Reliance Jio

Watch | ಕಡಿಮೆ ವೆಚ್ಚದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕೃತಕ ಬುದ್ಧಿಮತ್ತೆಯನ್ನು ತಲುಪಿಸುತ್ತೇವೆ: ಮುಖೇಶ್ ಅಂಬಾನಿ

BSNL 'Reliance Jio ಎಡವಟ್ಟು': ಸರ್ಕಾರಕ್ಕೆ 1,757 ಕೋಟಿ ರೂ ನಷ್ಟ!
ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್ಎನ್ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ.

ಟಾರಿಫ್ ಹೆಚ್ಚಳ: ಸತತ ಎರಡನೇ ತಿಂಗಳೂ BSNL ಲಾಭ; ರಿಲಯನ್ಸ್ ಜಿಯೋ, ಏರ್ಟೆಲ್ ಗೆ ನಷ್ಟ
ಆಗಸ್ಟ್ 2024 ರಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಬಿಎಸ್ಎನ್ಎಲ್ ಸೇರಿಸಿಕೊಂಡಿದೆ. ಇದರೊಂದಿಗೆ BSNL ಗೆ ಚಂದಾದಾರರ ಸಂಖ್ಯೆ ಜುಲೈ 2024 ರಲ್ಲಿ 2.94 ಮಿಲಿಯನ್ ಗೆ ಹೆಚ್ಚಾಗಿದೆ.

4G, 5G ಸೇವೆಗಳಿಲ್ಲದೆ Jio, Airtel ಜೊತೆ BSNL ಸ್ಪರ್ಧೆ ಅಸಾಧ್ಯ: ಕೇಂದ್ರಕ್ಕೆ ನೌಕರರ ಒಕ್ಕೂಟ ಎಚ್ಚರಿಕೆ
ಈ ಮೊದಲು, BSNL ಪೈಪೋಟಿಯಿಂದಾಗಿ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಸುಂಕವನ್ನು ಹೆಚ್ಚಿಸುವುದಕ್ಕೆ ಹಿಂಜರಿಯುತ್ತಿದ್ದವು.

Reliance Jio ಹೊಸ ಅನ್ಲಿಮಿಟೆಡ್ 5G Plan; ಶೇ.20ರಷ್ಟು ದರ ಹೆಚ್ಚಳ, ಜುಲೈ 3ರಿಂದ ಪ್ರಾರಂಭ
JIO ಹೊಸ ಅನ್ಲಿಮಿಟೆಡ್ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಜುಲೈ 3 2024 ರಿಂದ ಹೊಸ ಯೋಜನೆಗಳು ಲಭ್ಯವಿರುತ್ತವೆ.

ದೇಶಾದ್ಯಂತ ‘ರಿಲಯನ್ಸ್ ಜಿಯೋ’ ಸರ್ವರ್ ಡೌನ್: ನೆಟ್ ವರ್ಕ್ ಸಿಗದೆ ಬಳಕೆದಾರರ ಪರದಾಟ
ಸರ್ವರ್ಗಳ ಮೇಲೆ ನಿಗಾ ಇಡುವ ಡೌನ್ಡಿಟೆಕ್ಟರ್ ಸಂಸ್ಥೆ ವರದಿ ಪ್ರಕಾರ ಶೇ.54ರಷ್ಟು ಗ್ರಾಹಕರು ಮೊಬೈಲ್ ಇಂಟರ್ನೆಟ್ ಸಮಸ್ಯೆ ಬಗ್ಗೆ ದೂರಿದರೆ, ಶೇ.38ರಷ್ಟು ಜಿಯೋ ಬಳಕೆದಾರರು ಜಿಯೋ ಫೈಬರ್ ಹಾಗೂ ಶೇ.7ರಷ್ಟು ಗ್ರಾಹಕರು ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿಸಿದೆ.

ವಿಶಿಷ್ಟ ಡಿಸೈನ್, ಯುಪಿಐ ಸೇವೆ ಸಹಿತ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ; ಬೆಲೆ 2599 ರೂ.
ರಿಲಯನ್ಸ್ ಜಿಯೋ ಸಂಸ್ಥೆ ತನ್ನ ನೂತನ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ ಮಾಡಿದ್ದು, ಈ ಫೋನ್ ಯುಪಿಐ ಬೆಂಬಲಿತ ಸೇವೆ ಹೊಂದಿರುವುದು ವಿಶೇಷವಾಗಿದೆ.

ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿ
ರಿಲಯನ್ಸ್ ಜಿಯೋದ ಬಹು ನಿರೀಕ್ಷಿತ ಸಾಧನ ಜಿಯೋ ಏರ್ ಫೈಬರ್ಗಾಗಿ ಕಾಯುತ್ತಿರುವ ಜನರಿಗೆ ಉತ್ತಮ ಸುದ್ದಿ ಇಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ನ 46ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಜಿಯೋ ಏರ್ ಫೈಬರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

Jio Bharat phone: ಜಿಯೋದಿಂದ ಮತ್ತೊಂದು ಫೋನ್ ಬಿಡುಗಡೆ, 999 ರೂಪಾಯಿಗೆ ಬೀಟಾ ಫೋನ್
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಮತ್ತೊಂದು ಫೋನ್ ಅನಾವರಣ ಮಾಡಿದ್ದು, ಜಿಯೋ ಭಾರತ್ ಎಂಬ ಫೋನ್ ಅನ್ನು ರೂ 999 ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

