T20 World Cup 2026

T20 ವಿಶ್ವಕಪ್ 2026: Shimron Hetmyer ಸಿಡಿಲಬ್ಬರದ ಬ್ಯಾಟಿಂಗ್; 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಉಡೀಸ್!
ಪಂದ್ಯದಲ್ಲಿ ವಿಂಡೀಸ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಮ್ರಾನ್ ಹೆಟ್ಮೆರ್ 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಮುರಿದಿದ್ದಾರೆ.
T20 World Cup 2026: 'ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ಭಾರತ ತಂಡ ಬಲಿಷ್ಠವಾಗಿ ಬರಲಿದೆ; ಆದರೆ, ನಾವು...; ಜಿಂಬಾಬ್ವೆ ಕೋಚ್
ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲಿನ ನಂತರ ಭಾರತ ಕೂಡ ಚೆನ್ನೈನಲ್ಲಿ ತಮ್ಮ ವಿರುದ್ಧ ಕಠಿಣ ಹೋರಾಟ ನಡೆಸಲಿದೆ. ಭಾರತ ಹೇಗೆ ಹೊರಬರಲಿದೆ ಎಂದು ನಮಗೆ ತಿಳಿದಿದೆ.

'ಸಾಕು ನಿಲ್ಲಿಸಿ.. ಕ್ಯಾಮೆರಾ ಮುಂದಿನ ನಿಮ್ಮ ಡ್ರಾಮಾ'; ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಅಭಿಷೇಕ್ ಶರ್ಮಾ ಜೊತೆ ಗಂಭೀರ್ ಚರ್ಚೆ; ನೆಟ್ಟಿಗರ ಕಿಡಿ!
ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ 12 ಪಂದ್ಯಗಳ ಅಜೇಯ ಗೆಲುವಿನ ದಾಖಲೆಯನ್ನು ದಕ್ಷಿಣ ಆಫ್ರಿಕಾ ಮುರಿದು ಹಾಲಿ ಚಾಂಪಿಯನ್‌ಗಳಿಗೆ 76 ರನ್‌ಗಳ ಸೋಲುಣಿಸಿತು.

T20 World Cup 2026: ಭಾರತ 'ಸಿದ್ಧತೆ ಮಾಡಿಕೊಂಡಿರಲಿಲ್ಲ'; ಎಂಎಸ್ ಧೋನಿ, ರೋಹಿತ್ ಶರ್ಮಾ ಉದಾಹರಣೆ ನೀಡಿದ ಮೊಹಮ್ಮದ್ ಕೈಫ್
ಅಕ್ಷರ್‌ನಂತಹ ಸಾಬೀತಾದ ಪಂದ್ಯ ವಿಜೇತರಿಗೆ ಅರ್ಹವಾದ ಗೌರವವನ್ನು ಏಕೆ ನೀಡುತ್ತಿಲ್ಲ ಎಂದು ಕೈಫ್ ಆಶ್ಚರ್ಯಪಟ್ಟರು.
'ಗೌತಮ್ ಗಂಭೀರ್ ಏನು ಮಾಡುತ್ತಾರೋ ಗೊತ್ತಿಲ್ಲ': ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು; ಕೋಚ್ ವಿರುದ್ಧ ಕಿಡಿ!
1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕೃಷ್ಣಮಾಚಾರಿ ಶ್ರೀಕಾಂತ್, ಗೌತಮ್ ಗಂಭೀರ್ ಅವರು ಕೋಚ್ ಆಗಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

T20 World Cup 2026: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಗೆ 107 ರನ್ ಭರ್ಜರಿ ಜಯ; Video
ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 254 ರನ್ ಗಳಿಸಿತು.

ರನ್ ರೇಟ್ ಹೆಚ್ಚಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ದಾಖಲೆಯ 254 ರನ್ ಸಿಡಿಸಿದ ವೆಸ್ಟ್ ಇಂಡೀಸ್, ಭಾರತಕ್ಕೆ ಕಂಟಕ!
ವೆಸ್ಟ್ ಇಂಡೀಸ್ ತಂಡವು ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಅತ್ಯಧಿಕ ಮೊತ್ತವನ್ನು ದಾಖಲಿಸಿದೆ. ಜಿಂಬಾಬ್ವೆ ವಿರುದ್ಧದ ತನ್ನ ಮೊದಲ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 254 ರನ್ ಗಳಿಸಿದೆ.

Watch | ತವರಿನಲ್ಲೇ ಲಂಕಾಗೆ ಮುಖಭಂಗ; ಸೂಪರ್ 8 ಪಂದ್ಯ ಗೆದ್ದ ಇಂಗ್ಲೆಂಡ್

ಆಫ್ರಿಕಾ ವಿರುದ್ಧ ಹೀನಾಯ ಸೋಲು: ಸ್ಯಾಮ್ಸನ್ ಬದಲಿಗೆ ತಿಲಕ್ ವರ್ಮಾ ಕೈಬಿಡಬೇಕಾ ಎಂದು ನಕ್ಕಿದ್ದ ಸೂರ್ಯಗೆ ತೀವ್ರ ಮುಖಭಂಗ!
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸುತ್ತಿದ್ದಂತೆ ಪಂದ್ಯ ಆರಂಭಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಬದಲಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುವಾಗ ನೀಡಿದ ಹೇಳಿಕೆ ವೈರಲ್ ಆಗಿದೆ.

