Rashmika Mandanna

ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ; 'ದೇವರಕೊಂಡ' ಸರ್‌ನೇಮ್ ಕೇಳಿ ಫ್ಯಾನ್ಸ್ ಫುಲ್ ಖುಷ್!
ತುಮ್ಮನ್‌ಪೇಟೆಗೆ ಆಗಮಿಸಿದ ನವಜೋಡಿಗೆ ಗ್ರಾಮಸ್ಥರು ಹೂಮಳೆಗರೆದು ಸ್ವಾಗತ ಕೋರಿದರು. ಈ ವೇಳೆ ವಿಜಯ್ ಮತ್ತು ರಶ್ಮಿಕಾ ಸ್ಥಳೀಯ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.

ತ್ರಿಕೋನ ಪ್ರೇಮಕಥೆ 'ಕಾಕ್‌ಟೇಲ್ 2' ಚಿತ್ರದ ಟ್ರೈಲರ್

Awkward Moment: ರಶ್ಮಿಕಾಗೆ ಹಿಂಭಾಗದಿಂದ 'ಕಚಗುಳಿ' ಇಟ್ಟ ಶಾಹಿದ್ ಕಪೂರ್! Video ವೈರಲ್, ನೆಟ್ಟಿಗರು ಏನಂತಿದ್ದಾರೆ?
ಶಾಹಿದ್ ಕಪೂರ್ ಹಿಂಬದಿಯಿಂದ ರಶ್ಮಿಕಾ ಭುಜದ ಮೇಲೆ ಕೈ ಇಟ್ಟು ಕಚಗುಳಿ ಕೊಟ್ಟಿದ್ದಾರೆ. ಇದಕ್ಕೆ ನಗು ನಗುತ್ತಾ ರಶ್ಮಿಕಾ ಪಕ್ಕಕ್ಕೆ ಸರಿಯುವುದು ವಿಡಿಯೋದಲ್ಲಿದೆ.

'Cocktail 2' ಸಹನಟಿ ಕೃತಿ ಸನನ್ ಹೊಗಳುವಾಗ ಆಕಸ್ಮಿಕವಾಗಿ 'ಕೆಟ್ಟ ಪದ' ಬಳಸಿದ ರಶ್ಮಿಕಾ ಮಂದಣ್ಣ; ಮುಂದೇನಾಯ್ತು? Video
ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2024ರಲ್ಲಿ ಬಿಡುಗಡೆಯಾದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡಗೆ 37ನೇ ಹುಟ್ಟುಹಬ್ಬದ ಸಂಭ್ರಮ! ಈ ವರ್ಷದ ವಿಶೇಷತೆ ಏನು ಗೊತ್ತಾ?
ಯುವ ಐಕಾನ್ ಆಗಿ ಗುರುತಿಸಿಕೊಂಡಿರುವ ವಿಜಯ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಗಣ್ಯರು ಮತ್ತು ಚಿತ್ರರಂಗದ ಮಂದಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

ಮದುವೆ ನಂತರ ತವರಿಗೆ ಬಂದ ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಉಡುಗೊರೆ; Video
ವೈರಲ್ ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಕೈಹಿಡಿದು ವೇದಿಕೆಗೆ ನಡೆಯುತ್ತಾ ಬರುತ್ತಿರುವುದು ಕಾಣುತ್ತದೆ. ಅವರ ಹಿಂದೆ ಕುಟುಂಬದವರು ನಡೆದು ಬರುತ್ತಿರುವ ದೃಶ್ಯ ಅಭಿಮಾನಿಗಳ ಮನಸೆಳೆದಿದೆ.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡದ್ದು ಹನಿಮೂನ್ ಅಲ್ಲ, ಬಡ್ಡಿಮೂನ್: ಏನಿದು ಹೊಸ ಟ್ರೆಂಡ್?
ಸೆಲೆಬ್ರಿಟಿಗಳು ಮದುವೆ ನಂತರ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿರುತ್ತದೆ.

'ಮಗಳಾಗಿ ಬಂದೆ, ಸೊಸೆಯಾಗಿದ್ದೀನಿ': ಟ್ರೋಲ್ ಮಾಡಿದವರಿಗೆ ಅವಾರ್ಡ್ ಮೂಲಕ ಉತ್ತರಿಸಿದ ರಶ್ಮಿಕಾ!
ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಸದ್ಯ ಹನಿಮೂನ್ ಖುಷಿಯಲ್ಲಿದ್ದಾರೆ. ಆದರೆ ರಶ್ಮಿಕಾ ಮಂದಣ್ಣರ ತಾಯಿ ಮಾತನಾಡಿದ್ದು ಎನ್ನಲಾದ ಆಡಿಯೋ ಕುರಿತು ನಟಿ ಗರಂ ಆಗಿದ್ದಾರೆ. ಎಂಟು ವರ್ಷಗಳ ಹಳೆಯ ಆಡಿಯೋವನ್ನು ಹರಡುತ್ತಿರುವವರ...

