Nifty

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ: ಸೆನ್ಸೆಕ್ಸ್ ಶೇ.4.5 ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ
ವಾಣಿಜ್ಯ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ: ಸೆನ್ಸೆಕ್ಸ್ ಶೇ.4.5 ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ

ಮಾರುಕಟ್ಟೆಯ ವ್ಯಾಪ್ತಿ ಸ್ಪಷ್ಟವಾಗಿ ಧನಾತ್ಮಕವಾಗಿತ್ತು. ಎನ್‌ಎಸ್‌ಇಯಲ್ಲಿ ವಹಿವಾಟಾದ 3,010 ಷೇರುಗಳಲ್ಲಿ 2,587 ಏರಿಕೆಯಾದರೆ, ಕೇವಲ 349 ಮಾತ್ರ ಇಳಿಕೆಯಾಯಿತು.

14 ತಿಂಗಳ ನಂತರ ನಿಫ್ಟಿ ದಾಖಲೆ ಮಟ್ಟಕ್ಕೆ ಏರಿಕೆ: ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ
ವಾಣಿಜ್ಯ

14 ತಿಂಗಳ ನಂತರ ನಿಫ್ಟಿ ದಾಖಲೆ ಮಟ್ಟಕ್ಕೆ ಏರಿಕೆ: ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ

ಇಂದಿನ ಸೂಚ್ಯಂಕವು ಈ ಹಿಂದೆ ಸೆಪ್ಟೆಂಬರ್ 27, 2024 ರಂದು ಕಂಡ ತನ್ನ ದಾಖಲೆಯ ಗರಿಷ್ಠ 26,277 ನ್ನು ಹಿಂದಿಕ್ಕಿದೆ.

Indian Stock Market: ಸತತ 6ನೇ ದಿನ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು; 26 ಸಾವಿರ ಗಡಿ ದಾಟಿದ Nifty50
ವಾಣಿಜ್ಯ

Indian Stock Market: ಸತತ 6ನೇ ದಿನ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು; 26 ಸಾವಿರ ಗಡಿ ದಾಟಿದ Nifty50

ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 3ನೇ ದಿನವೂ ಭಾರಿ ಏರಿಕೆ; 26 ಸಾವಿರ ಗಡಿಯತ್ತ Nifty50
ವಾಣಿಜ್ಯ

Indian Stock Market: ಸತತ 3ನೇ ದಿನವೂ ಭಾರಿ ಏರಿಕೆ; 26 ಸಾವಿರ ಗಡಿಯತ್ತ Nifty50

ಬುಧವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 2ನೇ ದಿನವೂ ಏರಿಕೆ; 84 ಸಾವಿರ ದತ್ತ ಗಡಿ ದಾಟಿದ Sensex
ವಾಣಿಜ್ಯ

Indian Stock Market: ಸತತ 2ನೇ ದಿನವೂ ಏರಿಕೆ; 84 ಸಾವಿರ ದತ್ತ ಗಡಿ ದಾಟಿದ Sensex

ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ; Sensex 57 ಅಂಕ ಇಳಿಕೆ!
ವಾಣಿಜ್ಯ

Indian Stock Market: ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ; Sensex 57 ಅಂಕ ಇಳಿಕೆ!

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.070ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.13ರಷ್ಟು ಇಳಿಕೆ ದಾಖಲಿಸಿದೆ.

Indian Stock Market: ಏರಿಕೆ ನಾಗಾಲೋಟಕ್ಕೆ ಬ್ರೇಕ್, Sensex 387 ಅಂಕ ಕುಸಿತ!
ವಾಣಿಜ್ಯ

Indian Stock Market: ಏರಿಕೆ ನಾಗಾಲೋಟಕ್ಕೆ ಬ್ರೇಕ್, Sensex 387 ಅಂಕ ಕುಸಿತ!

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: Sensex 76 ಅಂಕ ಏರಿಕೆ, ಐಟಿ, ಎಫ್ ಸಿಜಿ ಷೇರುಗಳ ಮೌಲ್ಯ ಬದಲಾವಣೆ
ವಾಣಿಜ್ಯ

Indian Stock Market: Sensex 76 ಅಂಕ ಏರಿಕೆ, ಐಟಿ, ಎಫ್ ಸಿಜಿ ಷೇರುಗಳ ಮೌಲ್ಯ ಬದಲಾವಣೆ

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.095ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.13ರಷ್ಟು ಏರಿಕೆ ದಾಖಲಿಸಿದೆ.

GST ಮಹತ್ತರ ಬದಲಾವಣೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ
ವಾಣಿಜ್ಯ

GST ಮಹತ್ತರ ಬದಲಾವಣೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಜಿಎಸ್‌ಟಿ ದರಗಳನ್ನು ಶೇ. 5 ಮತ್ತು ಶೇ. 18 ರ ಎರಡು ಸ್ಲ್ಯಾಬ್‌ಗಳಿಗೆ ತರ್ಕಬದ್ಧಗೊಳಿಸಲು ನಿರ್ಧರಿಸಿದ ನಂತರ ಶೇ. 12 ಮತ್ತು ಶೇ. 28 ದರಗಳನ್ನು ವಿಲೀನಗೊಳಿಸಲಾಯಿತು.