T20 World Cup 2026

T20 World Cup 2026: ಅರ್ಧಕ್ಕೇ ಮೈದಾನದಿಂದ ಹೊರನಡೆದ ಮತೀಶಾ ಪತಿರಾಣ; IPL 2026ಕ್ಕೂ ಮುನ್ನ KKR ಗೆ ಹಿನ್ನಡೆ!
ಪಂದ್ಯದ ಮೊದಲ ಓವರ್ನ ನಾಲ್ಕನೇ ಎಸೆತವನ್ನು ಆಸ್ಟ್ರೇಲಿಯಾ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ಮನ್ ಮಿಚೆಲ್ ಮಾರ್ಷ್ಗೆ ಎಸೆತ ನಂತರ ಪತಿರಾಣ ಮೈದಾನಕ್ಕೆ ಕುಸಿದು ಬಿದ್ದರು.

T20 World Cup 2026: ಭಾರತದ ವಿರುದ್ಧ ಪಂದ್ಯ ಆಡಲು 'Actual Hero' ಕಾರಣ; ವರಸೆ ಬದಲಿಸಿದ ಪಾಕಿಸ್ತಾನ!
ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ನಂತರ ಪಂದ್ಯಾವಳಿಯಿಂದ ಹೊರಗುಳಿದ ಬಾಂಗ್ಲಾದೇಶದೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಈ ಹಿಂದೆ ಹೇಳಿತ್ತು.
T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!
ಇದೀಗ, ಏಳು ತಂಡಗಳು ಸೂಪರ್ 8ಗೆ ಪ್ರವೇಶ ಪಡೆದಿವೆ. ಗ್ರೂಪ್ ಎ ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಉಳಿದಿದ್ದು, ಬಹುಶಃ ಪಾಕಿಸ್ತಾನ ತಂಡವು ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಸೂಪರ್ 8 ಫೆಬ್ರುವರಿ 21 ರಿಂದ ಪ್ರಾರಂಭವಾಗಲಿದೆ.

T20 World Cup 2026: ಭಾರತ ವಿರುದ್ಧ ಹೀನಾಯ ಸೋಲು; ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸವರಿದ ಆರ್ ಅಶ್ವಿನ್!
ಪವರ್ಪ್ಲೇನಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ತಮ್ಮ ಬೌಲರ್ಗಳನ್ನು ನಿಭಾಯಿಸಿದ ರೀತಿಯನ್ನು, ವಿಶೇಷವಾಗಿ ಶಾಹೀನ್ ಅಫ್ರಿದಿ ಅವರನ್ನು ಆರಂಭದಲ್ಲಿಯೇ ಕರೆತಂದಿದ್ದನ್ನು ಅಶ್ವಿನ್ ಪ್ರಶ್ನಿಸಿದರು.

ಇಶಾನ್ ಕಿಶನ್-ಅದಿತಿ ಹುಂಡಿಯಾ ಮದುವೆ?; 'ಗರ್ಲ್ಫ್ರೆಂಡ್' ಬಗ್ಗೆ ಕ್ರಿಕೆಟಿಗನ ತಾಯಿ ಸುಚಿತ್ರಾ ದೇವಿ ಹೇಳಿದ್ದೇನು?
ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಅವರು ಮದುವೆಯಾಗಲು ಬಯಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಭರ್ಜರಿ ಜಯ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ಗಳಿಸಿತು.

T20 World Cup: Super 8 ಪ್ರವೇಶಿಸಿ ಜಿಂಬಾಬ್ವೆ ಇತಿಹಾಸ ಸೃಷ್ಟಿ; 17 ವರ್ಷಗಳ ನಂತರ Australia ಟೂರ್ನಿನಿಂದ ಔಟ್!
ಸಿಕಂದರ್ ರಜಾ ನೇತೃತ್ವದ ಜಿಂಬಾಬ್ವೆ 2026ರ ಟಿ20 ವಿಶ್ವಕಪ್ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಪಂದ್ಯಾವಳಿಯಲ್ಲಿ ಜಿಂಬಾಬ್ವೆ ಮೊದಲ ಬಾರಿಗೆ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ.

T20 World Cup 2026: ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ; ಭಾರತ ಮೂಲದ ಕೆನಡಾ ಆಟಗಾರ ಯುವರಾಜ್ ಸಾಮ್ರಾ ದಾಖಲೆ!
65 ಎಸೆತಗಳನ್ನು ಎದುರಿಸಿದ ಸಾಮ್ರಾ ಆರು ಸಿಕ್ಸರ್ಗಳು ಮತ್ತು 11 ಬೌಂಡರಿಗಳನ್ನು ಒಳಗೊಂಡಂತೆ 110 ರನ್ ಗಳಿಸಿದರು. ಆದರೂ, ಅವರ ಹೋರಾಟ ವ್ಯರ್ಥವಾಯಿತು.

'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!
ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

