Moscow

ಫೀಫಾ ವಿಶ್ವಕಪ್ 2018: ಪೋಲ್ಯಾಂಡ್ ವಿರುದ್ಧ ಕೊಲಂಬಿಯಾಗೆ 3-0 ಅಂತರದ ಭರ್ಜರಿ ಜಯ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಪೋಲ್ಯಾಂಡ್ ವಿರುದ್ಧ ಕೊಲಂಬಿಯಾಗೆ 3-0 ಅಂತರದ ಭರ್ಜರಿ ಜಯ

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಪೊಲ್ಯಾಂಡ್ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಕೊಲಂಬಿಯಾ ತಂಡ ತನ್ನ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಫೀಫಾ ವಿಶ್ವಕಪ್ 2018: ಮುಂದಿನ ಹಂತಕ್ಕೆ ಹೋದವರು ಯಾರು? ಮನೆಕಡೆ ಮುಖಮಾಡಿದ ತಂಡಗಳು ಯಾವುವು?
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಮುಂದಿನ ಹಂತಕ್ಕೆ ಹೋದವರು ಯಾರು? ಮನೆಕಡೆ ಮುಖಮಾಡಿದ ತಂಡಗಳು ಯಾವುವು?

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಹಂತದತ್ತ ಮುಖಮಾಡಿದ್ದು, ಗ್ರೂಪ್ ಸ್ಟೇಜ್ ಪಂದ್ಯಗಳು ಮುಕ್ತಾಯವಾಗುತ್ತಿವೆ. ಈ ಹಂತದಲ್ಲಿ ಮುಂದಿನ ಹಂತಕ್ಕೆ ಹೋದ ಮತ್ತು ಟೂರ್ನಿಯಿಂದ ಹೊರಬಿದ್ದ ತಂಡಗಳ ಮಾಹಿತಿ ಇಂತಿದೆ.

ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?

ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ ಅಥವಾ ಇದೂ ಕ್ರೀಡೆಯ ಒಂದು ಭಾಗವೇ...!

ನಂಬರ್ 1 ಯಾರು? ಲಿಯೋನಲ್ ಮೆಸ್ಸಿ ಹೇಳಿದ್ದೇನು ಗೊತ್ತಾ?
ಫೀಫಾ ವಿಶ್ವ ಕಪ್ 2018

ನಂಬರ್ 1 ಯಾರು? ಲಿಯೋನಲ್ ಮೆಸ್ಸಿ ಹೇಳಿದ್ದೇನು ಗೊತ್ತಾ?

ರಷ್ಯಾದಲ್ಲಿ ಫೀಫಾ ವಿಶ್ವಕಪ್ ಟೂರ್ನಿ ಆರಂಭವಾದಂತೆಯೇ ಇತ್ತ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಭಾರಿ ಚರ್ಚೆಗಳು ಏಳುತ್ತಿವೆ.

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಹಂತದ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ ಬಲಿಷ್ಟ ಸ್ವೀಡನ್ ವಿರುದ್ಧ 2-1 ಅಂತರದ ರೋಚಕ ಜಯ ಸಾಧಿಸಿದೆ.

ಗರ್ಭಿಣಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ ವಿವಾದ: ಕ್ಷಮೆ ಕೇಳಿದ ಬರ್ಗರ್ ಕಿಂಗ್
ಫೀಫಾ ವಿಶ್ವ ಕಪ್ 2018

ಗರ್ಭಿಣಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ ವಿವಾದ: ಕ್ಷಮೆ ಕೇಳಿದ ಬರ್ಗರ್ ಕಿಂಗ್

ಫೀಫಾ ವಿಶ್ವಕಪ್ ಆಟಗಾರರಿಂದ ಗರ್ಭಿಣಿಯರಾದರೆ ಜೀವನಪರ್ಯಂತ ಉಚಿತ ಬರ್ಗರ್ ನೀಡುವ ಕುರಿತು ಜಾಹಿರಾತು ನೀಡಿದ್ದ ಬರ್ಗರ್ ಕಿಂಗ್ ಸಂಸ್ಥೆ ಇದೀಗ ಕ್ಷಮೆ ಯಾಚಿಸಿದೆ.

ವಿಶ್ವಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾದ ಯುವತಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ!
ಫೀಫಾ ವಿಶ್ವ ಕಪ್ 2018

ವಿಶ್ವಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾದ ಯುವತಿಯರಿಗೆ ಲೈಫ್ ಟೈಮ್ ಬರ್ಗರ್ ಉಚಿತ!

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿ ರಂಗೇರುತ್ತಿರುವಂತೆಯೇ ಇತ್ತ ಬರ್ಗರ್ ಸಂಸ್ಥೆಯೊಂದು ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾಗುವ ಯುವತಿ ಅಥವಾ ಮಹಿಳೆಯರಿಗೆ ಜೀವನ ಪರ್ಯಂತ ಉಚಿತ ಬರ್ಗರ್ ನೀಡುವುದಾಗಿ ಘೋಷಣೆ ಮಾಡಿ ವಿವಾದಕ್ಕೆ ಸಿಲುಕಿದೆ.

ಫೀಫಾ ವಿಶ್ವಕಪ್ 2018; ಅರ್ಜೆಂಟೀನಾ ಅಭಿಮಾನಿಗಳ ಕ್ಷಮೆ ಕೋರಿದ ಕೋಚ್ ಸಂಪೋಲಿ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018; ಅರ್ಜೆಂಟೀನಾ ಅಭಿಮಾನಿಗಳ ಕ್ಷಮೆ ಕೋರಿದ ಕೋಚ್ ಸಂಪೋಲಿ

ಫೀಫಾ ವಿಶ್ವಕಪ್ ಫುಟ್ಬಾಲ್ 2018ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಅರ್ಜೆಂಟೀನಾ ತಂಡವನ್ನು ಕ್ಷಮಿಸುವಂತೆ ಕೋಚ್ ಸಂಪೋಲಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಫೀಫಾ ವಿಶ್ವಕಪ್ 2018: ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು ನೀಡಿ ಅಸಭ್ಯ ವರ್ತನೆ!
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು ನೀಡಿ ಅಸಭ್ಯ ವರ್ತನೆ!

ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಕೊಲಂಬಿಯಾ ಮೂಲದ ಪತ್ರಕರ್ತೆಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.