Moscow

ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!

ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಪೊಲ್ಯಾಂಡ್ ವಿರುದ್ಧ ತಮ್ಮ ತಂಡ ಗೆಲುವು ಸಾಧಿಸಿದ ಖುಷಿಯಲ್ಲಿ ಸೆನೆಗಲ್ ತಂಡದ ಅಭಿಮಾನಿಗಳು...

'ಅಭಿಮಾನಿಯ ಅಭಿಮಾನಿ': ಹತ್ತಿದ್ದ ಬಸ್ ಇಳಿದು ವಿಶೇಷ ಅಭಿಮಾನಿಯ ಭೇಟಿಯಾದ ರೊನಾಲ್ಡೋ
ಫೀಫಾ ವಿಶ್ವ ಕಪ್ 2018

'ಅಭಿಮಾನಿಯ ಅಭಿಮಾನಿ': ಹತ್ತಿದ್ದ ಬಸ್ ಇಳಿದು ವಿಶೇಷ ಅಭಿಮಾನಿಯ ಭೇಟಿಯಾದ ರೊನಾಲ್ಡೋ

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಭೇಟಿಯಾಗಲು ಆಗಮಿಸಿ ಅಳುತ್ತಾ ನಿಂತಿದ್ದ ಅಭಿಮಾನಿಯನ್ನು ನೋಡಲು ಪೋರ್ಚಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಾವೇ ಬಸ್ ಇಳಿದು ಬಂದ ಘಟನೆ ನಡೆದಿದೆ.

ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್‌ ಬಳಕೆ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್‌ ಬಳಕೆ

ಫೀಫಾ ವಿಶ್ವಕಪ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಡಿಯೊ ಅಸಿಸ್ಟಂಟ್ ರೆಫರಿ ಸಿಸ್ಟಮ್‌ (ವಿಎಆರ್‌) ಬಳಸಿದ ಪಂದ್ಯಕ್ಕೆ ರಷ್ಯಾದ ಕಜನ್‌ ಕ್ರೀಡಾಂಗಣ ಸಾಕ್ಷಿಯಾಯಿತು.

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದ ಗೋಲ್ ನಿಂದ ಕಾಂಗರೂಗಳ ವಿರುದ್ದ ರೋಚಕ ಜಯ ಸಾಧಿಸಿದ ಫ್ರಾನ್ಸ್
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದ ಗೋಲ್ ನಿಂದ ಕಾಂಗರೂಗಳ ವಿರುದ್ದ ರೋಚಕ ಜಯ ಸಾಧಿಸಿದ ಫ್ರಾನ್ಸ್

ಫೀಫಾ ವಿಶ್ವಕಪ್ ಟೂರ್ನಿಯ ಪ್ರಬಲ ತಂಡಗಳಲ್ಲಿ ಒಂದಾದ ಫ್ರಾನ್ಸ್ ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2-1 ಗೋಲ್ ಅಂತರದ ಜಯ ಸಾಧಿಸಿದೆ.

ಫಿಫಾ ವಿಶ್ವಕಪ್ 2018: ರಷ್ಯಾಗೆ ಜಯ, ನಿಜವಾಯ್ತು ಬೆಕ್ಕಿನ ಭವಿಷ್ಯ!
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ರಷ್ಯಾಗೆ ಜಯ, ನಿಜವಾಯ್ತು ಬೆಕ್ಕಿನ ಭವಿಷ್ಯ!

2018ರ ಫುಟ್ಬಾಲ್ ವಿಶ್ವಕಪ್'ನ ಅಧಿಕೃತ ಭವಿಷ್ಯ ವಾಣಿ ಅಕಿಲ್ಸ್ ಹೆಸರಿನ ಬೆಕ್ಕುಮೊದಲ ಪಂದ್ಯದಲ್ಲಿಯೇ ಯಶಸ್ಸು ಕಂಡಿದೆ...

ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಕೈ ಹಿಡಿದ ರೊನಾಲ್ಡೋ 'ಹ್ಯಾಟ್ರಿಕ್ ಗೋಲ್'
ಫೀಫಾ ವಿಶ್ವ ಕಪ್ 2018

ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಕೈ ಹಿಡಿದ ರೊನಾಲ್ಡೋ 'ಹ್ಯಾಟ್ರಿಕ್ ಗೋಲ್'

ಫುಟ್ ಬಾಲ್ ದಂತಕಥೆ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಪ್ರಬಲ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸಿದೆ.

ಯಡವಟ್ಟಿಗೆ ಬೆಲೆ ತೆತ್ತ ಮೊರಾಕೋ, 1-0 ಅಂತರದಲ್ಲಿ ಇರಾನ್ ಗೆ ರೋಚಕ ಜಯ
ಫೀಫಾ ವಿಶ್ವ ಕಪ್ 2018

ಯಡವಟ್ಟಿಗೆ ಬೆಲೆ ತೆತ್ತ ಮೊರಾಕೋ, 1-0 ಅಂತರದಲ್ಲಿ ಇರಾನ್ ಗೆ ರೋಚಕ ಜಯ

ಫೀಫಾ ವಿಶ್ವಕಪ್ ಫುಟಬಾಲ್ ಟೂರ್ನಿ ಆರಂಭವಾಗಿ ಕೇವಲ 2 ದಿನಗಳು ಕಳೆದಿದ್ದು, ಈಗಾಗಲೇ ಟೂರ್ನಿ ಸಾಕಷ್ಟು ರೋಚಕತೆಯನ್ನು ಕಟ್ಟಿಕೊಟ್ಟಿದೆ. ಅಂತೆಯೇ ಸಾಕಷ್ಟು ಆಟಗಾರರು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ.

ರೊನಾಲ್ಡೋ ಮೈ ಮೇಲೆ ಟ್ಯಾಟೂ ಯಾಕಿಲ್ಲ ಗೊತ್ತಾ? ಇದನ್ನು ಓದಿ ಫುಟ್ಬಾಲ್ ಹೊರತಾಗಿಯೂ ಆತನಿಗೆ ಫ್ಯಾನ್ ಆಗ್ತೀರಾ!
ಫೀಫಾ ವಿಶ್ವ ಕಪ್ 2018

ರೊನಾಲ್ಡೋ ಮೈ ಮೇಲೆ ಟ್ಯಾಟೂ ಯಾಕಿಲ್ಲ ಗೊತ್ತಾ? ಇದನ್ನು ಓದಿ ಫುಟ್ಬಾಲ್ ಹೊರತಾಗಿಯೂ ಆತನಿಗೆ ಫ್ಯಾನ್ ಆಗ್ತೀರಾ!

ಪೋರ್ಚುಗಲ್ ತಂಡದ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೋ ಮೈಮೇಲೆ ಒಂದೇ ಒಂದು ಸಣ್ಣ ಟ್ಯಾಟೂ ಕೂಡ ಇಲ್ಲ.. ಯಾಕೆ ಗೊತ್ತಾ.. ಇದನ್ನು ಓದಿದರೆ ಅಚ್ಚರಿ ಗೊಳ್ಳುತ್ತೀರಿ..

ಫಿಫಾ ಫುಟ್ ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆ ಕ್ಷಣಗಣನೆ: ಗೂಗಲ್ ನಿಂದ ವಿಶೇಷ ಡೂಡಲ್
ಫೀಫಾ ವಿಶ್ವ ಕಪ್ 2018

ಫಿಫಾ ಫುಟ್ ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆ ಕ್ಷಣಗಣನೆ: ಗೂಗಲ್ ನಿಂದ ವಿಶೇಷ ಡೂಡಲ್

ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 21ನೇ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿ ಚಾಲನೆಗೆಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ.