NC, PDP

ಒಂದೋ ಮದನಿಯನ್ನು ಬಿಡುಗಡೆ ಮಾಡಿ ಅಥವಾ ಗಲ್ಲಿಗೇರಿಸಿ: ಕೇರಳ ಸಚಿವ ಕೆಟಿ ಜಲೀಲ್
ದೇಶ

ಒಂದೋ ಮದನಿಯನ್ನು ಬಿಡುಗಡೆ ಮಾಡಿ ಅಥವಾ ಗಲ್ಲಿಗೇರಿಸಿ: ಕೇರಳ ಸಚಿವ ಕೆಟಿ ಜಲೀಲ್

ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯ ವಿಚಾರಣೆಯನ್ನು ಕರ್ನಾಟಕ ಸರ್ಕಾರ ನಿಧಾನ ಮಾಡುತ್ತಿದ್ದು ಒಂದು ಆತನನ್ನು ಬಿಡುಗಡೆ ಮಾಡಿ ಇಲ್ಲದಿದ್ದರೆ ಗಲ್ಲಿಗೇರಿಸಿ...

ಕಾಶ್ಮೀರದಲ್ಲಿ ಸಾವನ್ನಪ್ಪುವ ಉಗ್ರರು ಹುತಾತ್ಮರು, ಅವರ ಸಾವನ್ನು ನಾವು ಸಂಭ್ರಮಿಸಬಾರದು: ಪಿಡಿಪಿ ಶಾಸಕನ ಹೇಳಿಕೆ
ದೇಶ

ಕಾಶ್ಮೀರದಲ್ಲಿ ಸಾವನ್ನಪ್ಪುವ ಉಗ್ರರು ಹುತಾತ್ಮರು, ಅವರ ಸಾವನ್ನು ನಾವು ಸಂಭ್ರಮಿಸಬಾರದು: ಪಿಡಿಪಿ ಶಾಸಕನ ಹೇಳಿಕೆ

ಕಾಶ್ಮೀರಿ ಉಗ್ರರೆಲ್ಲರೂ, ನಮ್ಮ ಸಹೋದರರು..'ಹುತಾತ್ಮ ಉಗ್ರ'ರ ಸಾವನ್ನು ನಾವು ಸಂಭ್ರಮಿಸಬಾರದು ಎಂದು ಹೇಳುವ ಮೂಲಕ ಕಾಶ್ಮೀರದ ಪಿಡಿಪಿ ಎಂಎಲ್ಎ ಐಜಾಜ್ ಅಹ್ಮದ್ ಪೀರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪಿಡಿಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಉಗ್ರರು
ದೇಶ

ಪಿಡಿಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಉಗ್ರರು

ಜಮ್ಮು-ಕಾಶ್ಮೀರದ ಆಡಳಿತ ಪಕ್ಷ ಪಿಡಿಪಿಯ ಕಾರ್ಯಕರ್ತನೊಬ್ಬನನ್ನು ಕಾಶ್ಮೀರದ ಉಗ್ರವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನಿಂದ ಆರ್ಟಿಕಲ್ 35ಎ ಕುರಿತು ಭಯ ಮೂಡಿಸುವ ಯತ್ನ: ಬಿಜೆಪಿ
ದೇಶ

ನ್ಯಾಷನಲ್ ಕಾನ್ಫರೆನ್ಸ್ ನಿಂದ ಆರ್ಟಿಕಲ್ 35ಎ ಕುರಿತು ಭಯ ಮೂಡಿಸುವ ಯತ್ನ: ಬಿಜೆಪಿ

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಆರ್ಟಿಕಲ್ 35 ಎ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಭಯ ಮೂಡಿಸುವ ಯತ್ನ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಅಮರನಾಥ ಯಾತ್ರೆ ಉಗ್ರರ ದಾಳಿ ಪ್ರಕರಣ: ಪಿಡಿಪಿ ಶಾಸಕನ ಚಾಲಕ ಬಂಧನ
ದೇಶ

ಅಮರನಾಥ ಯಾತ್ರೆ ಉಗ್ರರ ದಾಳಿ ಪ್ರಕರಣ: ಪಿಡಿಪಿ ಶಾಸಕನ ಚಾಲಕ ಬಂಧನ

ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಶಾಸಕರೊಬ್ಬರ ವಾಹನ ಚಾಲಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ...

ಇಲ್ಲೇ ಹತ್ಯೆ ಮಾಡಿಬಿಡುವೆ: ವಿಧಾನಸಭೆಯಲ್ಲೇ ಪಿಡಿಪಿ ಸಚಿವ ಅನ್ಸಾರಿ ಬೆದರಿಕೆ
ದೇಶ

ಇಲ್ಲೇ ಹತ್ಯೆ ಮಾಡಿಬಿಡುವೆ: ವಿಧಾನಸಭೆಯಲ್ಲೇ ಪಿಡಿಪಿ ಸಚಿವ ಅನ್ಸಾರಿ ಬೆದರಿಕೆ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಂಗಳವಾರ ಜಿಎಸ್ ಟಿ ಮಸೂದೆ ಅಂಗೀಕಾರ ಸಂಬಂಧ ಚರ್ಚೆ ವೇಳೆ ಸರ್ಕಾರ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದಿದೆ...

ಬಿಜೆಪಿ-ಪಿಡಿಪಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ; ಕಾಶ್ಮೀರ ಬಿಜೆಪಿ ಅಧ್ಯಕ್ಷ
ದೇಶ

ಬಿಜೆಪಿ-ಪಿಡಿಪಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ; ಕಾಶ್ಮೀರ ಬಿಜೆಪಿ ಅಧ್ಯಕ್ಷ

ಜಮ್ಮು-ಕಾಶ್ಮೀರ ಸರ್ಕಾರ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಜೆಪಿ-ಪಿಡಿಪಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಕಾಶ್ಮೀರ ಬಿಜೆಪಿ ರಾಜ್ಯಾಧ್ಯಕ್ಷ ಸತ್ ಶರ್ಮಾ ಅವರು...

ಉಗ್ರರ ಗುಂಡೇಟಿಗೆ ಪಿಡಿಪಿ ನಾಯಕ ಅಬ್ದುಲ್ ಘನಿ ಬಲಿ
ದೇಶ

ಉಗ್ರರ ಗುಂಡೇಟಿಗೆ ಪಿಡಿಪಿ ನಾಯಕ ಅಬ್ದುಲ್ ಘನಿ ಬಲಿ

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ನಾಯಕ ಅಬ್ದುಲ್ ಘನಿ ದಾರ್ ರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...

ಕಲ್ಲೆಸೆಯುವ ಪ್ರತಿಭಟನಕಾರರ ಮೇಲಿನ ಬಿಜೆಪಿ ಸಚಿವನ ಪ್ರತಿಕ್ರಿಯೆ 'ಅಸಹ್ಯಕರ' ಎಂದ  ಪಿಡಿಪಿ
ಪ್ರಧಾನ ಸುದ್ದಿ

ಕಲ್ಲೆಸೆಯುವ ಪ್ರತಿಭಟನಕಾರರ ಮೇಲಿನ ಬಿಜೆಪಿ ಸಚಿವನ ಪ್ರತಿಕ್ರಿಯೆ 'ಅಸಹ್ಯಕರ' ಎಂದ ಪಿಡಿಪಿ

ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುವ ಪ್ರತಿಭಟನಕಾರರ ಬಗ್ಗೆ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ಮಾಡಿರುವ ಪ್ರತಿಕ್ರಿಯೆಗಳು 'ಅಸಹ್ಯಕರ' ಎಂದು ಜಮ್ಮು ಕಾಶ್ಮೀರದ ಆಡಳಿತ