Nifty

ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 738 ಅಂಕಗಳ ಏರಿಕೆ
ಬಜೆಟ್ ಮಂಡನೆ ಬಳಿಕ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 738 ಅಂಕಗಳ...

ಮಾರುಕಟ್ಟೆಗೆ ಬಲ ತಂದ ಅರ್ಥಿಕ ಸಮೀಕ್ಷೆ; ಸೆನ್ಸೆಕ್ಸ್ 232 ಅಂಕಗಳ ಏರಿಕೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಉತ್ತೇಜನಕಾರಿ ವಾತಾವರಣ ನಿರ್ಮಾಣಗೊಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 232 ಅಂಕಗಳ ಏರಿಕೆ ಕಂಡಿದೆ.

ಮತ್ತೆ 200 ಅಂಕ ಕುಸಿತ ಕಂಡ ಸೆನ್ಸೆಕ್ಸ್
ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತ ಕಂಡಿದ್ದು, ಶುಕ್ರವಾರದ ಆರಂಭಿಕ ವಾಹಿವಾಟಿನಲ್ಲಿಯೇ ಬರೋಬ್ಬರಿ 200 ಅಂಕಗಳ ಕುಸಿತದೊಂದಿಗೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ...

ಸೆನ್ಸೆಕ್ಸ್ ಚೇತರಿಕೆ
ಇತ್ತೀಚಿನ ದಿನಗಳಲ್ಲಿ ಸತತ ನಷ್ಟ ಕಂಡ ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ಚೇತರಿಕೆ ಕಂಡವು...

ಸತತ 3ನೇ ದಿನವೂ ಇಳಿಕೆ ಕಂಡ ಸೆನ್ಸೆಕ್ಸ್
ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ 3ನೇ ದಿನವೂ ಇಳಿಕೆ ಕಂಡಿದ್ದು, ಬುಧವಾರದ ವಹಿವಾಟಿನಲ್ಲಿ 174 ಅಂಕಗಳನ್ನು ಕಳೆದುಕೊಂಡಿದೆ...

ಸೆನ್ಸೆಕ್ಸ್ ಕುಸಿತದ ನಡುವೆಯೂ ಡಾಲರ್ ಎದುರು ಚೇತರಿಕೆ ಕಂಡ ರುಪಾಯಿ
ಷೇರುಮಾರುಕಟ್ಟೆ ಕುಸಿತದ ನಡುವೆಯೂ ಅಮೆರಿಕ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯದಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ...

ಹಣದುಬ್ಬರಕ್ಕೆ ಪೇಟೆ ತತ್ತರ
ಪ್ರಸಕ್ತ ವಾರದ ಕೊನೆ ವಹಿವಾಟು ದಿನವಾದ ಶುಕ್ರವಾದ ಷೇರುಪೇಟೆ, ಚಿನಿವಾರ ಪೇಟೆ ಗಣನೀಯವಾಗಿ ನಷ್ಟ...

ಷೇರು ಸೂಚ್ಯಂಕ ಏರಿಕೆ
ಸೋಮವಾರವಷ್ಟೇ ಕುಸಿತ ಕಂಡಿದ್ದ ಸೆನ್ಸೆಕ್ಸ್ ಮಂಗಳವಾರ ದಿಡೀರ್ ಏರಿಕೆಯಾಗಿದೆ...

ಸೆನ್ಸೆಕ್ಸ್ , ನಿಫ್ಟಿ ಕುಸಿಯಲು ಕಾರಣಗಳೇನು?
. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ರೀತಿ ಕುಸಿಯಲು ಕಾರಣವೇನು ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...

