Nifty

ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ; ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ!
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವ ಸಾಧಿಸುವುದರೊಂದಿಗೆ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ದಾಖಲೆ ಪ್ರಮಾಣದ ಏರಿಕೆ ಕಂಡಿದ್ದು, ರುಪಾಯಿ ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಟ್ರಂಪ್ ಬಿರುಗಾಳಿ ಬಳಿಕ ಚೇತರಿಸಿಕೊಂಡ ಐಟಿ ವಲಯ; ಸೆನ್ಸೆಕ್ಸ್ 125 ಅಂಕಗಳ ಏರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ 1ಬಿ ವೀಸಾ ವಿತರಣೆ ನಿಯಮ ಮರು ಪರಿಶೀಲನೆ ಬಳಿಕ ಕುಸಿದಿದ್ದ ಐಟಿವಲಯದ ಷೇರುಗಳು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸೆನ್ಸೆಕ್ಸ್ 125 ಅಂಕಗಳ ಏರಿಕೆ ಕಂಡಿದೆ.

ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸೆನ್ಸೆಕ್ಸ್ 65 ಅಂಕ ಏರಿಕೆ: ಇಂಧನ ಕ್ಷೇತ್ರದ ಷೇರುಗಳ ಮೌಲ್ಯ ಏರಿಕೆ
ನೋಟು ನಿಷೇಧ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರುಮಾರುಕಟ್ಟೆ ಅಲ್ಪ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 65.02ಅಂಕಗಳ ಏರಿಕೆ ಕಂಡಿದೆ.

ಮತ್ತೆ ಕುಸಿದ ಸೆನ್ಸೆಕ್ಸ್; 300 ಅಂಕಗಳ ಕಡಿತ, ನಿಫ್ಚಿ ಕೂಡ ಕುಸಿತ
ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ; ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ.

ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್ 400 ಅಂಕ ಏರಿಕೆ
ಭಾರತೀಯ ಷೇರುಮಾರುಕಟ್ಟೆಯಲ್ಲಿ ಬುಧವಾರ ಗೂಳಿ ಓಟ ಆರಂಭವಾಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಏರಿಕೆ ಕಂಡಿದೆ...

ನೀರಸ ಏಷ್ಯಾ ಮಾರುಕಟ್ಟೆ ಪರಿಣಾಮ: ಸೆನ್ಸೆಕ್ಸ್ 40 ಅಂಕ ಕುಸಿತ
ಏಷ್ಯಾ ಮಾರುಕಟ್ಟೆಯ ನೀರಸ ವಹಿವಾಟು ಪ್ರಕ್ರಿಯೆ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 40 ಅಂಕಗಳಷ್ಟು ಕುಸಿತಕಂಡಿದೆ...

3 ತಿಂಗಳ ಗರಿಷ್ಠ ಮಟ್ಟಕ್ಕೆ ರುಪಾಯಿ ಮೌಲ್ಯ; 66.85ಕ್ಕೆ ಏರಿಕೆ
ಸತತ ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ರುಪಾಯಿ ಮೌಲ್ಯ ಗುರುವಾರ ಚೇತರಿಕೆ ಕಂಡಿದ್ದು, 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ...

ಸೆನ್ಸೆಕ್ಸ್ ಮತ್ತೆ 200 ಅಂಕ ಕುಸಿತ; ರುಪಾಯಿ ಮೌಲ್ಯ ಇಳಿಕೆ
ಹೂಡಿಕೆದಾರರ ಸತತ ಮಾರಾಟ ಒತ್ತಡದ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದು, ಬೆಳಗ್ಗೆ ಸಮಯ 10 ಗಂಟೆಯೊಳಗೆ 200 ಅಂಕಗಳ ಕುಸಿತಕಂಡಿದೆ.

