T20 World Cup 2026

'ಟೀಂ ಇಂಡಿಯಾಗೆ ಅವರೇ ನಿರ್ಣಾಯಕ ಆಟಗಾರ': ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಬಗ್ಗೆ ಎಬಿ ಡಿವಿಲಿಯರ್ಸ್ ಮಾತು!
ಅವರು ಬ್ಯಾಟಿಂಗ್ ಮಾಡಲು ಹೊರಟಾಗ, ನಾವು ಅವರನ್ನು ಔಟ್ ಮಾಡಬೇಕು ಎಂಬ ಭಾವನೆ ಎದುರಾಳಿಗಳಲ್ಲಿ ಇರುತ್ತದೆ. ಅವರು ಮೂರು ಅಥವಾ ನಾಲ್ಕು ಓವರ್‌ಗಳು ಬ್ಯಾಟಿಂಗ್ ಮಾಡಿದರೆ, ನಾವು ಪಂದ್ಯವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಇರುತ್ತದೆ.

'ಪಂದ್ಯಗಳ ಸ್ಥಳಾಂತರ ಸಾಧ್ಯವಿಲ್ಲ': 2026 T20 ವಿಶ್ವಕಪ್ ಕುರಿತು ಬಾಂಗ್ಲಾದೇಶದ ಕೋರಿಕೆ; ಮೌನ ಮುರಿದ ಬಿಸಿಸಿಐ!
ಬಾಂಗ್ಲಾದೇಶದೊಂದಿಗೆ ಆಡಲಿರುವ ಇತರ ತಂಡಗಳ ಬಗ್ಗೆಯೂ ಬಿಬಿಸಿ ಯೋಚಿಸಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

KKRನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್: ಬಾಂಗ್ಲಾ ಆಟಗಾರರಿಗೆ ಭಾರತ ಸುರಕ್ಷಿತವಲ್ಲ; ICC ಬಾಗಿಲು ತಟ್ಟಲು ಬಾಂಗ್ಲಾದೇಶ ಮುಂದು!
ಬಾಂಗ್ಲಾದೇಶದ ಸದ್ಯದ ಭಾರತ ವಿರೋಧಿ ನಿಲುವಿನೊಂದಿಗೆ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಕೆಲವು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಕ್ರೌರ್ಯವು ಭಾರತೀಯರ ಒಂದು ಭಾಗದಲ್ಲಿ ದ್ವೇಷ ಹುಟ್ಟುಹಾಕಿದೆ.

2026ರ T20 ವಿಶ್ವಕಪ್‌ಗೆ ಪರ್ಯಾಯ ಟೀಂ ಇಂಡಿಯಾ ತಂಡ ಆಯ್ಕೆ; ಶುಭಮನ್ ಗಿಲ್‌ಗೆ ಮತ್ತೆ ಕೈತಪ್ಪಿದ ಅವಕಾಶ!
2025ರಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ 11 ಪಂದ್ಯಗಳಿಂದ 49 ಸರಾಸರಿಯಲ್ಲಿ 490 ರನ್ ಗಳಿಸಿ ODIಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, T20I ಗಳಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ.

ಶುಭಮನ್ ಗಿಲ್‌ರನ್ನು ತಂಡದಿಂದ ಕೈಬಿಡುವುದು 'ಅಗತ್ಯ'; ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಿದ್ದು ಏಕೆ? ಕಾರಣ ಇಲ್ಲಿದೆ...
ಟಿ20 ವಿಶ್ವಕಪ್‌ನಲ್ಲಿ ಮತ್ತೆ ಕಾಣಿಸಿಕೊಳ್ಳಲು ವಿಫಲರಾದ ಶುಭಮನ್ ಗಿಲ್ ಅವರನ್ನು ಕೈಬಿಡಬೇಕೆಂಬ ಪ್ರಾಯೋಗಿಕ ಕರೆಗೆ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

T20 ವಿಶ್ವಕಪ್ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!
ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.
T20 ವಿಶ್ವಕಪ್ ನಂತರ ಭಾರತ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್?: ಮಾಜಿ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ
ಈಗಾಗಲೇ 31 ವರ್ಷ ವಯಸ್ಸಿನ ಶ್ರೇಯಸ್, ಒಮ್ಮೆಯೂ ಟೀಂ ಇಂಡಿಯಾವನ್ನು ಮುನ್ನಡೆಸಿಲ್ಲ. ಶ್ರೇಯಸ್ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಸದ್ಯ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಭಾರತದ ಟಿ20 ವಿಶ್ವಕಪ್ ತಂಡದ ಘೋಷಣೆ: ಅಕ್ಷರ್ ಪಟೇಲ್ ಆಯ್ಕೆ ಬಗ್ಗೆ ಗವಾಸ್ಕರ್ ಹೇಳಿದ್ದೇನು?
ಆಲ್ ರೌಂಡರ್ ಗಳಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ "ಅಕ್ಷರ್ ಪಟೇಲ್ ಅವರನ್ನ್ನು ಉಪನಾಯಕನನ್ನಾಗಿ ಮಾಡಲಾಗಿದೆ.

T20 ವಿಶ್ವಕಪ್ 2026 ತಂಡದಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ಟ ಕಾರಣ ಇಲ್ಲಿದೆ..
ಗಿಲ್ ಹೊರತುಪಡಿಸಿ, ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿಲ್ಲ, ಏಕೆಂದರೆ ಇಶಾನ್ ಕಿಶನ್ ಅದ್ಭುತ ಫಾರ್ಮ್‌ನಿಂದ ತಂಡಕ್ಕೆ ಮರಳಿದ್ದಾರೆ.

