ವಾಣಿಜ್ಯ

ದೀಪಾವಳಿ ಜಿಯೋ ಧನ್ ಧನಾ ಧನ್ ಆಫರ್: ರೀಚಾರ್ಜ್ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್

ದೀಪಾವಳಿ ಹಬ್ಬಕ್ಕೆ ಜಿಯೋ ಧನ್ ಧನಾ ಧನ್ ಆಫರ್ ಘೋಷಣೆಯಾಗಿದ್ದು, 399 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.

ದೀಪಾವಳಿ ಜಿಯೋ ಧನ್ ಧನಾ ಧನ್ ಆಫರ್: ರೀಚಾರ್ಜ್ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
ದೀಪಾವಳಿ ಜಿಯೋ ಧನ್ ಧನಾ ಧನ್ ಆಫರ್: ರೀಚಾರ್ಜ್ ಮೇಲೆ ಶೇ.100 ರಷ್ಟು ಕ್ಯಾಶ್ ಬ್ಯಾಕ್
Published On :
ನವದೆಹಲಿ: ದೀಪಾವಳಿ ಹಬ್ಬಕ್ಕೆ ಜಿಯೋ ಧನ್ ಧನಾ ಧನ್ ಆಫರ್ ಘೋಷಣೆಯಾಗಿದ್ದು, 399 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಶೇ.100 ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ.  
ಅ.12-18 ರ ಅವಧಿಯಲ್ಲಿ 399 ಕ್ಕೆ ರೀಚಾರ್ಜ್ ಮಾಡಿಸುವ ಎಲ್ಲಾ ಜಿಯೋ ಗ್ರಾಹಕರೂ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯ ದೊರೆಯಲಿದೆ. 50 ರೂಪಾಯಿಯ 8 ವೋಚರ್ ಗಳು ಲಭಿಸಲಿವೆ, ಮುಂದಿನ ಬಾರಿ 309 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ರೀಚಾರ್ಜ್ ಮಾಡುವಾಗ ಈ ವೋಚರ್ ಗಳನ್ನು ಮತ್ತೆ ಬಳಕೆ ಮಾಡಬಹುದಾಗಿದೆ ಎಂದು ಜಿಯೋ ಮೂಲಗಳು ತಿಳಿಸಿವೆ. 
ಇದೇ ವೇಳೆ ಅ.19 ಕ್ಕೆ ಟಾರೀಫ್ ಪ್ಲಾನ್ ನ್ನು ಪರಿಷ್ಕರಣೆ ಮಾಡುವ ಬಗ್ಗೆಯೂ ಜಿಯೋ ಸುಳಿವು ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.