T20 World Cup 2026

'ಸುಮ್ಮನೆ ಕುಳಿತು ಚಪ್ಪಾಳೆ ತಟ್ಟುವುದು ಮಾತ್ರ ನನ್ನ ಕೈಯಲ್ಲಿತ್ತು; ಭಾರತೀಯ ಕ್ರಿಕೆಟಿಗನಾಗಿರುವುದರ ವಿಶೇಷತೆಯೇ ಇದು': ಸಂಜು ಸ್ಯಾಮ್ಸನ್
ಕ್ರಿಕೆಟ್

'ಸುಮ್ಮನೆ ಕುಳಿತು ಚಪ್ಪಾಳೆ ತಟ್ಟುವುದು ಮಾತ್ರ ನನ್ನ ಕೈಯಲ್ಲಿತ್ತು; ಭಾರತೀಯ ಕ್ರಿಕೆಟಿಗನಾಗಿರುವುದರ ವಿಶೇಷತೆಯೇ ಇದು': ಸಂಜು ಸ್ಯಾಮ್ಸನ್

ಇಶಾನ್ ಕಿಶನ್ ಟಿ20 ವಿಶ್ವಕಪ್ ಸರಣಿಯುದ್ದಕ್ಕೂ ಪರಿಣಾಮಕಾರಿ ಆಟದ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ, ಸ್ಯಾಮ್ಸನ್ ಕಳಪೆ ಫಾರ್ಮ್‌ನಿಂದಾಗಿ ಪರದಾಡಿದರು.

T20 WWC: 4 ಕ್ಯಾಚ್ ಕೈಚೆಲ್ಲಿ ಮತ್ತೆ ಕಳಪೆ ಫೀಲ್ಡಿಂಗ್, ಹೀನಾಯ ದಾಖಲೆ; 137 ರನ್ ಟಾರ್ಗೆಟ್ ಕೊಟ್ಟ ಬಾಂಗ್ಲಾ, Video!
ಕ್ರಿಕೆಟ್

T20 WWC: 4 ಕ್ಯಾಚ್ ಕೈಚೆಲ್ಲಿ ಮತ್ತೆ ಕಳಪೆ ಫೀಲ್ಡಿಂಗ್, ಹೀನಾಯ ದಾಖಲೆ; 137 ರನ್ ಟಾರ್ಗೆಟ್ ಕೊಟ್ಟ ಬಾಂಗ್ಲಾ, Video!

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮತ್ತೆ ಫೀಲ್ಡಿಂಗ್ ಮುಂದುವರೆಸಿದೆ. ಕಳಪೆ ಫೀಲ್ಡಿಂಗ್‌ನಿಂದಾಗಿ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲು ಅನುಭವಿಸಿತ್ತು.

T20 World Cup 2026: ಪಾಕ್ ಜೊತೆ ಭಾರತ ಹ್ಯಾಂಡ್‌ಶೇಕ್ ಮಾಡುತ್ತಾ?; ಖಡಕ್ ಉತ್ತರ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

T20 World Cup 2026: ಪಾಕ್ ಜೊತೆ ಭಾರತ ಹ್ಯಾಂಡ್‌ಶೇಕ್ ಮಾಡುತ್ತಾ?; ಖಡಕ್ ಉತ್ತರ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್!

ರಾಜಕೀಯಕ್ಕಿಂತ ಎರಡು ತಂಡಗಳ ನಡುವಿನ ಕ್ರಿಕೆಟ್ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಉತ್ತಮ ಎಂದು ವರದಿಗಾರರಿಗೆ ಹರ್ಮನ್ ಪ್ರೀತ್ ಕೌರ್ ನೆನಪಿಸಿದರು.

ಐಪಿಎಲ್‌ನಲ್ಲಿ ಮೊದಲ ಗೋಲ್ಡನ್ ಡಕ್: 2026ರಲ್ಲಿ 7 ಬಾರಿ ಶೂನ್ಯಕ್ಕೆ ನಿರ್ಗಮಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ!
ಕ್ರಿಕೆಟ್

ಐಪಿಎಲ್‌ನಲ್ಲಿ ಮೊದಲ ಗೋಲ್ಡನ್ ಡಕ್: 2026ರಲ್ಲಿ 7 ಬಾರಿ ಶೂನ್ಯಕ್ಕೆ ನಿರ್ಗಮಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ!

ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 16 ಬಾರಿ ಡಕ್ ಔಟ್ ಆಗಿದ್ದಾರೆ. ಮೊದಲ ಎಸೆತದಲ್ಲೇ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವ ಅವರ ಆಕ್ರಮಣಕಾರಿ ವಿಧಾನವನ್ನು ಹಿಂದೆ ವ್ಯಾಪಕವಾಗಿ ಟೀಕಿಸಲಾಗಿದೆ.

'T20 ವಿಶ್ವಕಪ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ್ದೇವೆ': ಸಂಜು ಸ್ಯಾಮ್ಸನ್ ವೈಫಲ್ಯಕ್ಕೆ ಕಾರಣ ತಿಳಿಸಿದ CSK ಕೋಚ್ ಸ್ಟೀಫನ್ ಫ್ಲೆಮಿಂಗ್!
ಕ್ರಿಕೆಟ್

'T20 ವಿಶ್ವಕಪ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ್ದೇವೆ': ಸಂಜು ಸ್ಯಾಮ್ಸನ್ ವೈಫಲ್ಯಕ್ಕೆ ಕಾರಣ ತಿಳಿಸಿದ CSK ಕೋಚ್ ಸ್ಟೀಫನ್ ಫ್ಲೆಮಿಂಗ್!

ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನದ ನಡುವೆಯೂ ಫ್ಲೆಮಿಂಗ್ ಅವರನ್ನು ಸಮರ್ಥಿಸಿಕೊಂಡರು, ವಿಕೆಟ್ ಕೀಪರ್-ಬ್ಯಾಟರ್ ಇನ್ನೂ ತಂಡದಲ್ಲಿ ನೆಲೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?
ಕ್ರಿಕೆಟ್

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ದುಬೆ ಅವರು ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ವಿವರಿಸಿದ್ದಾರೆ.

'ಚಿಂತಿಸಬೇಡಿ, ನಿಮಗಾಗಿ ವಿಶ್ವಕಪ್ ಗೆಲ್ಲುತ್ತೇನೆ': ಫಾರ್ಮ್‌ನಲ್ಲಿಲ್ಲದ ಅಭಿಷೇಕ್ ಶರ್ಮಾ ಫೈನಲ್‌ಗೆ ಮೊದಲು ನಾಯಕನಿಗೆ ಹೇಳಿದ್ದೇಕೆ?
ಕ್ರಿಕೆಟ್

'ಚಿಂತಿಸಬೇಡಿ, ನಿಮಗಾಗಿ ವಿಶ್ವಕಪ್ ಗೆಲ್ಲುತ್ತೇನೆ': ಫಾರ್ಮ್‌ನಲ್ಲಿಲ್ಲದ ಅಭಿಷೇಕ್ ಶರ್ಮಾ ಫೈನಲ್‌ಗೆ ಮೊದಲು ನಾಯಕನಿಗೆ ಹೇಳಿದ್ದೇಕೆ?

ಸತತ ಮೂರು ಬಾರಿ ಶೂನ್ಯಕ್ಕೆ ಔಟಾದ ನಂತರ, ಅಭಿಷೇಕ್ ಶರ್ಮಾ ಅವರು ಜಿಂಬಾಬ್ವೆ ವಿರುದ್ಧದ ಸೂಪರ್ 8ನಲ್ಲಿ 55 ರನ್ ಗಳಿಸಿದರು. ಬಳಿಕ ಮತ್ತೆ ವೈಫಲ್ಯ ಕಂಡಿದ್ದ ಅವರನ್ನು ತಂಡದಿಂದ ಕೈಬಿಡಬೇಕು ಎನ್ನುವ ಒತ್ತಡ ಎಲ್ಲೆಡೆಯಿಂದ ಕೇಳಿಬರುತ್ತಿತ್ತು.

ಜಸ್ಪ್ರೀತ್ ಬುಮ್ರಾರನ್ನು ಪಾಕಿಸ್ತಾನದ ಉಸ್ಮಾನ್ ತಾರಿಕ್‌ಗೆ ಹೋಲಿಸಿದ ಪಾಕ್ ಮಾಜಿ ಆಟಗಾರ; ನೆಟ್ಟಿಗರಿಂದ ತರಾಟೆ
ಕ್ರಿಕೆಟ್

ಜಸ್ಪ್ರೀತ್ ಬುಮ್ರಾರನ್ನು ಪಾಕಿಸ್ತಾನದ ಉಸ್ಮಾನ್ ತಾರಿಕ್‌ಗೆ ಹೋಲಿಸಿದ ಪಾಕ್ ಮಾಜಿ ಆಟಗಾರ; ನೆಟ್ಟಿಗರಿಂದ ತರಾಟೆ

ಬುಮ್ರಾ 95 ಟಿ20ಐ ಪಂದ್ಯಗಳನ್ನು ಆಡಿದ್ದಾರೆ ಮತ್ತು 121 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಉಸ್ಮಾನ್ ಕೇವಲ ಒಂಬತ್ತು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸೂಪರ್ 8 ಹಂತದಲ್ಲಿಯೇ ಟೂರ್ನಿಯಿಂದ ನಿರ್ಗಮನ; ಯಾವುದೇ ಪಾಕ್ ಆಟಗಾರನಿಗೆ ದಂಡ ವಿಧಿಸಿಲ್ಲ ಎಂದ PCB
ಕ್ರಿಕೆಟ್

ಸೂಪರ್ 8 ಹಂತದಲ್ಲಿಯೇ ಟೂರ್ನಿಯಿಂದ ನಿರ್ಗಮನ; ಯಾವುದೇ ಪಾಕ್ ಆಟಗಾರನಿಗೆ ದಂಡ ವಿಧಿಸಿಲ್ಲ ಎಂದ PCB

ಪ್ರತಿಯೊಬ್ಬ ಆಟಗಾರನು ಈಗ PKR 6-7 ಕೋಟಿಗಳಷ್ಟು ಗಳಿಸುತ್ತಾನೆ. ಆದ್ದರಿಂದ ಮಂಡಳಿಯು ಅವರ ಪ್ರದರ್ಶನಗಳಿಗೆ ಅವರನ್ನೇ ಜವಾಬ್ದಾರರನ್ನಾಗಿ ಮಾಡಲು ಯೋಚಿಸುತ್ತಿದೆ.