Reliance Jio

ಇಂಡಿಯಾ ಕ್ರಿಕೆಟ್ ಹಕ್ಕುಗಳ ಹರಾಜು ಪ್ರಕ್ರಿಯೆಗೆ ಈಗ ಗೂಗಲ್, ಫೇಸ್ಬುಕ್, ಜಿಯೋ ಎಂಟ್ರಿ
ಇಂಡಿಯಾ ಕ್ರಿಕೆಟ್ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಇಂಡಿಯಾ ಮತ್ತು ಸೋನಿ ಪಿಕ್ಚರ್ಸ್ ಜತೆ ಈ ಬಾರಿ ಗೂಗಲ್, ಫೇಸ್ಬುಕ್ ರಿಲಯನ್ಸ್ ಜಿಯೋ ಸಹ ಬಿಡ್...

ಜಿಯೋ ಗೆ ಸೆಡ್ಡು, ಏರ್ ಟೆಲ್ ಜೊತೆ ಟಾಟಾ ಟೆಲಿ ಸರ್ವೀಸ್ ವಿಲೀನ
ಟಾಟಾ ಸಮೂಹದ ಟಾಟಾ ಟೆಲೆಸರ್ವಿಸಸ್ ಮೊಬೈಲ್ ಸೇವಾ ಸಂಸ್ಥೆ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ಟೆಲ್ ಲಿಮಿಟೆಡ್ ನಲ್ಲಿ ವಿಲೀನವಾಗಿದೆ.

ದೀಪಾವಳಿ ಜಿಯೋ ಧನ್ ಧನಾ ಧನ್ ಆಫರ್: ರೀಚಾರ್ಜ್ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
ದೀಪಾವಳಿ ಹಬ್ಬಕ್ಕೆ ಜಿಯೋ ಧನ್ ಧನಾ ಧನ್ ಆಫರ್ ಘೋಷಣೆಯಾಗಿದ್ದು, 399 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.

ರಿಲಯನ್ಸ್ ಜಿಯೊ ದೀಪಾವಳಿ ಕೊಡುಗೆ: 399 ರಿಚಾರ್ಜ್ ಗೆ 100 ಶೇ. ಕ್ಯಾಶ್ ಬ್ಯಾಕ್
ಇದು ರಿಲಯನ್ಸ್ ಜಿಯೋ ಗ್ರಾಹಕರಿಗೆ ನೀಡುತ್ತಿರುವ ದೀಪಾವಳಿ ಕೊಡುಗೆ! ಜಿಯೋ ಧನ್ ಧನಾ ಧನ್ ಪ್ಲ್ಯಾನ್ ಅಡಿಯಲ್ಲಿ ರೂ. 399 ನೀವು ರಿಚಾರ್ಚ್ ಮಾಡಿಸಿಕೊಂಡರೆ...

ಜಿಯೋ ಗ್ರಾಹಕರಿಗೆ ಶಾಕ್: ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬಿತ್ತು ಬ್ರೇಕ್!
ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

ಧನ್ ಧನಾ ಧನ್ ಶೀಘ್ರ ಅಂತ್ಯ: ಗ್ರಾಹಕರಿಗೆ ಹೊಸ ಆಫರ್ ಘೋಷಿಸಿದ ಜಿಯೋ
ರಿಲಯನ್ಸ್ ಜಿಯೋದ ಧನ್ ಧನಾ ಧನ್ ಆಫರ್ ಗಳೆಲ್ಲವೂ ಈ ತಿಂಗಳಲ್ಲಿ ಕೊನೆಗೊಳ್ಳಲಿದ್ದು ಗ್ರಾಹಕರಿಗಾಗಿ ಜಿಯೋ ನೂತನ ಆಫರ್ ಗಳನ್ನು ಪ್ರಕಟಿಸಿದೆ...

120 ಮಿಲಿಯನ್ ಗೂ ಅಧಿಕ ಜಿಯೋ ಗ್ರಾಹಕರ ಮಾಹಿತಿ ಬಹಿರಂಗ: ವೆಬ್ ಸೈಟ್ ವರದಿ
ಭಾರತ ದೇಶದ 120 ದಶಲಕ್ಷಕ್ಕೂ ಅಧಿಕ ರಿಲಯನ್ಸ್ ಜಿಯೊ ಗ್ರಾಹಕರ ಅಂಕಿಅಂಶ, ದತ್ತಾಂಶಗಳು ವೆಬ್ ಸೈಟ್ ವೊಂದಕ್ಕೆ ...

ಸಮ್ಮರ್ ಆಫರ್ ಹೋದರೇನು ಜಿಯೊದಿಂದ ಬಂತು ಮತ್ತೊಂದು "ಧನ್ ಧನಾ ಧನ್ ಆಫರ್"
ಸಮ್ಮರ್ ಆಫರ್ ಗೆ ಟ್ರಾಯ್ ನಿಂದ ಕತ್ತರಿ ಬೀಳುತ್ತಿದ್ದಂತೆಯೇ ರಿಲಯನ್ಸ್ ಜಿಯೋ ಸಂಸ್ಥೆ ಹೊಸ ಆಫರ್ ಘೋಷಣೆ ಮಾಡುತ್ತಿದ್ದು, ಕೇವಲ 309 ರು.ಗಳಿಗೆ ನಿತ್ಯ 1 ಜಿಬಿ ಡಾಟಾ ಮತ್ತು ಅನಿಯಮಿತ ಕರೆಗಳ ಆಫರ್ ವೊಂದನ್ನು ಘೋಷಣೆ ಮಾಡಲು ಹೊರಟಿದೆ,

