Melbourne

ತಂಡದ ಒಳಿತಿಗೆ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಎಂಎಸ್ ಧೋನಿ
ತಂಡದ ಒಳಿತಿಗೆ, ಸಂದರ್ಭಕ್ಕನುಸಾರವಾಗಿ ಯಾವುದೇ ಕ್ರಮಾಂಕದಲ್ಲೂ ಆಡಲು ತಾವು ಸಿದ್ಧ ಮೂರನೇ ಪಂದ್ಯದ ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಆಸಿಸ್ ನೆಲದಲ್ಲಿ ಈ ಸಾಧನೆ ಗೈದ 4ನೇ ಭಾರತೀಯ ಆಟಗಾರ ಧೋನಿ.. ಇಷ್ಟಕ್ಕೂ ಯಾವುದೀ ದಾಖಲೆ?
ಏಕದಿನ ಸರಣಿ ಯುದ್ದಕ್ಕೂ ಆಸ್ಟ್ರೇಲಿಯಾ ಬೌಲರ್ ಗಳ ಕಾಡಿದ ಭಾರತದ ಮಹೇಂದ್ರ ಸಿಂಗ್ ಧೋನಿ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.

ಆಸಿಸ್ ವಿರುದ್ಧ ಮಾರಕ ಬೌಲಿಂಗ್ ದಾಳಿ; ಅಪರೂಪದ ದಾಖಲೆ ಬರೆದ ಯಜುವೇಂದ್ರ ಚಹಲ್
ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಆಸಿಸ್ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ಗೆ ಕಾರಣರಾಗಿದ್ದ ಭಾರತೀಯ ಸ್ಪಿನ್ನರ್ ಯಜುವೇಂದ್ರ ಚಹಲ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಕೊಹ್ಲಿ ಮತ್ತೊಂದು ದಾಖಲೆ; ಆಸಿಸ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದ ಭಾರತದ ಮೊಟ್ಟ ಮೊದಲ ನಾಯಕ
ಜಾಗತಿಕ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮುಂದುವರೆದಿರುವಂತೆಯೇ ಇತ್ತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಅಪರೂಪದ ಸಾಧನೆಗೈದಿದ್ದಾರೆ.

ಆಸಿಸ್ ಮಾಧ್ಯಮಗಳ ಅಪಮಾನಕ್ಕೆ ತಿರುಗೇಟು; ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಮೊದಲ ಹಿರಿಯ ಆಟಗಾರ ಧೋನಿ
2ನೇ ಏಕದಿನ ಪಂದ್ಯದಲ್ಲಿ ಬಳಲಿ ಕ್ರೀಸ್ ನಲ್ಲಿ ಕುಳಿತಿದ್ದ ಧೋನಿಯ ಫೋಟೋವನ್ನು ಅಪ್ಲೋಡ್ ಮಾಡಿ ಧೋನಿ ಧಣಿದಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಟೀಕಿಸಿದ್ದ ಆಸಿಸ್ ಮಾಧ್ಯಮಗಳಿಗೆ ಧೋನಿ ಮತ್ತೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಒಂದೇ ಪಂದ್ಯದಲ್ಲಿ ಎರಡೆರಡು ಜೀವದಾನ; ಆಸಿಸ್ ಬೌಲರ್ ಗಳ ಬೆಂಡೆತ್ತಿದ ಧೋನಿ
ಸಾಮಾನ್ಯವಾಗಿ ಕ್ರಿಕೆಟ್ ಒಂದೇ ಒಂದು ಜೀವದಾನವೇ ಇಡೀ ಪಂದ್ಯಕ್ಕೆ ತಿರುವು ನೀಡುಬಿಡಬಲ್ಲದು. ಆದರೆ ಒಂದೇ ಪಂದ್ಯದಲ್ಲಿ ಎರಡೆರಡು ಬಾರಿ ಜೀವದಾನ ನೀಡಿದರೆ..

ಏನೇ ಆದರೂ, ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವಶ್ಯಕತೆ ಇದೆ: ಶಿಖರ್ ಧವನ್
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ 3ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅನಿವಾರ್ಯತೆ ಇದೆ ಎಂದು ಮತ್ತೋರ್ವ ಆಟಗಾರ ಶಿಖರ್ ಧವನ್ ಪ್ರತಿಪಾದಿಸಿದ್ದಾರೆ.

ಟೆಸ್ಟ್ ಸರಣಿ ಸೋಲಿನ ಭೀತಿ ನಡುವೆಯೇ ಏಕದಿನ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
ಹಾಲಿ ಪ್ರವಾಸಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಆಸ್ಚ್ರೇಲಿಯಾ ತಂಡ ಮುಂಬರುವ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ, ಕಾಗಿಸೋ ರಬಾಡಾ ಅಗ್ರ ಸ್ಥಾನ ಅಬಾಧಿತ
ವರ್ಷಾಂತ್ಯದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪ್ರಕಟವಾಗಿದ್ದು, ಬ್ಯಾಟಿಂಗ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲಿಂಗ್ ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೋ ರಬಾಡಾ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

