Moscow

ರಷ್ಯಾ ಸೇನೆಗೆ ಸೇರಿದ್ದ 10 ಭಾರತೀಯರ ಸಾವು: ವರದಿ
ವಿದೇಶ

ರಷ್ಯಾ ಸೇನೆಗೆ ಸೇರಿದ್ದ 10 ಭಾರತೀಯರ ಸಾವು: ವರದಿ

ರಷ್ಯಾ ಸೇನೆಯಲ್ಲಿದ್ದ ಸುಮಾರು 10 ಮಂದಿ ಭಾರತ ಮೂಲದವರು ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಇದು ರಷ್ಯಾ ಸೇನೆಯಲ್ಲಿರುವ ಇತರೆ ಭಾರತೀಯ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಎಚ್ಚರಿಕೆ
ವಿದೇಶ

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಎಚ್ಚರಿಕೆ

ಅಮೆರಿಕದ ರಾಯಭಾರಿಗಳನ್ನು ಭೇಟಿಯಾಗುವ ಮೊದಲು ಉಕ್ರೇನ್ ಸಂಘರ್ಷದ ಕುರಿತು ಒಪ್ಪಂದವನ್ನು ಹಾಳುಮಾಡಲು ಯೂರೋಪ್ ಖಂಡದ ನಾಯಕರು ಪ್ರಯತ್ನಿಸುತ್ತಿದ್ದಾರೆ..

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!
ವಿದೇಶ

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!

ರಷ್ಯಾ ಅಧ್ಯಕ್ಷರ ಭಾರತ ಭೇಟಿಗೆ ಭರ್ಜರಿ ವೇದಿಕೆ ಸಿದ್ಧವಾಗುತ್ತಿದ್ದು, ರಷ್ಯಾ ಭಾರತಕ್ಕೆ ಮಹತ್ವದ ಮಿಲಿಟರಿ ಪ್ರಸ್ತಾವನೆ ಮಾಡಿದೆ.

SCO Summit 2025: ಬೀಜಿಂಗ್‌, ಮಾಸ್ಕೋ ಮತ್ತು ವಾಷಿಂಗ್ಟನ್‌ ನಡುವೆ ಭಾರತದ ಜಾಗರೂಕ ನಡೆ (ಜಾಗತಿಕ ಜಗಲಿ)
ಅಂಕಣಗಳು

SCO Summit 2025: ಬೀಜಿಂಗ್‌, ಮಾಸ್ಕೋ ಮತ್ತು ವಾಷಿಂಗ್ಟನ್‌ ನಡುವೆ ಭಾರತದ ಜಾಗರೂಕ ನಡೆ (ಜಾಗತಿಕ ಜಗಲಿ)

ರಷ್ಯಾ–ಉಕ್ರೇನ್‌ ಯುದ್ಧ, ಇಸ್ರೇಲ್‌ - ಗಾಜಾ ಕದನ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಧಿಸುತ್ತಿರುವ ವ್ಯಾಪಾರ ಸುಂಕಗಳು ಜಾಗತಿಕ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿವೆ.

Moscow: ಪುಟಿನ್ ಭೇಟಿಯಾದ EAM ಜೈಶಂಕರ್; ರಷ್ಯಾ ಜೊತೆಗೆ ಬಲವಾದ ಒಪ್ಪಂದ ನಡುವೆ ಅಮೆರಿಕ 'ಸುಂಕಾಸ್ತ್ರಕ್ಕೆ' ತಿರುಗೇಟು!
ದೇಶ

Moscow: ಪುಟಿನ್ ಭೇಟಿಯಾದ EAM ಜೈಶಂಕರ್; ರಷ್ಯಾ ಜೊತೆಗೆ ಬಲವಾದ ಒಪ್ಪಂದ ನಡುವೆ ಅಮೆರಿಕ 'ಸುಂಕಾಸ್ತ್ರಕ್ಕೆ' ತಿರುಗೇಟು!

ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆ ಮತ್ತು ಸಂಭಾವ್ಯ ಅಮೆರಿಕದ ಸುಂಕದಿಂದ ತಮ್ಮ ಇಂಧನ ಸಹಭಾಗಿತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ರಕ್ಷಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.

Jaishankar In Moscow: ‘ಅಮೆರಿಕದ ತರ್ಕದಿಂದ ಗೊಂದಲ’; ಭಾರತ-ರಷ್ಯಾ ತೈಲ ವ್ಯಾಪಾರಕ್ಕೆ ವಿದೇಶಾಂಗ ಸಚಿವರ ಸಮರ್ಥನೆ; Video
ವಿದೇಶ

Jaishankar In Moscow: ‘ಅಮೆರಿಕದ ತರ್ಕದಿಂದ ಗೊಂದಲ’; ಭಾರತ-ರಷ್ಯಾ ತೈಲ ವ್ಯಾಪಾರಕ್ಕೆ ವಿದೇಶಾಂಗ ಸಚಿವರ ಸಮರ್ಥನೆ; Video

ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ಭಾರತ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರನಲ್ಲ ಎಂದು ಒತ್ತಿ ಹೇಳಿದರು.

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವರ ಜೊತೆ ರಷ್ಯಾ ಅಧ್ಯಕ್ಷ ಪುಟಿನ್ ಸಭೆ! ಮುಂದೇನು?
ವಿದೇಶ

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವರ ಜೊತೆ ರಷ್ಯಾ ಅಧ್ಯಕ್ಷ ಪುಟಿನ್ ಸಭೆ! ಮುಂದೇನು?

ಇರಾನ್‌ನ ಪರಮಾಣು ತಾಣಗಳ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಕ್ರೆಮ್ಲಿನ್ ಖಂಡಿಸಿದೆ.

Russia ವಾಯುನೆಲೆಗಳ ಮೇಲೆ Ukrain ಭೀಕರ ಡ್ರೋನ್ ದಾಳಿ; 40 ಫೈಟರ್ ಜೆಟ್ ವಿಮಾನ ನಾಶ!
ವಿದೇಶ

Russia ವಾಯುನೆಲೆಗಳ ಮೇಲೆ Ukrain ಭೀಕರ ಡ್ರೋನ್ ದಾಳಿ; 40 ಫೈಟರ್ ಜೆಟ್ ವಿಮಾನ ನಾಶ!

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತೆ ತಾರಕಕ್ಕೇರಿದ್ದು, ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಡ್ರೋನ್ ದಾಳಿ ನಡೆದಿದೆ.

ಅಚ್ಚರಿಯ ಬೆಳವಣಿಗೆ: ಭಾರತ-ಪಾಕ್ ಮಾತುಕತೆಗೆ ರಷ್ಯಾದಲ್ಲಿ ವೇದಿಕೆ ಸಿದ್ಧ; ಮಾಸ್ಕೋದಲ್ಲಿ NSA ಗಳ ಭೇಟಿ?
ದೇಶ

ಅಚ್ಚರಿಯ ಬೆಳವಣಿಗೆ: ಭಾರತ-ಪಾಕ್ ಮಾತುಕತೆಗೆ ರಷ್ಯಾದಲ್ಲಿ ವೇದಿಕೆ ಸಿದ್ಧ; ಮಾಸ್ಕೋದಲ್ಲಿ NSA ಗಳ ಭೇಟಿ?

ಮೇ 27-29 ರಂದು ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಉನ್ನತ ಪ್ರತಿನಿಧಿಗಳ 13ನೇ ಅಂತರರಾಷ್ಟ್ರೀಯ ಸಭೆಗೆ ದೋವಲ್ ಅವರನ್ನು ಆಹ್ವಾನಿಸಲಾಗಿದೆ.