T20 World Cup 2026

ದೊಡ್ಡ ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳುವ 'ರಾಸ್ಕಲ್' ಅಭಿಷೇಕ್ ಶರ್ಮಾ; ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್
ಕ್ರಿಕೆಟ್

ದೊಡ್ಡ ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳುವ 'ರಾಸ್ಕಲ್' ಅಭಿಷೇಕ್ ಶರ್ಮಾ; ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್

ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ, ಎಡಗೈ ಬ್ಯಾಟ್ಸ್‌ಮನ್ ಇತ್ತೀಚಿನ ಐಸಿಸಿ ಪುರುಷರ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಗಿಲ್; ಸ್ಯಾಮ್ಸನ್'ನ ಎಡಿಟ್ ಮಾಡಿದ ಫೋಟೋ ಹಾಕಿದ್ದೇಕೆ? Shubman Gill
ಕ್ರಿಕೆಟ್

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಗಿಲ್; ಸ್ಯಾಮ್ಸನ್'ನ ಎಡಿಟ್ ಮಾಡಿದ ಫೋಟೋ ಹಾಕಿದ್ದೇಕೆ? Shubman Gill

ಈ ಐತಿಹಾಸಿಕ ಗೆಲುವಿನ ಐದು ದಿನಗಳ ನಂತರ, ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಗಿಲ್ ತಮ್ಮ ಅಭಿನಂದನಾ ಪೋಸ್ಟ್‌ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಫೋಟೋದಿಂದ ತೆಗೆದುಹಾಕಿದ್ದಾರೆ.

T20 ವಿಶ್ವಕಪ್ 2026: 'ಸ್ಟುಪಿಡೆಸ್ಟ್ ಟೀಂ' ಹೆಸರಿಸಿದ ಇಂಗ್ಲೆಂಡ್ ಮಾಜಿ ಆಟಗಾರ; ಭಾರತಕ್ಕೂ ಅದಕ್ಕೂ ಬಿಗ್ ಕನೆಕ್ಷನ್!
ಕ್ರಿಕೆಟ್

T20 ವಿಶ್ವಕಪ್ 2026: 'ಸ್ಟುಪಿಡೆಸ್ಟ್ ಟೀಂ' ಹೆಸರಿಸಿದ ಇಂಗ್ಲೆಂಡ್ ಮಾಜಿ ಆಟಗಾರ; ಭಾರತಕ್ಕೂ ಅದಕ್ಕೂ ಬಿಗ್ ಕನೆಕ್ಷನ್!

ಆ ಪಂದ್ಯವನ್ನು ಗೆಲ್ಲುವ ಮೂಲಕ, ಅವರು ಭಾರತಕ್ಕೆ ಸೆಮಿಫೈನಲ್ ತಲುಪಲು ಅವಕಾಶ ಮಾಡಿಕೊಟ್ಟರು. ಭಾರತವು ನಂತರ ಜಿಂಬಾಬ್ವೆ, ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಸೋಲಿಸಿ ಫೈನಲ್‌ಗೆ ತಲುಪಿತು.

T20 World Cup ಗೆದ್ದ ಟೀಂ ಇಂಡಿಯಾಕ್ಕೆ 131 ಕೋಟಿ ರೂ ಬಂಪರ್ ಬಹುಮಾನ! ಹೇಗೆ ಹಂಚಿಕೆಯಾಗುತ್ತೆ ಗೊತ್ತಾ?
ಕ್ರಿಕೆಟ್

T20 World Cup ಗೆದ್ದ ಟೀಂ ಇಂಡಿಯಾಕ್ಕೆ 131 ಕೋಟಿ ರೂ ಬಂಪರ್ ಬಹುಮಾನ! ಹೇಗೆ ಹಂಚಿಕೆಯಾಗುತ್ತೆ ಗೊತ್ತಾ?

ಫೈನಲ್‌ನಲ್ಲಿ ನ್ಯೂಜಿಲೆಂಡ್ ನ್ನು 96 ರನ್‌ಗಳಿಂದ ಸೋಲಿಸಿ ದಾಖಲೆಯ ಮೂರನೇ ಬಾರಿಗೆ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಂ ಇಂಡಿಯಾ, ಇಡೀ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ.

Watch | ನನ್ನ ಸಾಧನೆಗೆ, T20 ವಿಶ್ವಕಪ್ ಗೆಲುವಿಗೆ ನನ್ನ ಪತ್ನಿಯ ಬೆಂಬಲ, ಪ್ರೋತ್ಸಾಹವೇ ಶಕ್ತಿ!
ವಿಡಿಯೋ

Watch | ನನ್ನ ಸಾಧನೆಗೆ, T20 ವಿಶ್ವಕಪ್ ಗೆಲುವಿಗೆ ನನ್ನ ಪತ್ನಿಯ ಬೆಂಬಲ, ಪ್ರೋತ್ಸಾಹವೇ ಶಕ್ತಿ!

T20 ವಿಶ್ವಕಪ್ ಕಳಪೆ ಪ್ರದರ್ಶನದ ಬಳಿಕ ಸನತ್ ಜಯಸೂರ್ಯ ರಾಜೀನಾಮೆ; ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ!
ಕ್ರಿಕೆಟ್

T20 ವಿಶ್ವಕಪ್ ಕಳಪೆ ಪ್ರದರ್ಶನದ ಬಳಿಕ ಸನತ್ ಜಯಸೂರ್ಯ ರಾಜೀನಾಮೆ; ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ!

ಕರ್ಸ್ಟನ್ T20 ವಿಶ್ವಕಪ್ ಸಮಯದಲ್ಲಿ ನಮೀಬಿಯಾಕ್ಕೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಭಾರತದ 2011ರ ODI ವಿಶ್ವಕಪ್ ವಿಜೇತ ಅಭಿಯಾನದ ಭಾಗವಾಗಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ.

2026 T20 ವಿಶ್ವಕಪ್ ಫೈನಲ್‌ ವೇಳೆ ಎಂಎಸ್ ಧೋನಿ, ರೋಹಿತ್ ಶರ್ಮಾ ಹಾಜರು; ವಿರಾಟ್ ಕೊಹ್ಲಿ ಗೈರಾಗಿದ್ದು ಏಕೆ?
ಕ್ರಿಕೆಟ್

2026 T20 ವಿಶ್ವಕಪ್ ಫೈನಲ್‌ ವೇಳೆ ಎಂಎಸ್ ಧೋನಿ, ರೋಹಿತ್ ಶರ್ಮಾ ಹಾಜರು; ವಿರಾಟ್ ಕೊಹ್ಲಿ ಗೈರಾಗಿದ್ದು ಏಕೆ?

ಅಭಿಮಾನಿಗಳ ಪಾಲಿಗೆ ವಿರಾಟ್ ಕೊಹ್ಲಿ ಯಾವಾಗಲೂ ಕಿಂಗ್ ಕೊಹ್ಲಿ ಎಂದೇ ಸ್ಥಾನ ಪಡೆದಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹಿಂದಿನ ಕಾರಣಗಳು ಏನಿರಬಹುದೆಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಭಾರತ ಸಂಪೂರ್ಣವಾಗಿ ವಿಭಿನ್ನ ತಂಡವಾಯಿತು: ಶಿವಂ ದುಬೆ

2026ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ ಪರ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ದುಬೆ ಒಬ್ಬರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ 8 ಇನಿಂಗ್ಸ್‌ಗಳಿಂದ 15 ಬೌಂಡರಿ ಮತ್ತು 17 ಸಿಕ್ಸರ್‌ಗಳೊಂದಿಗೆ 235 ರನ್ ಗಳಿಸಿದ್ದಾರೆ.

'ನೀವು ಒಂದು ತಿಂಗಳಿನಿಂದ ಫಾರ್ಮ್‌ ನಲ್ಲಿ ಇರಲಿಲ್ಲ; ನಾನು ಎರಡು ವರ್ಷ ತಂಡದಲ್ಲೇ ಇರಲಿಲ್ಲ': ಇಶಾನ್ ಕಿಶನ್
ಕ್ರಿಕೆಟ್

'ನೀವು ಒಂದು ತಿಂಗಳಿನಿಂದ ಫಾರ್ಮ್‌ ನಲ್ಲಿ ಇರಲಿಲ್ಲ; ನಾನು ಎರಡು ವರ್ಷ ತಂಡದಲ್ಲೇ ಇರಲಿಲ್ಲ': ಇಶಾನ್ ಕಿಶನ್

ಬಿಸಿಸಿಐ ತನ್ನ ವೇದಿಕೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅಲ್ಲಿ ಇಬ್ಬರು ಕ್ರಿಕೆಟಿಗರು ಭಾರತದ ಪ್ರಶಸ್ತಿ ವಿಜೇತ ಓಟದ ಹಿಂದಿನ ಭಾವನೆಗಳು ಮತ್ತು ಅದಕ್ಕೆ ಕಾರಣವಾದ ಪ್ರಯಾಣದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ.