T20 World Cup 2026

'ವಿರಾಟ್ ಕೊಹ್ಲಿ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು'; ಗೌತಮ್ ಗಂಭೀರ್ ವಿರುದ್ಧ ಪಾಕ್ ಅನುಭವಿ ಆಟಗಾರ ಅಹ್ಮದ್ ಶೆಹಜಾದ್ ವಾಗ್ದಾಳಿ
ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿದ್ದಕ್ಕಾಗಿ ಗೌತಮ್ ಗಂಭೀರ್ ಅವರನ್ನು ಶೆಹಜಾದ್ ಟೀಕಿಸಿದರು.
'ಅತ್ಯಾಚಾರ ಬೆದರಿಕೆ, ಬಾಡಿ ಶೇಮಿಂಗ್': ಡೇವಿಡ್ ಮಿಲ್ಲರ್ ಜೊತೆಗಿನ ವಿಡಿಯೋ ವೈರಲ್; ಸೋಶಿಯಲ್ ಮೀಡಿಯಾ ಪ್ರಭಾವಿಗೆ ಸಂಕಷ್ಟ
ವಿಡಿಯೋ ಇನ್ನೂ ಪಾರಿಖ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿದೆ. ಈ ಬೆದರಿಕೆಗಳ ಕುರಿತು ಪೊಲೀಸರಿಗೆ ದೂರು ದಾಖಲಿಸುವುದಾಗಿಯೂ ಪಾರಿಖ್ ಹೇಳಿದ್ದಾರೆ.

'ಯಾವುದೇ ಎದುರಾಳಿಗಳನ್ನು ಛಿದ್ರಗೊಳಿಸುವ ಶಕ್ತಿ ಅವರಲ್ಲಿದೆ ಆದರೆ ಏನೋ ತಪ್ಪಾಗಿದೆ'; ಅಕ್ಷರ್ ಪಟೇಲ್ ಮರಳಬೇಕು: ರವಿ ಶಾಸ್ತ್ರಿ
ಭಾರತಕ್ಕೆ ಅಕ್ಷರ್ ಪಟೇಲ್ ಅವರ ಅನುಭವ ಬೇಕು. ಭಾರತಕ್ಕೆ ಹೆಚ್ಚುವರಿ ಸ್ಪಿನ್ ಆಯ್ಕೆ ಇದ್ದರೆ ಒಳ್ಳೆಯದು. ಅಕ್ಷರ್ ಸೇರ್ಪಡೆಯೊಂದಿಗೆ ಭಾರತದ ಬ್ಯಾಟಿಂಗ್ ಆಳ 8ನೇ ಕ್ರಮಾಂಕದಷ್ಟು ಆಳಕ್ಕೆ ಹೋಗುತ್ತದೆ.

T20 World Cup 2026: ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು; ಸೆಮಿಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಅಸಾಧ್ಯ
ಗುಂಪು 1ರ ವಿಜೇತರು ಗುಂಪು 2ರ ರನ್ನರ್-ಅಪ್ ತಂಡವನ್ನು ಮೊದಲ ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಗುಂಪು 2ರ ವಿಜೇತ ತಂಡವು ಗುಂಪು 1ರ ರನ್ನರ್-ಅಪ್ ತಂಡದೊಂದಿಗೆ 2ನೇ ಸೆಮಿಫೈನಲ್‌ನಲ್ಲಿ ಭಾಗವಹಿಸಲಿದೆ.
ರಿಂಕು ಸಿಂಗ್ ತಂದೆಗೆ ಲಿವರ್ ಕ್ಯಾನ್ಸರ್; ಮನೆಗೆ ಮರಳಿದ ಟೀಂ ಇಂಡಿಯಾ ಬ್ಯಾಟರ್; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಅಲಭ್ಯ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯಕ್ಕೆ ರಿಂಕು ಲಭ್ಯರಿರುತ್ತಾರೆಯೇ ಎಂಬುದು ತಿಳಿದಿಲ್ಲ.

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್
ಇಂದು ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು.

Team India ಫ್ಯಾನ್ಸ್ ಜೊತೆ ವಾಗ್ವಾದ: ಕಾಲೆತ್ತಿ ಆಫ್ರಿಕಾ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಅತಿರೇಕದ ವರ್ತನೆ, Video!
2026ರ T20 ವಿಶ್ವಕಪ್‌ನ ಸೂಪರ್ 8ನಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ಸೋಲಿಸಿದೆ. ಆದಾಗ್ಯೂ, ಫೆಬ್ರವರಿ 22ರಂದು ನಡೆದ ಅದೇ ಪಂದ್ಯದ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಭಾರತೀಯ ಅಭಿಮಾನಿಗಳ ಜೊತೆ ವಾಗ್ವಾದಕ್ಕೆ ಇಳಿದರು.

'ಡ್ರೆಸ್ಸಿಂಗ್ ರೂಮ್ ಗೆ ಗೌತಮ್ ಗಂಭೀರ್ ರಾಜಕೀಯ ಎಳೆದು ತಂದಿದ್ದಾರೆ': ಕುಲದೀಪ್ ಯಾದವ್ ಹೊರಗಿಟ್ಟಿದ್ದನ್ನು ಪ್ರಶ್ನಿಸಿದ ಪಾಕ್ ಮಾಜಿ ಆಟಗಾರ
ಕುಲದೀಪ್ ಆಯ್ಕೆಯಾಗದಿರುವುದು ಕೇವಲ ಕ್ರಿಕೆಟ್‌ಗೆ ಸಂಬಂಧಿಸಿದ್ದಲ್ಲ. ಕೆಲವು ಸಮಯದಿಂದ, ಭಾರತವು ವರುಣ್ ಚಕ್ರವರ್ತಿಯನ್ನು ಏಕೈಕ ಮುಂಚೂಣಿಯ ಸ್ಪಿನ್ನರ್ ಆಗಿ ಆಯ್ಕೆ ಮಾಡಿದೆ.


