NC, PDP

ಅಧಿಕಾರ ಕಳೆದುಕೊಂಡಿದ್ದಕ್ಕೆ ಫರೂಕ್ ಅಬ್ದುಲ್ಲಾ ತಮ್ಮ ದನಿಯನ್ನು ಬದಲಿಸುತ್ತಿದ್ದಾರೆ: ಕೇಂದ್ರ
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಕ್ ಅಬ್ದುಲ್ಲಾ ಅವರು ಅಧಿಕಾರ ಕಳೆದುಕೊಂಡಿದ್ದು, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಖಾತ್ರಿಯಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ ದನಿಯನ್ನು ಬದಲಿಸಿ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ...

ತಂದೆಯ ಪುಣ್ಯ ಸ್ಮರಣೆ ದಿನದಂದೇ ಪಿಡಿಪಿ ಸೇರಿದ ಮುಫ್ತಿ ಮೊಹಮ್ಮದ್ ಪುತ್ರ ತಸಾದುಕ್
ಜಮ್ಮು-ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುಣ್ಯ ಸ್ಮರಣೆಯ ದಿನದಂದೇ ಅವರ ಪುತ್ರ ತಸಾದುಕ್ ಸಯೀದ್ ಪಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜಮ್ಮು-ಕಾಶ್ಮೀರ: ಎಂಎಲ್'ಸಿ ಶೌಕತ್ ಗನಿ ನಿವಾಸದ ಮೇಲೆ ಉಗ್ರರ ದಾಳಿ
ನ್ಯಾಷನಲ್ ಕಾನ್ಫರೆನ್ಸ್'ನ ಶಾಸಕ ಶೌಕತ್ ಹುಸೇನ್ ಗನಿ ಅವರ ನಿವಾಸದ ಮೇಲೆ ಉಗ್ರರು ದಾಳಿ ನಡೆಸಿರುವ ಘಠನೆ ಗುರುವಾರ ತಡರಾತ್ರಿ ನಡೆದಿದೆ...

ಜಮ್ಮು ಮತ್ತು ಕಾಶ್ಮೀರ ಸಚಿವರ ಮನೆ ಮೇಲೆ ಉಗ್ರ ದಾಳಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಕದಡುವ ಸಲುವಾಗಿ ಉಗ್ರರು ದಾಳಿ ನಡೆಸುತ್ತಿದ್ದು, ಇದೀಗ ಜಮ್ಮು ಮತ್ತು ಕಾಶ್ಮೀರದ ಸಚಿವರ ಮನೆ ಮೇಲೆ ದಾಳಿ...

ಕಾಶ್ಮೀರದಲ್ಲಿ ಪಿಡಿಪಿ ಸಂಸದನ ಮನೆಗೆ ಬೆಂಕಿ ಹಚ್ಚಿದ ಗುಂಪು
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ರಾಜ್ಯಸಭಾ ಸದಸ್ಯರೊಬ್ಬರ ಮನೆಗೆ ಗುಂಪು ಬೆಂಕಿ ಹಚ್ಚಿದ ಘಟನೆ ಬುಧವಾರ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳಿದ್ದಾರೆ.

ಕಾಶ್ಮೀರದ ದೀರ್ಘಾವಧಿಯ ಹೋರಾಟ ಇಸೀಸ್ ನೊಂದಿಗೆ ಸೇರುವ ಅಪಾಯವಿದೆ: ಪಿಡಿಪಿ ಸದಸ್ಯ
ಕಾಶ್ಮೀರದ ದೀರ್ಘಾವಧಿಯ ಹೋರಾಟ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಸೀಸ್ ಉಗ್ರ ಸಂಘಟನೆಯೊಂದಿಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಸಂಸದ, ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.

ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಅರಾಜಕತೆಯತ್ತ ಹೊರಳುತ್ತಿದೆ: ಚಿದಂಬರಂ
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಅರಾಜಕತೆಯತ್ತ ಹೊರಳುತ್ತಿದೆ ಮತ್ತು ಈ ಬಿಕಟ್ಟಿಗೆ, ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ
ಕಾಶ್ಮೀರಕ್ಕೆ ಬಿಜೆಪಿ ಯೋಗ್ಯವಲ್ಲ; ಹಿಂಸೆಗೆ ನೆರವಾಗಿದ್ದಾರೆ: ಕಾಂಗ್ರೆಸ್
ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆ ಹತ್ಯೆಗೈದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಗೆ 40 ಕ್ಕೂ ಹೆಚ್ಚು ಜನ ಬಲಿಯಾಗಿರುವುದರ ಬಗ್ಗೆ

ಅನಂತನಾಗ್ ಉಪಚುನಾವಣೆ: ಮೆಹಬೂಬಾ ಮುಫ್ತಿಗೆ ಭರ್ಜರಿ ಜಯ
ಮಾಜಿ ಸಿಎಂ ಮುಫ್ತಿ ಮೊಹಮದ್ ಸಾವಿನಿಂದಾಗಿ ತೆರವಾಗಿದ್ದ ಅನಂತನಾಗ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೆಹಬೂಬಾ ಮುಫ್ತಿ ಭರ್ಜರಿ ಜಯ ದಾಖಲಿಸಿದ್ದಾರೆ...

