Nifty

ಕೇಂದ್ರ ಬಜೆಟ್ ಪರಿಣಾಮ: ಸೆನ್ಸೆಕ್ಸ್ 500 ಅಂಕಗಳ ಇಳಿಕೆ, ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ
ವಾಣಿಜ್ಯ

ಕೇಂದ್ರ ಬಜೆಟ್ ಪರಿಣಾಮ: ಸೆನ್ಸೆಕ್ಸ್ 500 ಅಂಕಗಳ ಇಳಿಕೆ, ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ

ಕೇಂದ್ರ ಬಜೆಟ್ ಘೋಷಣೆಯಾದ 2ನೇ ದಿನವೇ ಮತ್ತೆ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶುಕ್ರವಾರ ಮತ್ತೆ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ.

ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆ
ವಾಣಿಜ್ಯ

ಸೆನ್ಸೆಕ್ಸ್ 800 ಅಂಕಗಳ ಕುಸಿತ; ನಿಫ್ಟಿ 10,800ಕ್ಕಿಂತ ಕಡಿಮೆ

ಕೇಂದ್ರ ಬಜೆಟ್ ಮಂಡನೆಯಾದ ಮರುದಿನವೂ ಷೇರುಪೇಟೆಯಲ್ಲಿ ಕರಡಿಯ ಕುಣಿತ ಮಂದುವರಿದಿದೆ.

ಹೆಚ್ಚಿದ ಬಂಡವಾಳ ಹರಿವು: ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ 10,600ಕ್ಕೆ ಏರಿಕೆ
ವಾಣಿಜ್ಯ

ಹೆಚ್ಚಿದ ಬಂಡವಾಳ ಹರಿವು: ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ 10,600ಕ್ಕೆ ಏರಿಕೆ

ಭಾರತೀಯ ಷೇರುಮಾರುಕಟ್ಟೆ ಮತ್ತೊಂದು ದಾಖಲೆ ಬರೆದಿದ್ದು, ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 34, 300ರ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

2017ನೇ ಸಾಲಿನ ಅಂತಿಮ ದಿನದ ವಹಿವಾಟು: ಸೆನ್ಸೆಕ್ಸ್ 135 ಅಂಕಗಳ ಏರಿಕೆ
ವಾಣಿಜ್ಯ

2017ನೇ ಸಾಲಿನ ಅಂತಿಮ ದಿನದ ವಹಿವಾಟು: ಸೆನ್ಸೆಕ್ಸ್ 135 ಅಂಕಗಳ ಏರಿಕೆ

ಈ ಹಿಂದಿನ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ದಿನದ ವಹಿವಾಟಿನ ಆರಂಭದಲ್ಲೇ ಸೆನ್ಸೆಕ್ಸ್ ನೂರಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ.

81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್!
ವಾಣಿಜ್ಯ

81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್!

ಸತತ ಮೂರನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 81.07 ಅಂಕಗಳ ಏರಿಕೆ ಕಂಡಿದೆ.

ದಾಖಲೆ ಬರೆದ ಷೇರು ಮಾರುಕಟ್ಟೆ; 31 ಸಾವಿರ ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್!
ವಾಣಿಜ್ಯ

ದಾಖಲೆ ಬರೆದ ಷೇರು ಮಾರುಕಟ್ಟೆ; 31 ಸಾವಿರ ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್!

ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 31 ಸಾವಿರ ಅಂಕಗಳ ಗಡಿ ದಾಟಿದೆ.

ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್ 140 ಅಂಕಗಳ ಏರಿಕೆ, 9500 ಗಡಿಯತ್ತ ನಿಫ್ಟಿ
ವಾಣಿಜ್ಯ

ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್ 140 ಅಂಕಗಳ ಏರಿಕೆ, 9500 ಗಡಿಯತ್ತ ನಿಫ್ಟಿ

ಸೋಮವಾರವೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 135 ಅಂಕಗಳ ಏರಿಕೆ ಕಂಡಿದೆ.

ಉತ್ತಮ ಮಾನ್ಸೂನ್ ಮಳೆ ಮುನ್ಸೂಚನೆ: ಸೆನ್ಸೆಕ್ಸ್ 250 ಅಂಕ ಏರಿಕೆ, 9400ರ ಗಡಿಯತ್ತ ನಿಫ್ಟಿ
ವಾಣಿಜ್ಯ

ಉತ್ತಮ ಮಾನ್ಸೂನ್ ಮಳೆ ಮುನ್ಸೂಚನೆ: ಸೆನ್ಸೆಕ್ಸ್ 250 ಅಂಕ ಏರಿಕೆ, 9400ರ ಗಡಿಯತ್ತ ನಿಫ್ಟಿ

ಪ್ರಸಕ್ತ ವರ್ಷ ಉತ್ತಮ ಮಾನ್ಸೂನ್ ಮಳೆ ಬೀಳಲಿದೆ ಎಂಬ ಕೇಂದ್ರ ಹವಾಮಾನ ಇಲಾಖೆಯ ವರದಿ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.

ಮುಂದುವರೆದ ಕುಸಿತ; 30 ಸಾವಿರಕ್ಕಿಂತ ಕೆಳಗೆ ಇಳಿದ ಸೆನ್ಸೆಕ್ಸ್!
ವಾಣಿಜ್ಯ

ಮುಂದುವರೆದ ಕುಸಿತ; 30 ಸಾವಿರಕ್ಕಿಂತ ಕೆಳಗೆ ಇಳಿದ ಸೆನ್ಸೆಕ್ಸ್!

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಆದೇಶ ಹೊರಡಿಸಿರುವುದರಿಂದಾಗಿ ಷೇರುಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಕುಸಿತ ಕಂಡುಬಂದಿದೆ.