಡಿದ್ದರು. ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ.

ಕೋವಿಡ್-19: ಟಿಕ್ ಟಾಕ್ 'ಮನೆಮದ್ದಿ'ನಿಂದ 10 ಮಂದಿ ಆಸ್ಪತ್ರೆಗೆ!
ಕೊರೋನಾವೈರಸ್ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಟಿಕ್ ಟಾಕ್ ವೊಂದರಲ್ಲಿ ಬಂದ ಸಲಹೆಗಳು ಹಾಗೂ ಮನೆಮದ್ದು ಅನುಸರಿಸಲು ಹೋಗಿ 10 ಮಂದಿ ಆಸ್ಪತ್ರೆ ಪಾಲಾಗಿದ್ದು, ನಂತರ ಬಿಡುಗಡೆ ಹೊಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಟಿಕ್ ಟಾಕ್ ಬಳಕೆಗೆ ಮುಂದಾದ ಸರ್ಕಾರ
ಕೊರೋನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಟಿಕ್ ಟಾಕ್ ಬಳಕೆ ಮಾಡಲು ಮುಂದಾಗಿದೆ.

ಟಿಕ್ ಟಾಕ್ ವಿಡಿಯೋ ‘ಕೊರೋನಾ ವೈರಸ್ ಚಾಲೆಂಜ್’ ವಿಮಾನದ ಶೌಚಾಲಯವನ್ನು ನೆಕ್ಕಿದ ಮಾಡೆಲ್, ನೆಟಿಗರು ಗರಂ!
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡೆಲ್ ಒಬ್ಬಳು ಟಿಕ್ ಟಾಕ್ ನಲ್ಲಿ ಕೊರೋನಾ ವೈರಸ್ ಚಾಲೆಂಜ್ ಹೆಸರಿನಲ್ಲಿ ವಿಮಾನದ ಶೌಚಾಲಯವನ್ನು ನೆಕ್ಕಿದ್ದ ವಿಡಿಯೋವನ್ನು ಹರಿಬಿಟ್ಟಿದ್ದು ಇದಕ್ಕೆ ನೆಟಿಗರು ಗರಂ ಆಗಿದ್ದಾರೆ.

