T20 World Cup 2026

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!
ದಕ್ಷಿಣ ಆಫ್ರಿಕಾ ತಂಡವು T20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ್ದು ವಿಶ್ವಕಪ್ ಸೆಮಿಫೈನಲ್‌ಗೆ ಭಾರತದ ಹಾದಿ ಈಗ ಸ್ಪಷ್ಟವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 176 ರನ್ ಗಳಿಸಿತು.

Watch | SL vs NZ: ನ್ಯೂಜಿಲ್ಯಾಂಡ್ ಗೆ 61 ರನ್ ಗೆಲುವು; ಸೆಮಿಫೈನಲ್ ಆಸೆ ಇನ್ನೂ ಜೀವಂತ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ'; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ
ಪ್ರಸಕ್ತ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿದ್ದ ಜಿಂಬಾಬ್ವೆ, ಸೂಪರ್ 8 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸೋಲು ಕಂಡಿತು.
T20 World Cup 2026: 'ಇದರಿಂದ T20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ'; ಪಾಕ್ ಅಭಿಮಾನಿಗಳಿಗೆ ನಾಯಕ ಸಲ್ಮಾನ್ ಅಲಿ ಅಘಾ ಪತ್ನಿ ತಿರುಗೇಟು
ಪಾಕಿಸ್ತಾನ ನೀಡಿದ 165 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ ಅವರ ಆಕರ್ಷಕ ಶತಕದ ನೆರವಿನಿಂದ 8 ವಿಕೆಷ್ಟ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸಾಧಿಸಿತು.

T20 World Cup 2026: ಜಿಂಬಾಬ್ವೆ vs ಭಾರತದ ಸಂಭಾವ್ಯ ಪ್ಲೇಯಿಂಗ್ XI; ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಇನ್; ಮೂವರು ಔಟ್?
ಅಕ್ಷರ್ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ತರುತ್ತಾರೆ. ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಚೆನ್ನೈ ಮೇಲ್ಮೈಯಲ್ಲಿ, ಅವರ ಬೌಲಿಂಗ್ ನಿಖರತೆಯು ಅಗತ್ಯವಾಗಿರುತ್ತದೆ.

T20 World Cup 2026: 'ನಾವು ಭಾರತದ ಮೇಲೆ ಹೆಚ್ಚು ಗಮನಹರಿಸಿಲ್ಲ'; ನಿರ್ಣಾಯಕ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ಆಟಗಾರ ಬ್ರಾಡ್ ಇವಾನ್ಸ್
ಜಿಂಬಾಬ್ವೆ ಪರ 29 ಟಿ20 ಪಂದ್ಯಗಳಲ್ಲಿ 16.75 ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಕಬಳಿಸಿರುವ ಮತ್ತು 15 ಇನಿಂಗ್ಸ್‌ಗಳಲ್ಲಿ 131 ರನ್‌ಗಳನ್ನು ಗಳಿಸಿರುವ ಆಲ್‌ರೌಂಡರ್, ತಂಡವು 'ಭಾರತವನ್ನು ಸುಲಭವಾಗಿ ಸೋಲಿಸುವ ವಿಶ್ವಾಸ ಹೊಂದಿದೆ' ಎಂದು ಹೇಳುವುದಿಲ್ಲ ಎಂದರು.

T20 World Cup 2026: ಭಾರತ-ಜಿಂಬಾಬ್ವೆ ಸೆಣಸಾಟ; ನಿರ್ಣಾಯಕ ಪಂದ್ಯಕ್ಕೂ ಮುನ್ನ ರಾಸಾಯನಿಕ ಸಿಂಪಡಣೆ
ಚೆನ್ನೈನಲ್ಲಿ ದೀಪಗಳ ಬೆಳಕಿನಲ್ಲಿ ಆಡುವಾಗ ಯಾವುದೇ ತಂಡದ ನಾಯಕರಾದರೂ ಯಾವಾಗಲೂ ಭಾರಿ ಇಬ್ಬನಿ ಬೀಳುವ ನಿರೀಕ್ಷೆಯಿರುವಾಗ ಚೇಸಿಂಗ್ ಮಾಡಲು ಬಯಸುತ್ತಾರೆ.

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ಗೆ 61 ರನ್ ಭರ್ಜರಿ ಗೆಲುವು
ಇಂದು ಕೊಲಂಬೋದ ಐತಿಹಾಸಿಕ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು.


