Rashmika Mandanna

Virosh Wedding: ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ವಿರೋಶ್'; ಮದುವೆ Photos!

ಎರಡು ಭಿನ್ನ ಸಂಸ್ಕೃತಿಯಂತೆ ನಡೆಯಲಿದೆ ರಶ್ಮಿಕಾ-ವಿಜಯ್ ವಿವಾಹ: ಭರ್ಜರಿಯಾಗಿ ನೆರವೇರಿದ ಸಂಗೀತ್ ಕಾರ್ಯಕ್ರಮ
ಉದಯಪುರದಲ್ಲಿರುವ ವಿವಾಹ ಸ್ಥಳದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ವಿವಾಹವಾಗಲಿದ್ದಾರೆ.

ವಿರೋಶ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ, ಆಶಿಕಾ
ಉದಯಪುರದ ಹೊರವಲಯದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಗುರುವಾರ ವಿರೋಶ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ವಿಜಯ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಅಭಿಮಾನಿಗಳೊಂದಿಗೆ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೊಸೆ ರಶ್ಮಿಕಾ ಮಂದಣ್ಣಗೆ ಒಂದೇ ಒಂದು ಷರತ್ತು ವಿಧಿಸಿದ ವಿಜಯ್ ದೇವರಕೊಂಡ ಪೋಷಕರು; ಏನದು?
ಅವರ ಬಹು ನಿರೀಕ್ಷಿತ ವಿವಾಹಕ್ಕೂ ಮುನ್ನ, ಅಭಿಮಾನಿಗಳು ದಂಪತಿ ಮತ್ತು ಅವರ ಪೋಷಕರ ಹಿಂದಿನ ವಿಡಿಯೋಗಳು ಮತ್ತು ಸಂದರ್ಶನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಉದಯಪುರಕ್ಕೆ ಪ್ರಯಾಣ: ಏರ್ ಪೋರ್ಟ್ ಲುಕ್ ಫೋಟೋ ವೈರಲ್
ಉದಯಪುರ ಏರ್ ಪೋರ್ಟ್ ನಿಂದ ಹೊರ ಬರುವಾಗ, ಜನರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎರಡು ಕೈ ಜೋಡಿಸಿ ಕೈ ಮುಗಿದು ಹೊರ ಬಂದ ನಟಿ ರಶ್ಮಿಕಾ ಮಂದಣ್ಣ ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.

'ವಿರೋಶ್' ನಿಮ್ಮ ಪ್ರೀತಿ ನಮ್ಮ ಶ್ರೀರಕ್ಷೆ; ವಿವಾಹ ದೃಢಪಡಿಸಿದ ಜೋಡಿ; Photos

ರಶ್ಮಿಕಾ-ವಿಜಯ್ ಮದುವೆಯಲ್ಲಿ ಮೊಬೈಲ್ ಬ್ಯಾನ್: 'ಶೆಟ್ಟಿ ಗ್ಯಾಂಗ್'ಗೆ ಇಲ್ಲ ಇನ್ವಿಟೇಷನ್!
ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಜಾರಿಯಲ್ಲಿರುತ್ತದೆ.

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್; ಮದುವೆ, ರಿಸಪ್ಶನ್ ಯಾವಾಗ ಗೊತ್ತಾ?
ಕಳೆದ ಕೆಲವು ತಿಂಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯೇ ದೇವರಕೊಂಡ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಆ ಒಂದು ಕಾರಣಕ್ಕೆ ಅಷ್ಟೊಂದು ಕೋಟಿ ಆಫರ್ ತಿರಸ್ಕರಿಸಿದ್ರಾ ರಶ್ಮಿಕಾ-ವಿಜಯ್ ಜೋಡಿ: ಏನದು?
ಈ ತಿಂಗಳಾಂತ್ಯಕ್ಕೆ ರಾಜಸ್ಥಾನದಲ್ಲಿ ಜೋಡಿ ಅದ್ದೂರಿಯಾಗಿ ವಿವಾಹವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

