Reliance Jio

ಆರ್ಥಿಕ ಸಂಕಷ್ಟದಲ್ಲಿರುವ ಟೆಲಿಕಾಂ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ರಿಲೀಫ್
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿರುವ ಟೆಲಿಕಾಂ ವಲಯಕ್ಕೆ ನೆರವಾಗಲು ಕೇಂದ್ರ ಸರ್ಕಾರ ಬಹುದೊಡ್ಡ ಉಪಕ್ರಮಕ್ಕೆ ಮುಂದಾಗಿದೆ. ಇದರಂತೆ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್ ಐಡಿಯಾ ಸೇರಿ ಅನೇಕ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ತರಂಗಗುಚ್ಚ (ಸ್ಪೆಕ್ಟ್ರನ್) ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ

ಷೇರುಪೇಟೆ ದಾಖಲೆ ಏರಿಕೆ, ಶುಲ್ಕ ಹೆಚ್ಚಳ ಪ್ರಸ್ತಾಪದಿಂದ ಆರ್‌ಐಎಲ್ ಗೆ ಶೇ 4 ರಷ್ಟು ಲಾಭ.
ಬುಧವಾರ ಮುಂಬೈ ಷೇರು ಮಾರುಕಟ್ಟೆ ಬಿಎಸ್‌ಇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಒಟ್ಟು 300 ಪಾಯಿಂಟ್‌ಗಳ ಹೆಚ್ಚಳ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಲಾಭದಿಂದ ಉತ್ತೇಜಿತವಾಗಿ ಪೇಟೆ ಈ ಹೊಸ ಎತ್ತರಕ್ಕೇರಿದೆ.

'ಜಿಯೋ ನ್ಯೂಸ್' ಮೂಲಕ ಆನ್ಲೈನ್ ಸುದ್ದಿ ಲೋಕಕ್ಕೆ ರಿಲಯನ್ಸ್ ಎಂಟ್ರಿ!
ಜಿಯೋ ಮಾರುಕಟ್ಟೆಗೆ ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್-ಆಧಾರಿತ ಸೇವೆ ರೂಪದಲ್ಲಿ ಜಿಯೋ ನ್ಯೂಸ್ ಎಂಬ ಡಿಜಿಟಲ್ ಉತ್ಪನ್ನವನ್ನು ಪರಿಚಯಿಸಿದೆ.

ಜನವರಿಯಲ್ಲಿ ರಿಲಯನ್ಸ್ ಜಿಯೊಗೆ 93 ಲಕ್ಷಕ್ಕೂ ಅಧಿಕ ಹೊಸ ಗ್ರಾಹಕರು!
ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಉಳಿದ ...

ಜಿಯೋ ಪೋನ್ ಬಳಕೆದಾರರಿಗೆ ಹೊಸ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಲಾಂಚ್!
ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಜಿಯೋ ಲಾಂಚ್ ಮಾಡಿದೆ.

ಹೊಸ ವರ್ಷಕ್ಕೆ ಜಿಯೋ ಆಫರ್: 399 ರೂಗಳ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಹೊಸ ಕೊಡುಗೆ ಘೋಷಿಸಿದ್ದು, ಶೇ.100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.

ರಿಲಯನ್ಸ್ ಜಿಯೋ, ಪೆಪ್ಸಿ ಕೋ, ಸೇರಿ ಹಲ ಸಂಸ್ಥೆಗಳ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ: ಎ ಎಸ್ ಸಿಐ
ಜಾಹೀರಾತು ವಲಯದ ನಿಯಂತ್ರಕ ಸಂಸ್ಥೆ ಎ ಎಸ್ ಸಿಐ ಜೂನ್ ತಿಂಗಳಲ್ಲಿ 208 ಜಾಹಿರಾತುಗಳಿಗೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಿದ್ದು ಇದರಲ್ಲಿ ರಿಲಯನ್ಸ್....

ರಿಲಯನ್ಸ್ ಜಿಯೊದಿಂದ ಗ್ರಾಹಕರಿಗೆ 'ಮಾನ್ಸೂನ್ ಹಂಗಾಮ' ಆಫರ್; ನಾಳೆ ಆರಂಭ
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ 501 ರೂಪಾಯಿಗಳ ...

ರಿಲಯನ್ಸ್ ಜಿಯೊದಲ್ಲಿ ಈ ವರ್ಷ 80 ಸಾವಿರ ಮಂದಿಗೆ ಉದ್ಯೋಗಾವಕಾಶ
ಟೆಲಿಕಾಂ ವಲಯವನ್ನು ವಿಸ್ತರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೊ ...

