Moscow

ರಷ್ಯಾಗೆ ಬೇಕಂತೆ ಸೇನೆಯಲ್ಲಿ ಕೆಲಸ ಮಾಡಬಲ್ಲ ರಹಸ್ಯ ಡಾಲ್ಫಿನ್ ಗಳು..!
ವಿಶ್ವದ ಬಲಾಢ್ಯ ಮಿಲಿಟರಿ ಹೊಂದಿರುವ ದೇಶಗಳಲ್ಲಿ ಒಂದಾದ ರಷ್ಯಾ ಸೇನೆ ಇದೀಗ ತನ್ನ ರಹಸ್ಯ ಕಾರ್ಯಾಚರಣೆಗಳಿಗಾಗಿ ಡಾಲ್ಫಿನ್ ಗಳ ಬಳಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ...

ರಷ್ಯಾದಲ್ಲಿ ಪ್ರಬಲ ಭೂಕಂಪನ; ರಿಕ್ಚರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲು
ಪೂರ್ವ ರಷ್ಯಾದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ಯಷ್ಚು ತೀವ್ರತೆ ದಾಖಲಾಗಿದೆ...

ಇಸಿಸ್ ವಿರುದ್ಧ ಮುಂದುವರೆದ ರಷ್ಯಾ ವಾಯುದಾಳಿ, 14 ಉಗ್ರರ ಸಾವು
ಪ್ಯಾರಿಸ್ ದಾಳಿ ಬಳಿಕ ಇಸಿಸ್ ಉಗ್ರರ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಸೇನೆ ಸೋಮವಾರ ಮತ್ತೆ 14 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ...

ಇಸಿಸ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ಸೇನೆಯ ನಿಯಂತ್ರಣ ಕೇಂದ್ರ ಹೇಗಿದೆ ಗೊತ್ತಾ..?
ಇಸಿಸ್ ಉಗ್ರಗಾಮಿಗಳ ವಿರುದ್ಧದ ದಾಳಿಗೆ ರಷ್ಯಾ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರಷ್ಯಾ ಸಿದ್ಧತೆಯನ್ನು ನೋಡಿ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದೆ...

ಸಮಾಧಾನದಿಂದಿರಿ: ಪುಟಿನ್ ಗೆ ವಿಶ್ವಸಂಸ್ಥೆ ಕಿವಿಮಾತು
ತನ್ನ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಟರ್ಕಿ ವಿರುದ್ಧ ರಷ್ಯಾ ತೀವ್ರ ಅಸಮಾಧಾನಗೊಂಡಿದ್ದು, ಉಭಯ ದೇಶಗಳ ನಡುವೆ ಶೀತಲ ಸಮರವೇರ್ಪಟ್ಟಿದೆ...

ಅಮೆರಿಕ-ರಷ್ಯಾ ಶೀತಲ ಸಮರಕ್ಕೆ ಕಾರಣವಾದ ಯುದ್ಧ ವಿಮಾನ ದುರಂತ
ಸಿರಿಯಾದಲ್ಲಿ ಇಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ಯುದ್ಧ ವಿಮಾನವನ್ನು ಟರ್ಕಿ ಸೇನೆ ಹೊಡೆದುರುಳಿಸಿದ ಪ್ರಕರಣ ಇದೀಗ ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ...

ಭಯೋತ್ಪಾದಕರ ಕೃತ್ಯದಿಂದ ರಷ್ಯಾ ವಿಮಾನ ಪತನ
ಅಕ್ಟೋಬರ್ 31ರಂದು ಈಜಿಪ್ಟ್ನ ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾ ಪ್ರಯಾಣಿಕರ ವಿಮಾನ ಪತನಗೊಳ್ಳಲು ವಿಮಾನದಲ್ಲಿ ಇರಿಸಲಾಗಿದ್ದ ಬಾಂಬ್ ಕಾರಣ ಎಂದು ರಷ್ಯಾದ...

ಮೇಕ್ ಇನ್ ಇಂಡಿಯಾ: ರಷ್ಯಾ ಸಹಯೋಗದಲ್ಲಿ 200 ಹೆಲಿಕಾಪ್ಟರ್ ತಯಾರಿಕೆ
ರಷ್ಯಾ ಸಹಯೋಗದಲ್ಲಿ ಭಾರತ 200 ಮಿಲಿಟರಿ ಹೆಲಿಕಾಪ್ಟರ್ ಗಳನ್ನು ದೇಶದಲ್ಲೇ ತಯಾರಿಸಲಿದ್ದು, ರಕ್ಷಣಾ ವಲಯವನ್ನು ಮತ್ತಷ್ಟು ಬಲಗೊಳ್ಳಲಿದೆ...

ಸ್ಫೋಟವಾಗಲಿದೆ ರಷ್ಯಾ ಬಾಹ್ಯಾಕಾಶ ನೌಕೆ..!
ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿದ್ದ ರಷ್ಯಾ ನಿರ್ಮಿತ ಬಾಹ್ಯಾಕಾಶ ನೌಕೆ ಶೀಘ್ರದಲ್ಲಿಯೇ ಸ್ಫೋಟಗೊಳ್ಳಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ...

