Melbourne

ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್, ವಾರ್ನರ್ ಅವಶ್ಯಕತೆ ಇದೆ: ಸೋಲಿನ ಬಳಿಕ ನಾಯಕ ಟಿಮ್ ಪೈನೆ ಹೇಳಿಕೆ
ಕ್ರಿಕೆಟ್

ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್, ವಾರ್ನರ್ ಅವಶ್ಯಕತೆ ಇದೆ: ಸೋಲಿನ ಬಳಿಕ ನಾಯಕ ಟಿಮ್ ಪೈನೆ ಹೇಳಿಕೆ

ಮೆಲ್ಬೋರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸಿಸ್ ನಾಯಕ ಟಿಮ್ ಪೈನೆ ಅವರ ಹೇಳಿಕೆಯೊಂದು ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ.

ಅಷ್ಟೊಂದ್ ಅರ್ಜೆಂಟಾ..!; ವೈರಲ್ ಆಯ್ತು ರವಿ ಶಾಸ್ತ್ರಿ ಬಿಯರ್ ಬಾಟಲ್ ಪ್ರಹಸನದ ವಿಡಿಯೋ!
ಕ್ರಿಕೆಟ್

ಅಷ್ಟೊಂದ್ ಅರ್ಜೆಂಟಾ..!; ವೈರಲ್ ಆಯ್ತು ರವಿ ಶಾಸ್ತ್ರಿ ಬಿಯರ್ ಬಾಟಲ್ ಪ್ರಹಸನದ ವಿಡಿಯೋ!

ಮೆಲ್ಬೋರ್ನ್ ನಲ್ಲಿ ಆಸ್ಚ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದ ಬಳಿಕ ತಂಡದ ಕೋಚ್ ರವಿಶಾಸ್ತ್ರಿ ತೀವ್ರ ಟ್ರೋಲ್ ಗೆ ಒಳಗಾಗಿದ್ದಾರೆ.

ವಿಶ್ವದ ನಂಬರ್ 1 ಬ್ಯಾಟ್ಸಮನ್ ಆದ್ರೂ ಕೊಹ್ಲಿ ಈ ಬೌಲರ್ ಗೆ ಹೆದರುತ್ತಾರೆ.., ಇಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?
ಕ್ರಿಕೆಟ್

ವಿಶ್ವದ ನಂಬರ್ 1 ಬ್ಯಾಟ್ಸಮನ್ ಆದ್ರೂ ಕೊಹ್ಲಿ ಈ ಬೌಲರ್ ಗೆ ಹೆದರುತ್ತಾರೆ.., ಇಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?

ಯಾವುದೇ ಕಾರಣಕ್ಕೂ ಈ ಬೌಲರ್ ನೊಂದಿಗೆ ಮುಖಾಮುಖಿಯಾಗಲು ಇಚ್ಛಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಇಷ್ಟಕ್ಕೂ ಕೊಹ್ಲಿಯನ್ನೂ ಭಯಪಡಿಸಿರುವ ಬೌಲರ್ ಯಾರು ಗೊತ್ತಾ?

ಬಾಕ್ಸಿಂಗ್ ಡೇ ಟೆಸ್ಟ್: ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಇಶಾಂತ್ ಶರ್ಮಾ!
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಇಶಾಂತ್ ಶರ್ಮಾ!

ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಜಯಿಸುವುದರೊಂದಿಗೆ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಪಂದ್ಯದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಕ್ರಿಕೆಟ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ಅಧಿಪತ್ಯ ಕೊನೆಗೂ ಅಂತ್ಯ; ಐತಿಹಾಸಿಕ ಟೆಸ್ಟ್ ನ ರೋಚಕ ಇತಿಹಾಸ ಇಲ್ಲಿದೆ ನೋಡಿ
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ಅಧಿಪತ್ಯ ಕೊನೆಗೂ ಅಂತ್ಯ; ಐತಿಹಾಸಿಕ ಟೆಸ್ಟ್ ನ ರೋಚಕ ಇತಿಹಾಸ ಇಲ್ಲಿದೆ ನೋಡಿ

ಮೆಲ್ಬೋರ್ನ್ ನಲ್ಲಿ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಗಳ ಅಂತರದಲ್ಲಿ ಐತಿಹಾಸಿಕ ಗೆಲುವು ಸಾದಿಸಿದ್ದು, ಈ ಮೂಲಕ 37 ವರ್ಷಗಳ ಗೆಲುವಿನ ಬರವನ್ನು ಭಾರತ ನೀಗಿಸಿಕೊಂಡಿದೆ.

ಪ್ರಥಮ ದರ್ಜೆ ಕ್ರಿಕೆಟ್ ಅದ್ಬುತ, ಹೀಗಾಗಿ ಗೆದ್ದಿದ್ದೇವೆ: ಓಕೀಫೆಗೆ  ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ
ಕ್ರಿಕೆಟ್

ಪ್ರಥಮ ದರ್ಜೆ ಕ್ರಿಕೆಟ್ ಅದ್ಬುತ, ಹೀಗಾಗಿ ಗೆದ್ದಿದ್ದೇವೆ: ಓಕೀಫೆಗೆ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ

ಮಯಾಂಕ್ ಅಗರ್ ವಾಲ್ ಸೇರಿ ಹಲವು ಆಟಗಾರರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಟೀಕೆ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾದ ಕೇರಿ ಓಕೀಫೆ ಹಾಗೂ ಮಾರ್ಕ್ ವ್ಹಾ ಮುಟ್ಟಿ ನೋಡಿಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ

3ನೇ ಟೆಸ್ಟ್: ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಕ್ರಿಕೆಟ್

3ನೇ ಟೆಸ್ಟ್: ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ನಿರೀಕ್ಷೆಯಂತೇ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬಗ್ಗು ಬಡಿದಿದ್ದು, ಕಾಂಗರೂಗಳ ವಿರುದ್ಧ 137 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!
ಕ್ರಿಕೆಟ್

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 11 ಕ್ಯಾಚ್​ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್​ನ ಜಾಕ್​ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ​ ರಿಷಭ್​​ ಪಂತ್​ ಇದೀಗ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.

ಜಸ್ ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ: ಕ್ರಿಕೆಟ್ ರಂಗದ ಹಳೆಯ ದಾಖಲೆಗಳು ಉಡೀಸ್
ಕ್ರಿಕೆಟ್

ಜಸ್ ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ: ಕ್ರಿಕೆಟ್ ರಂಗದ ಹಳೆಯ ದಾಖಲೆಗಳು ಉಡೀಸ್

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಜಸ್ ಪ್ರೀತ್ ಬುಮ್ರಾ ಹಳೆಯ ದಾಖಲೆಹಗಳನ್ನು ಉಡೀಸ್ ಮಾಡಿದ್ದಾರೆ.