TikTok

ಅಮೆರಿಕಾದಲ್ಲಿ ಟಿಕ್‌ಟಾಕ್ ಖರೀದಿ ಮಾತುಕತೆ ಮುಂದುವರಿಕೆಗೆ ಮೈಕ್ರೋಸಾಫ್ಟ್ ಅಸ್ತು
ಮೈಕ್ರೋಸಾಫ್ಟ್ ಸಂಸ್ಥೆಯ ಭಾರತ ಮೂಲದ ಸಿಇಒ ಸತ್ಯ ನಾಡೆಲ್ಲ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ ನಂತರ ಚೀನಾದ ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್ ನ ಅಮೇರಿಕನ್ ವ್ಯವಹಾರದ ಖರೀದಿಗೆ ಮಾತುಕತೆ ಮುಂದುವರಿಸುವುದಾಗಿ ಮೈಕ್ರೋಸಾಫ್ಟ್ ಹೇಳಿಕೆ ನೀಡಿದೆ.

ಟಿಕ್ ಟಾಕ್ ಖರೀದಿಯ ಯೋಜನೆಯಿಂದ ಹಿಂದೆಸರಿದ ಮೈಕ್ರೋಸಾಫ್ಟ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ನ್ನು ನಿಷೇಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡುತ್ತಿದ್ದಂತೆಯೇ ಆ ಸಂಸ್ಥೆಯನ್ನು ಖರೀದಿಸುವ ಯೋಜನೆಯಿಂದ ಮೈಕ್ರೋಸಾಫ್ಟ್ ಹಿಂದೆ ಸರಿದಿದೆ.

ಭಾರತದಲ್ಲಿ ಬ್ಯಾನ್ ಆದ ಟಿಕ್‌ಟಾಕ್ ಅನ್ನು ಅಮೆರಿಕಾದಲ್ಲಿ ಖರೀದಿಸಲು ಮುಂದಾದ ಸಾಫ್ಟ್‌ವೇರ್ ಉದ್ಯಮಿ!
ಮೈಕ್ರೋಸಾಫ್ಟ್ ಕಾರ್ಪ್ ಅಮೆರಿಕಾದಲ್ಲಿ ಟಿಕ್‌ಟಾಕ್ ಕಾರ್ಯಾಚರಣೆಗಳ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದೆಯೆ? ಈ ವಿಷಯದ ಬಗ್ಗೆ ಬಲ್ಲ ಮೂಲಗಳ ಪ್ರಕಾರ ಹೌದು. ಇದಕ್ಕಾಗಿನ ಒಪ್ಪಂದವು ಸಾಫ್ಟ್‌ವೇರ್ ಕಂಪನಿಗೆ ಜನಪ್ರಿಯ ಸಾಮಾಜಿಕ-ಮಾಧ್ಯಮ ಸೇವೆಯ ಬಲ ನೀಡುತ್ತದೆ.

ಅಮೆರಿಕ ಕೂಡ ಚೀನಾ ಆಪ್ ಟಿಕ್ ಟಾಕ್ ಗೆ ನಿಷೇಧ: ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಚೀನಾ ದೇಶದ ಜನಪ್ರಿಯ ಟಿಕ್ ಟಾಕ್ ಅಪ್ಲಿಕೇಷನ್ ಭಾರತದಲ್ಲಿ ನಿಷೇಧ ಆಯ್ತು, ಇದೀಗ ಅಮೆರಿಕ ಕೂಡ ಅದರ ನಿಷೇಧಕ್ಕೆ ಮುಂದಾಗಿದೆ.

ಚೀನಾಗೆ ಭಾರತದ ಪೆಟ್ಟಿನ ಬಳಿಕ ಇದೀಗ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದ ಅಮೆರಿಕಾ!
ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್ ಗಳನ್ನು ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಮತ್ತು ಜಪಾನ್ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದೆ.

ಟಿಕ್ ಟಾಕ್'ನಲ್ಲಿ 'ಅಸಭ್ಯ' ಡಾನ್ಸ್ ವಿಡಿಯೋ, ಈಜಿಫ್ಟ್ ಮಹಿಳೆಯರಿಗೆ 2 ವರ್ಷ ಜೈಲು, 19 ಸಾವಿರ ಡಾಲರ್ ದಂಡ!
ಭಾರತದಲ್ಲಿ ಟಿಕ್ ಟಾಕ್ ಮೂಲಕ ರಾತ್ರೋರಾತ್ರಿ ಫೇಮಸ್ ಆದವರು ಅದೆಷ್ಟೋ ಮಂದಿ. ಆದರೆ ಕಟು ಸಂಪ್ರದಾಯವಾದಿ ದೇಶ ಈಜಿಫ್ಟ್ ನಲ್ಲಿ ಮಾತ್ರ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ 19 ಸಾವಿರ ಡಾಲರ್ ದಂಡ ಮತ್ತು 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗಿದೆ.

ಚೀನಾದ ಟಿಕ್ ಟಾಕ್ ಗೆ ಪಾಕ್ ಎಚ್ಚರಿಕೆ, ಬಿಗೊ ಲೈವ್ ಆ್ಯಪ್ ನಿಷೇಧ
ಪಾಕಿಸ್ತಾನ ತನ್ನ ಮಿತ್ರ ದೇಶ ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ತನ್ನ ದೇಶದಲ್ಲಿ ನಿಷೇಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಸಿಂಗಾಪೂರ್ ಮೂಲದ ಬಿಗೊ ಲೈವ್ ಆ್ಯಪ್ ಅನ್ನು ನಿಷೇಧಿಸಿದೆ.

"ಟಿಕ್ ಟಾಕ್ ಚೀನಾ ತೊರೆದು ಅಮೆರಿಕಾ ಕಂಪನಿಯಾಗಲಿದೆ"
ಟಿಕ್ ಟಾಕ್ ಸಂಸ್ಥೆ ಶೀಘ್ರವೇ ಚೀನಾದೊಂದಿಗಿನ ಸಂಪರ್ಕ ಕಡಿದುಕೊಳ್ಳಲಿದ್ದು, ಅಮೆರಿಕಾ ಸಂಸ್ಥೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರರೊಬ್ಬರು ಹೇಳಿದ್ದಾರೆ.

ಟಿಕ್ ಟಾಕ್ ಗೆ ದಂಡ ವಿಧಿಸಿದ ದಕ್ಷಿಣ ಕೊರಿಯಾ ನಿಯಂತ್ರಕ!
ವಿಡಿಯೋ ಶೇರಿಂಗ್ ಆಪ್ ಟಿಕ್ ಟಾಕ್ ಗೆ ದಕ್ಷಿಣ ಕೊರಿಯಾದ ನಿಯಂತ್ರಕ $1,55,000 ದಂಡ ವಿಧಿಸಿದೆ.

